Sanvi Sudeep: ಪ್ರೇಮಿಗಳ ದಿನದಂದು ತನ್ನ ಫಸ್ಟ್​ ಕ್ರಶ್​ ಬಗ್ಗೆ ಬಾಯಿಬಿಟ್ಟ ಕಿಚ್ಚನ​ ಮುದ್ದಿನ ಮಗಳು ಸಾನ್ವಿ..!

ಎಲ್ಲರ ಜೀವನದಲ್ಲೂ ಮೊದಲ ಕ್ರಶ್​ ಅನ್ನೋದು ಇದ್ದೇ ಇರುತ್ತೆ. ಇದು ಕಿಚ್ಚನ ಮುದ್ದಿನ ಮಗಳಿಗೂ ಹೊರತಾಗಿಲ್ಲ. ಸಾನ್ವಿ ಸುದೀಪ್​ಗೂ ಮೊದಲ ಕ್ರಶ್​ ಆಗಿದೆಯಂತೆ. ಅದು ಯಾರು ಗೊತ್ತಾ? ಪ್ರೇಮಿಗಳ ದಿನದಂದು ಸಾನ್ವಿ ತಮ್ಮಿನ್​ಸ್ಟಾಗ್ರಾಂ ಸ್ಟೋರೀಸ್​ ಮೂಲಕ ಅದನ್ನು ಬಹಿರಂಗಪಡಿಸಿದ್ದಾರೆ. (ಚಿತ್ರಗಳು ಕೃಪೆ: ಸಾನ್ವಿ ಸುದೀಪ್​ ಇನ್​ಸ್ಟಾಗ್ರಾಂ ಖಾತೆ)

First published: