Sudeep-Shiva Rajkumar: ಸುದೀಪ್ ಇದ್ದ ಜಾಗಕ್ಕೆ ಬಂದು ಸರ್ಪ್ರೈಸ್ ಕೊಟ್ಟ ಶಿವಣ್ಣ-ಗೀತಕ್ಕ! ಕಿಚ್ಚ ಫುಲ್ ಖುಷ್
Kichcha Sudeep: ಕಿಚ್ಚ ಸುದೀಪ್ ಅವರು 27 ವರ್ಷಗಳ ಸಿನಿ ಜರ್ನಿ ಪೂರೈಸಿದ ಖುಷಿಯಲ್ಲಿದ್ದಾರೆ. ಈ ಸಂತಸ ಹೆಚ್ಚಿಸಲು ನಟ ಶಿವರಾಜ್ ಕುಮಾರ್ ಹಾಗೂ ಗೀತಾ ಶಿವರಾಜ್ ಕುಮಾರ್ ಕಿಚ್ಚನಿಗೆ ಬಿಗ್ ಸರ್ಪ್ರೈಸ್ ನೀಡಿದ್ದಾರೆ.
ಯಲಹಂಕ ಬಳಿಕ ರಾಜನಕುಂಟೆಯಲ್ಲಿ ಕಿಚ್ಚ ಕ್ರಿಕೆಟ್ ಆಡುತ್ತಿದ್ದ ಸ್ಥಳಕ್ಕೆ ಸರ್ಪ್ರೈಸ್ ವಿಸಿಟ್ ಕೊಟ್ಟ ಡಾ. ಶಿವರಾಜಕುಮಾರ್ ದಂಪತಿ ಕೇಕ್ ತಂದು ಸುದೀಪ್ ಕೈಯಲ್ಲಿ ಕಟ್ ಮಾಡಿಸಿ ವಿಶ್ ಮಾಡಿದ್ದಾರೆ.
2/ 8
27 ವರ್ಷಗಳ ಹಿಂದೆ ಜನವರಿ 31 ರಂದು ಸಿನಿಲೋಕಕ್ಕೆ ಕಾಲಿಟ್ಟ ಸುದೀಪ್ಗೆ ಆ ದಿನ ಬಹಳ ವಿಶೇಷವಾಗಿದೆ. ಅನೇಕ ನಟ-ನಟರು ಸೇರಿದಂತೆ ಚಿತ್ರರಂಗದ ಗಣ್ಯರು ಸಹ ಸುದೀಪ್ಗೆ ಶುಭಕೋರಿದ್ರು
3/ 8
ಕಿಚ್ಚನ ಸಿನಿ ಜರ್ನಿಯನ್ನು ಕೆಕ್ ಕಟ್ ಮಾಡಿಸುವ ಮೂಲಕ ಶಿವಣ್ಣ ಹಾಗು ಗೀತಾ ಅವರು ಸಂಭ್ರಮಿಸಿದ್ದಾರೆ.
4/ 8
ಈ ವೇಳೆ ಗೋಲ್ಡನ್ ಸ್ಟಾರ್ ಗಣೇಶ್, ನಟ ಚಂದನ್ ಸೇರಿದಂತೆ ಹಲವಾರು ನಟರು ಹಾಜರಿದ್ರು.
5/ 8
ಕೇಕ್ ಕಟ್ ಮಾಡಿದ ಸುದೀಪ್ ಬಳಿಕ ಗೀತಾ ಶಿವರಾಜ್ಕುಮಾರ್ ಕಾಲಿಗೆ ನಮಸ್ಕರಿಸಿದ್ದಾರೆ.
6/ 8
ಕಿಚ್ಚ ಸುದೀಪ್ ಟ್ವಿಟ್ಟರ್ನಲ್ಲಿ ಸಿನಿಮಾರಂಗದಲ್ಲಿ ಬೆಳೆಯಲು ಬೆಂಬಲಿಸಿದ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿದ್ದರು.
7/ 8
ಪ್ರತಿ ಬಾರಿಯೂ ನನ್ನ ಜೊತೆಗೆ ನಿಂತಿದ್ದಕ್ಕೆ ನನ್ನ ಗೆಳೆಯರಿಗೆ ಧನ್ಯವಾದ ತಿಳಿಸುತ್ತೇನೆ. ನನ್ನನ್ನು ನೀವೆಲ್ಲ ಆಶೀರ್ವದಿಸಿರುವಿರಿ ಮತ್ತು ತುಂಬಾ ಪ್ರೀತಿ ನಿಮ್ಮಿಂದ ಸಿಕ್ಕಿದೆ.
8/ 8
ನನಗೆ ಅವಕಾಶಗಳನ್ನು ನೀಡಿದ್ದಕ್ಕಾಗಿ ಕೆಎಫ್ಐಗೆ ಧನ್ಯವಾದಗಳು. ನನ್ನನ್ನು ನಂಬಿದ್ದಕ್ಕಾಗಿ ಹಿಂದಿ, ತಮಿಳು ಮತ್ತು ತೆಲುಗು ಭ್ರಾತೃತ್ವಕ್ಕೆ ನಾನು ಧನ್ಯವಾದ ಹೇಳದಿದ್ದರೆ ಅದು ಅಪೂರ್ಣವಾಗಿರುತ್ತದೆ ಎಂದು ಕಿಚ್ಚ ಸುದೀಪ್ ಟ್ವಿಟರ್ ನಲ್ಲಿ ಬರೆದುಕೊಂಡಿದ್ದರು.
First published:
18