Kiara Advani: ಕ್ಯಾಲೆಂಡರ್​ ಫೋಟೋಶೂಟ್​ಗಾಗಿ ಮತ್ತೊಮ್ಮೆ ಟಾಪ್​ಲೆಸ್​ ಆದ ನಟಿ ಕಿಯಾರಾ ಅಡ್ವಾಣಿ..!

Dabboo Ratnani Calendar Shoot: ನಟಿ ಕಿಯಾರಾ ಅಡ್ವಾಣಿ ಕಳೆದ ವರ್ಷ ಸಹ ಫೋಟೋಶೂಟ್​ ಒಂದರಲ್ಲಿ ಟಾಪ್​ಲೆಸ್​ ಆಗಿ ಎಲೆ ಮರೆಯಲ್ಲಿ ನಿಂತು ಪೋಸ್​ ಕೊಟ್ಟು ಚರ್ಚೆಯ ವಿಷಯವಾಗಿದ್ದರು. ಆದರೆ ಈ ಸಲವೂ ಸಹ ಮತ್ತೆ ಕಿಯಾರಾ ಟಾಪ್​ಲೆಸ್​ ಆಗಿ ಫೋಸ್​ ಕೊಡುವ ಮೂಲಕ ಸುದ್ದಿಯಲ್ಲಿದ್ದಾರೆ. (ಚಿತ್ರಗಳು ಕೃಪೆ: ಡಬೂ ರತ್ನಾನಿ ಇನ್​ಸ್ಟಾಗ್ರಾಂ ಖಾತೆ)

First published: