Kichcha Sudeep- Shivarajkumar: ಶಿವಣ್ಣನ 124ನೇ ಸಿನಿಮಾಗೆ ಕ್ಲ್ಯಾಪ್​​ ಮಾಡಿದ ಕಿಚ್ಚ ಸುದೀಪ್​

ಹ್ಯಾಟ್ರಿಕ್ ಹೀರೋ ಶಿವರಾಜ್​ಕುಮಾರ್ (Shivarajkumar) ಅವರ 124ನೇ ಸಿನಿಮಾದ ಮುಹೂರ್ತ ಇಂದು ಬೆಂಗಳೂರಿನ ಖಾಸಗಿ ಹೋಟೆಲ್​ನಲ್ಲಿ ನೆರವೇರಿದೆ. ರಾಮ್​ ಧೂಳಿಪುಡಿ ನಿರ್ದೇಶನದ ಈ ಸಿನಿಮಾಗೆ ಇವತ್ತು ಕ್ಲ್ಯಾಪ್​​ ಮಾಡಿದ್ದು ಮಾತ್ರ ಕಿಚ್ಚ ಸುದೀಪ್ ಅವರು. (ಚಿತ್ರಗಳು ಕೃಪೆ: ಇನ್​ಸ್ಟಾಗ್ರಾಂ ಖಾತೆ)

First published: