Kichcha Sudeep: ಲವ್ ಯೂ ಬೇಬಿ ಎಂದು ಸ್ಪೆಷಲ್ ಪೋಸ್ಟ್ ಶೇರ್ ಮಾಡಿದ ಕಿಚ್ಚ

ಕಿಚ್ಚ ಸುದೀಪ್ ಅಭಿನಯದ ಬಚ್ಚನ್ ಸಿನಿಮಾಗೆ 10 ವರ್ಷಗಳ ಸಂಭ್ರಮ. ಈ ಸಂದರ್ಭ ಕಿಚ್ಚನಿಗೆ ಸ್ಪೆಷಲ್ ಗಿಫ್ಟ್ ಕೊಟ್ಟಿದ್ದಾರೆ ಅವರ ಮುದ್ದಿನ ಮಗಳು.

First published:

  • 17

    Kichcha Sudeep: ಲವ್ ಯೂ ಬೇಬಿ ಎಂದು ಸ್ಪೆಷಲ್ ಪೋಸ್ಟ್ ಶೇರ್ ಮಾಡಿದ ಕಿಚ್ಚ

    ಕಿಚ್ಚ ಸುದೀಪ್ ಅಭಿನಯದ ಬಚ್ಚನ್ ಸಿನಿಮಾ 2013ರಲ್ಲಿ ರಿಲೀಸ್ ಆಯಿತು. ಇದು ಸೈಕಲಾಜಿಕಲ್ ಆ್ಯಕ್ಷನ್ ಸಿನಿಮಾ ಆಗಿದ್ದು ಇದನ್ನು ಶಶಾಂಕ್ ಅವರು ನಿರ್ದೇಶಿಸಿದ್ದಾರೆ. ಇದರಲ್ಲಿ ಕಿಚ್ಚ ಸುದೀಪ್, ಜಗಪತಿ ಬಾಬು, ಭಾವನಾ ಮೆನನ್, ಪಾರುಲ್ ಯಾದವ್, ತುಲಿಪ್ ಜೋಶಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

    MORE
    GALLERIES

  • 27

    Kichcha Sudeep: ಲವ್ ಯೂ ಬೇಬಿ ಎಂದು ಸ್ಪೆಷಲ್ ಪೋಸ್ಟ್ ಶೇರ್ ಮಾಡಿದ ಕಿಚ್ಚ

    ಈ ಸಿನಿಮಾದ ಹಾಡುಗಳು ಹಾಗೂ ಸೌಂಡ್ ಟ್ರ್ಯಾಕ್​ಗಳನ್ನು ವಿ. ಹರಿಕೃಷ್ಣ ಸಂಯೋಜಿಸಿದ್ದಾರೆ. ಈ ಸಿನಿಮಾಗೆ ಶೇಖರ್ ಚಂದ್ರು ಅವರು ಸಿನಿಮಾಟೊಗ್ರಫಿ ಮಾಡಿದ್ದಾರೆ. ಭಾವನಾ ಹಾಗೂ ಸುದೀಪ್ ಜೋಡಿ ತೆರೆಯ ಮೇಲೆ ಮೋಡಿ ಮಾಡಿತ್ತು.

    MORE
    GALLERIES

  • 37

    Kichcha Sudeep: ಲವ್ ಯೂ ಬೇಬಿ ಎಂದು ಸ್ಪೆಷಲ್ ಪೋಸ್ಟ್ ಶೇರ್ ಮಾಡಿದ ಕಿಚ್ಚ

    ಈ ಸಿನಿಮಾ ಭಾರತ ಮಾತ್ರವಲ್ಲದೆ ದುಬೈ, ಜರ್ಮನಿ, ಪರ್ತ್, ಮೆಲ್ಬೋರ್ನ್, ಅಡೆಲೈಡ್​ನಲ್ಲಿಯೂ ರಿಲೀಸ್ ಆಗಿತ್ತು. ಈ ಸಿನಿಮಾ ತೆಲುಗು ಹಾಗೂ ಹಿಂದಿಯಲ್ಲಿ ಬಚ್ಚನ್ ಟೈಟಲ್​ನಲ್ಲಿಯೇ ಡಬ್ ಆಯಿತು. ತಮಿಳಿನಲ್ಲಿ ಮುರಟ್ಟು ಕೈದಿ ಎಂದು 2015ರಲ್ಲಿ ರಿಲೀಸ್ ಆಗಿತ್ತು.

    MORE
    GALLERIES

  • 47

    Kichcha Sudeep: ಲವ್ ಯೂ ಬೇಬಿ ಎಂದು ಸ್ಪೆಷಲ್ ಪೋಸ್ಟ್ ಶೇರ್ ಮಾಡಿದ ಕಿಚ್ಚ

    ಈ ಸಿನಿಮಾಗೆ ಈಗ ಹತ್ತು ವರ್ಷದ ಸಂಭ್ರಮ. ಸಿನಿಮಾ ರಿಲೀಸ್ ಆಗಿ 10 ವರ್ಷಗಳಾದರೂ ಈಗಲೂ ಬಚ್ಚನ್ ಅಂದ್ರೆ ಫ್ಯಾನ್ಸ್ ಥ್ರಿಲ್ ಆಗುತ್ತಾರೆ. ಈ ಸಂದರ್ಭ ಕಿಚ್ಚ ಸ್ಪೆಷಲ್ ಪೋಸ್ಟ್ ಹಂಚಿಕೊಂಡಿದ್ದಾರೆ.

    MORE
    GALLERIES

  • 57

    Kichcha Sudeep: ಲವ್ ಯೂ ಬೇಬಿ ಎಂದು ಸ್ಪೆಷಲ್ ಪೋಸ್ಟ್ ಶೇರ್ ಮಾಡಿದ ಕಿಚ್ಚ

    ಬಚ್ಚನಗ್ ಅವತಾರದ ಪೆನ್ಸಿಲ್ ಸ್ಕೆಚ್ ಒಂದನ್ನು ಇನ್​ಸ್ಟಾಗ್ರಾಮ್​ನಲ್ಲಿ ಶೇರ್ ಮಾಡಿದ ನಟ ಥಾಂಕ್ಯೂ ಬೇಬಿ ಎಂದು ಬರೆದಿದ್ದಾರೆ. ಸ್ವೀಟ್ ವನ್ ಎಂದು ಕ್ಯಾಪ್ಶನ್ ಬರೆದಿದ್ದಾರೆ. ಈ ಫೋಟೋಗೆ 2 ಲಕ್ಷಕ್ಕೂ ಹೆಚ್ಚು ಲೈಕ್ಸ್ ಬಂದಿದೆ.

    MORE
    GALLERIES

  • 67

    Kichcha Sudeep: ಲವ್ ಯೂ ಬೇಬಿ ಎಂದು ಸ್ಪೆಷಲ್ ಪೋಸ್ಟ್ ಶೇರ್ ಮಾಡಿದ ಕಿಚ್ಚ

    ಅಂದ ಹಾಗೆ ಈ ಸುಂದರವಾದ ಚಿತ್ರವನ್ನು ರಚಿಸಿದ್ದು ಕಿಚ್ಚ ಅವರ ಮುದ್ದಿನ ಮಗಳು ಸಾನ್ವಿ ಸುದೀಪ್. ಮಗಳು ಅಪ್ಪನಿಗಾಗಿ ಈ ಸ್ಪೆಷಲ್ ಆಗಿರುವ ಪೆನ್ಸಿಲ್ ಸ್ಕೆಚ್ ರೆಡಿ ಮಾಡಿದ್ದಾರೆ.

    MORE
    GALLERIES

  • 77

    Kichcha Sudeep: ಲವ್ ಯೂ ಬೇಬಿ ಎಂದು ಸ್ಪೆಷಲ್ ಪೋಸ್ಟ್ ಶೇರ್ ಮಾಡಿದ ಕಿಚ್ಚ

    ಬಚ್ಚನ್​ಗೆ 10 ವರ್ಷ ಆದ ಹಿನ್ನೆಲೆಯಲ್ಲಿ ನಾನು ಹೊಸದೇನೋ ಟ್ರೈ ಮಾಡಿದ್ದೇನೆ. ನಿಮಗೆಲ್ಲರಿಗೂ ಇದು ಇಷ್ಟವಾಗುತ್ತದೆ ಎಂದುಕೊಳ್ಳುತ್ತೇನೆ ಎಂದಿದ್ದಾರೆ.

    MORE
    GALLERIES