MuayThai Championship: ನಟ ಅರುಣ್ ಸಾಗರ್​ ಮಗ ಸೂರ್ಯ ಸಾಗರ್​ ಸಾಧನೆಗೆ ಶುಭ ಕೋರಿದ Kichcha Sudeep

ಬೆಂಗಳೂರಿನಲ್ಲೇ ನಡೆದ ವಿಶ್ವ ಬಾಕ್ಸಿಂಗ್​ ಕೌನ್ಸಿಲ್​ (WBC) ಮುವಾಯ್​ ಥಾಯ್​ ಚಾಂಪಿಯನ್​ ಶಿಪ್​ನಲ್ಲಿ (MuayThai Championship) ಸ್ಪಧಿಸಿದ್ದ ನಟ ಅರುಣ್ ಸಾಗರ್ (Arun Sagar) ಅವರ ಮಗ ಸೂರ್ಯ ಸಾಗರ್ (Surya Sagar)​ ಅವರು ಚಾಂಪಿಯನ್ ಆಗಿದ್ದಾರೆ. ಸೆ. ರಂದು ಸರ್ಜಾಪುರ ರಸ್ತೆಯಲ್ಲಿ ಈ ಸ್ಪರ್ಧೆ ನಡೆದಿತ್ತು. ಸೂರ್ಯ ಸಾಗರ್ ಸಾಧನೆಗೆ ಮೆಚ್ಚಿಕೊಂಡು ಟ್ವೀಟ್ ಮಾಡಿರುವ ಕಿಚ್ಚ ಸುದೀಪ್​ (Kichcha Sudeep) ಶುಭ ಕೋರಿದ್ದಾರೆ. (ಚಿತ್ರಗಳು ಕೃಪೆ: ಇನ್​ಸ್ಟಾಗ್ರಾಂ ಖಾತೆ)

First published: