ಶಾರುಖ್​ ಖಾನ್-ನಯನತಾರಾ ಜತೆ ತೆರೆ ಹಂಚಿಕೊಳ್ಳಲಿರುವ ಕಿಚ್ಚ ಸುದೀಪ್​..!

ಬಾಲಿವುಡ್ ಸಿನಿಮಾಗಳಲ್ಲಿ ದಕ್ಷಿಣ ಭಾರತದ ನಟ-ನಟಿಯರು ನಟಿಸೋದು ಬಹಳ ಹಿಂದಿನಿಂದಲೂ ನಡೆದುಕೊಂಢು ಬರುತ್ತಿದೆ. ಇತ್ತೀಚೆಗಷ್ಟೆ ರಶ್ಮಿಕಾ, ಪ್ರಣೀತಾ ಹಿಂದಿ ಸಿನಿಮಾಗಳಿಗೆ ಕಾಲಿಟ್ಟ ವಿಷಯ ಗೊತ್ತೇ ಇದೆ. ಈಗ ದಕ್ಷಿಣ ಭಾರತದ ಲೇಡಿ ಸೂಪರ್​ ಸ್ಟಾರ್​ ನಯನತಾರಾ ಶಾರುಖ್​ ಖಾನ್​ ಜತೆ ಹಿಂದಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಅನ್ನೋ ಸುದ್ದಿ ಹರಿದಾಡುತ್ತಿದೆ. ಇದರ ಜೊತೆಗೆ ಮತ್ತೊಂದು ಸುದ್ದಿ ಸಹ ಸದ್ದು ಮಾಡುತ್ತಿದೆ. ಅದು ಕನ್ನಡದ ಕಿಚ್ಚ ಸುದೀಪ್​ ಅವರಿಗೆ ಸಂಬಂಧಿಸಿದ್ದು. (ಚಿತ್ರಗಳು ಕೃಪೆ: ಇನ್​ಸ್ಟಾಗ್ರಾಂ ಖಾತೆ)

First published: