Madonna Sebastian: ಹೊಸ ಫೋಟೋಶೂಟ್​ನಲ್ಲಿ ಮಿಂಚಿದ ಕಿಚ್ಚ ಸುದೀಪ್​ ಬೆಡಗಿ ಮಡೋನಾ ಸೆಬಾಸ್ಟಿಯನ್

ಮಲಯಾಳಂನ ಹಿಟ್ ಸಿನಿಮಾ 'ಪ್ರೇಮಂ' ಚಿತ್ರದ ಮೂಲಕ ಸಿನಿ ಜಗತ್ತಿಗೆ ಕಾಲಿಟ್ಟವರು ಮಡೋನಾ ಸೆಬಾಸ್ಟಿಯನ್. ಇವರು ಹುಟ್ಟಿದ್ದು ಕೇರಳದಲ್ಲಿ. ಮಲಯಾಳಂ ಇವರ ಆಡು ಭಾಷೆ. ಮಡೋನಾಗೆ ಕೇವಲ 27 ವರ್ಷ ವಯಸ್ಸು. 23ನೇ ವಯಸ್ಸಿಗೆ ಅವರು ಚಿತ್ರರಂಗಕ್ಕೆ ಕಾಲಿಟ್ಟಿದ್ದರು. ಕೋಟಿಗೊಬ್ಬ 3 ಚಿತ್ರದಲ್ಲಿ ಸುದೀಪ್ಗೆ ಜೊತೆಯಾಗಿ ಮಡೋನಾ ಕಾಣಿಸಿಕೊಂಡಿದ್ದಾರೆ.. ಈ ಮೂಲಕ ಅವರು ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಅವರ ಫೋಟೋಗಳು ವೈರಲ್​ ಆಗಿದೆ.

First published: