Kiccha Sudeep : ತವರು ನೆಲ ಶಿವಮೊಗ್ಗದಲ್ಲಿ ಕಿಚ್ಚ ಸುದೀಪ್​ ದತ್ತು ಪಡೆದ ಶಾಲೆ ಹೇಗಿದೆ ಗೊತ್ತಾ!

ಶಿವಮೊಗ್ಗ ಮೇಲೆ ನಟ ಕಿಚ್ಚ ಸುದೀಪ್​ಗೆ ವಿಶೇಷ ಅಕ್ಕರೆ. ಸುದೀಪ್​ ತಮ್ಮ ಬಾಲ್ಯವನ್ನೆಲ್ಲ ಕಳೆದಿದ್ದು ಎಲ್ಲಾ ಮಲೆನಾಡಿನ ಹೆಬ್ಬಾಗಿಲಾಗಿರುವ ಶಿವಮೊಗ್ಗದಲ್ಲಿ. ಅಲ್ಲಿಯೇ ಶಿಕ್ಷಣ ಅಭ್ಯಾಸ ಪೂರೈಸಿ ಉನ್ನತ ಶಿಕ್ಷಣಕ್ಕೆ ಬೆಂಗಳೂರಿಗೆ ಬಂದರು

First published: