Kiccha Sudeep: ಮುಂದುವರೆದ ಕಿಚ್ಚನ ಸಮಾಜಮುಖಿ ಕಾರ್ಯ, ಈ ಬಾರಿ ಮಾಡಿರೋ ಸಹಾಯ ನೋಡಿದ್ರೆ ನಿಮಗೂ ಸ್ಫೂರ್ತಿ ಬರುತ್ತೆ!

ಕಲೆಯ ಸೇವೆಗೆ ಬದ್ಧ, ಕರುನಾಡಿಗೆ ಕಿಚ್ಚ ಸ್ವಂತ. ಹೌದು, ಕಿಚ್ಚ ಸುದೀಪ್​ ತಮ್ಮ ನಟನೆಯಷ್ಟೇ ಅಲ್ಲದೇ ಬೇರೆ ವಿಚಾರಕ್ಕೂ ಸಾಕಷ್ಟು ಸುದ್ದಿಯಾಗುತ್ತಿದ್ದಾರೆ. ಮೊನ್ನೆಯಷ್ಟೇ ಆ್ಯಸಿಡ್ ದಾಳಿ ಸಂತ್ರಸ್ಥೆಗೆ ವಿಡಿಯೋ ಕರೆ ಮಾಡಿ ಧೈರ್ಯ ತುಂಬಿದ್ದಾರೆ.

First published: