ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ನಟ ರಿಷಬ್ ಶೆಟ್ಟಿ, ಯಶ್, ಅಯ್ಯೋ ಶ್ರದ್ಧಾ, ಅಶ್ವಿನಿ ಪುನೀತ್ ರಾಜ್ಕುಮಾರ್ ಅವರು ಭೇಟಿ ಮಾಡಿಬಂದಿದ್ದಾರೆ. ಅದರ ಫೋಟೋಸ್ ವೈರಲ್ ಆಗಿದ್ದವು.
2/ 10
ಆದರೆ ಈ ಫೋಟೋಗಳನ್ನು ನೋಡಿ ಎಲ್ಲರಿಗೂ ಅಚ್ಚರಿಯಾಗಿತ್ತು. ಕಿಚ್ಚ ಸುದೀಪ್, ಶಿವರಾಜ್ಕುಮಾರ್ ಅವರನ್ನು ಯಾಕೆ ಆಹ್ವಾನಿಸಲಿಲ್ಲ ಎಂದು ಎಲ್ಲರೂ ಅಚ್ಚರಿಪಟ್ಟಿದ್ದರು. ಹಾಗಾದರೆ ಕಿಚ್ಚನಿಗೆ ಆಹ್ವಾನ ಇರಲಿಲ್ಲವಾ?
3/ 10
ಇದಕ್ಕೆ ನಟ, ನಿರೂಪಕ ಕಿಚ್ಚ ಸುದೀಪ್ ಅವರೇ ಪ್ರತಿಕ್ರಿಯಿಸಿದ್ದಾರೆ. ಮೋದಿ ಭೇಟಿಗೆ ತಮಗೂ ಆಹ್ವಾನ ಇತ್ತು ಎನ್ನುವುದನ್ನು ರಿವೀಲ್ ಮಾಡಿದ್ದಾರೆ. ಆದರೆ ಯಾಕೆ ಹೋಗಿಲ್ಲ ಎನ್ನುವುದು ನಿಮಗೆ ಗೊತ್ತಾ?
4/ 10
ಪ್ರಧಾನಿ ನರೇಂದ್ರ ಮೋದಿ ಅವರು ತಮಗೂ ಆಹ್ವಾನ ನೀಡಿದ್ದರು. ಆದರೆ, ಜ್ವರದ ಕಾರಣದಿಂದಾಗಿ ನಾನು ಹೋಗಲಿಲ್ಲ ಎಂದಿದ್ದಾರೆ.
5/ 10
ಪ್ರಧಾನಿ ಅವರನ್ನು ಭೇಟಿ ಮಾಡಲು ಹಲವು ಪ್ರೊಟೊಕಾಲ್ ಇರುತ್ತವೆ. ಶೀತ ಮತ್ತು ಜ್ವರ ಇದ್ದ ಕಾರಣದಿಂದಾಗಿ ಅವರನ್ನು ಭೇಟಿ ಮಾಡಲಿಲ್ಲ. ಆರ್.ಟಿ.ಪಿ.ಸಿ.ಆರ್ ಮಾಡಿಸಬೇಕಿತ್ತು. ಜ್ವರ ಇದ್ದರಿಂದ ಭೇಟಿ ಸಾಧ್ಯವಾಗಲ್ಲ ಅನಿಸಿ ಹೋಗುವುದನ್ನು ಬಿಟ್ಟೆ ಎಂದು ಸುದೀಪ್ ಹೇಳಿದ್ದಾರೆ.
6/ 10
ಈ ನಡುವೆ ಕಿಚ್ಚ ಅವರು ಮುಂಬರುವ ಕ್ರಿಕೆಟ್ಗೂ ಭರ್ಜರಿ ಸಿದ್ಧತೆ ನಡೆಸುತ್ತಿದ್ದಾರೆ. ಪ್ರತಿನಿತ್ಯ ಮಿಸ್ ಮಾಡದೆ ಪ್ರಾಕ್ಟೀಸ್ ಮಾಡುತ್ತಿದ್ದಾರೆ.
7/ 10
ಕಿಚ್ಚ ಸುದೀಪ್ ಕ್ರಿಕೆಟ್ ಪಂದ್ಯ ಇರುವ ಕಾರಣ ಹೆಚ್ಚು ಗಮನ ಹರಿಸಿ ಸಿದ್ಧತೆ ನಡೆಸುತ್ತಿದ್ದಾರೆ. ಯಾವುದೇ ದಿನವೂ ಮಿಸ್ ಮಾಡದೆ ಪ್ರತಿದಿನ ಪ್ರಾಕ್ಟೀಸ್ ಮಾಡುತ್ತಿದ್ದಾರೆ.
8/ 10
ಕಿಚ್ಚ ಅವರು ಉಪೇಂದ್ರ ಅವರ ಕಬ್ಜಾ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಿನಿಮಾ ಫೆಬ್ರವರಿ 17ರಂದು ರಿಲೀಸ್ ಆಗಲಿದೆ. ಇದರಲ್ಲಿ ಶ್ರಿಯಾ ಶರಣ್ ಕೂಡಾ ನಟಿಸಿದ್ದಾರೆ.
9/ 10
ಒಂದು ದಿನ ಮೊದಲೇ ಕಬ್ಜ ಚಿತ್ರದ ಪ್ರೀಮಿಯರ್ ಶೋ ಕೂಡಾ ನಡೆಯಲಿದೆ. ಇದರಲ್ಲಿ ಉಪ್ಪಿಗೆ ಸಾಥ್ ಕೊಟ್ಟಿರುವ ಸುದೀಪ್ ಅವರು ಖಡಕ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ.
10/ 10
ಇದರಲ್ಲಿ ನಟಿ ಶ್ರಿಯಾ ಅವರ ಕ್ವೀನ್ ಲುಕ್ನಲ್ಲಿ ಕಾಣಿಸಿದ್ದಾರೆ. ಉಪೇಂದ್ರ ಅವರು ಸಖತ್ ಸ್ಟೈಲಿಷ್ ಆಗಿ ಕಾಣಿಸಿಕೊಂಡಿದ್ದು ಸಿನಿಮಾ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ.
First published:
110
Kichcha Sudeep: ಕಿಚ್ಚನಿಗೂ ಇತ್ತು ಮೋದಿ ಭೇಟಿಗೆ ಆಹ್ವಾನ! ಸುದೀಪ್ ಯಾಕೆ ಹೋಗಿಲ್ಲ?