ಸಿದ್ಧಾರ್ಥ್ ಮಲ್ಹೋತ್ರಾ ಹಾಗೂ ಕಿಯಾರಾ ಅಡ್ವಾಣಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕಿಯಾರಾ ಅಡ್ವಾಣಿ ಹಾಗೂ ಸಿದ್ಧಾರ್ಥ್ ಅವರ ವಿವಾಹದ ಉಡುಗೆಗಳು ಹೇಗಿದ್ದವು ಗೊತ್ತಾ?
2/ 6
ರೋಮನ್ ವಾಸ್ತುಶಿಲ್ಪದ ಸಂಕೀರ್ಣವಾದ ಕಸೂತಿ ವಿವರಗಳನ್ನು ಒಳಗೊಂಡಿದ್ದ ಲೆಹೆಂಗಾವನ್ನು ಕಿಯಾರಾ ಧರಿಸಿದ್ದರು. ರೋಮ್ ಕುರಿತು ಸಿಡ್ ಹಾಗೂ ಕಿಯಾರಾಗೆ ಇರುವ ಪ್ರೀತಿಯಿಂದ ಈ ಲೆಹೆಂಗಾ ವಿನ್ಯಾಸ ಪ್ರೇರಿತವಾಗಿದೆ ಎಂದು ಮನೀಷ್ ಹೇಳಿದ್ದಾರೆ.
3/ 6
ಸ್ವರೋವ್ಸ್ಕಿ ಕ್ರಿಸ್ಟಲ್ಗಳನ್ನು ಬಳಸಿಕೊಳ್ಳಲಾಗಿದೆ. ಕಿಯಾರಾ ಅವರು ಡೈಮಂಡ್ ಜ್ಯುವೆಲ್ಲರಿಯನ್ನು ಧರಿಸಿದ್ದರು. ಉಡುಗೆ ಹಾಗೂ ಆಭರಣ ಸುಂದರವಾಗಿತ್ತು.
4/ 6
ಅಪರೂಪದ ಝೇಂಬಿಯನ್ ಎಮರಾಲ್ಡ್ಗಳ ಜೊತೆ ಹ್ಯಾಂಡ್ಕಟ್ ಡೈಮಂಡ್ಗಳನ್ನು ಜೋಡಿಸಲಾಗಿದೆ. ಇದನ್ನೂ ಕೂಡಾ ಮನೀಷ್ ಮಲ್ಹೋತ್ರಾಜ್ಯುವೆಲ್ಲರಿ ತಯಾರಿಸಿದೆ.
5/ 6
ಸಿದ್ಧಾರ್ಥ್ ಮಲ್ಹೋತ್ರಾ ಮೆಟಾಲಿಕ್ ಗೋಲ್ಡ್ ಶೆರ್ವಾನಿ ಧರಿಸಿದ್ದರು. ಈ ಉಡುಗೆ ಕ್ಲಾಸಿಕ್ ಸಿಗ್ನೇಚರ್‌ಗಳು, ದಂತದ ಥ್ರೆಡ್‌ವರ್ಕ್, ಚಿನ್ನದ ಜರ್ಡೋಜಿ ಮತ್ತು ಬದ್ಲಾ ವರ್ಕ್, ಅತ್ಯಂತ ಕೌಶಲ್ಯದಿಂದ ಕರಕುಶಲತೆಯಿಂದ ಕೂಡಿದೆ.
6/ 6
ಸಿದ್ಧಾರ್ಥ್ ಶೇರ್ವಾನಿ ಜೊತೆ ಡೈಮಂಡ್ ಹಾರಗಳನ್ನು ಧರಿಸಿದ್ದರು. ಇದು ರಾಣಿವಾಲ 1881 ಬ್ರ್ಯಾಂಡ್ನ ಅಭರಣಗಳಾಗಿವೆ.
First published:
16
Kiara Advani Lehanga: ಕಿಯಾರಾ ಲೆಹೆಂಗಾದಲ್ಲಿ ರೋಮನ್ ವಾಸ್ತುಶಿಲ್ಪ! ಮದುವೆ ಉಡುಗೆಯಲ್ಲಿರೋ ಪ್ರೀತಿಯ ರಹಸ್ಯವೇನು?