ವಿಪರೀತ ದುಬಾರಿ ಅನಿಸಿದಾಗ ಅಯ್ಯೋ ಇದಕ್ಕೆ ಇಷ್ಟೊಂದು ದುಡ್ಡು ಕೊಡೋದು ವೇಸ್ಟ್ ಅಲ್ವಾ ಅಂತ ಅನಿಸೋದು ಕಾಮನ್. ದೇಸಿ ಇಂಡಿಯನ್ಸ್ ಇಂಥಹ ಬಹಳಷ್ಟು ಉದಾಹರಣೆ ಕೊಡ್ತಾರೆ. ಈಗ ನಟಿ ಕಿಯಾರಾ ಹೊದ್ದುಕೊಂಡ ಶಾಲು ಬೆಲೆ ಕೇಳಿ ಕಣ್ಕಣ್ ಬಿಟ್ಟಿದ್ದಾರೆ.
ನಟಿ ಕಿಯಾರಾ ಅಡ್ವಾಣಿ ಅವರು ಸಿದ್ಧಾರ್ಥ್ ಮಲ್ಹೋತ್ರಾ ಅವರನ್ನು ಅದ್ಧೂರಿ ಸಮಾರಂಭದಲ್ಲಿ ವಿವಾಹವಾಗಿದ್ದಾರೆ. ಮಂಗಳವಾರ ಜೈಸಲ್ಮೇರ್‌ನ ಸೂರ್ಯಗಢ ಅರಮನೆಯಲ್ಲಿ ಸುಮಾರು 100-150 ಅತಿಥಿಗಳ ಸಮ್ಮುಖದಲ್ಲಿ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
2/ 8
ಇತ್ತೀಚೆಗೆ ಜೈಸಲ್ಮೇರ್‌ಗೆ ಹೊರಡುವ ವಿಮಾನ ನಿಲ್ದಾಣದಲ್ಲಿ ಕಿಯಾರಾ ಕಾಣಿಸಿಕೊಂಡರು. ಅವರು ಪಿಂಕ್ ಬಣ್ಣದ ಶಾಲು ಹೊದ್ದುಕೊಂಡು ಎರ್ಪೋರ್ಟ್ ಲುಕ್ನಲ್ಲಿ ಸಿಂಪಲ್ ಆಗಿ ಕಾಣುತ್ತಿದ್ದರು.
3/ 8
ಕುತೂಹಲಕಾರಿ ಸಂಗತಿ ಎಂದರೆ ಅವದು ಧರಿಸಿದ್ದ ಈ ಸಿಂಪಲ್ ಶಾಲು ಫ್ರೆಂಚ್ ಐಷಾರಾಮಿ ಬಟ್ಟೆ ಬ್ರ್ಯಾಂಡ್ಗಿಂತಲೂ ಸಾಕಷ್ಟು ದುಬಾರಿಯಾಗಿದೆ.
4/ 8
ಕಿಯಾರಾ ಅವರ ಗುಲಾಬಿ ಬಣ್ಣದ ಶಾಲಿನ ಬೆಲೆ ಶಾಕಿಂಗ್ ಆಗಿದೆ. ಈ ಪಿಂಕ್ ಶಾಲ್ ಲಕ್ಷುರಿ ಬ್ರ್ಯಾಂಡ್ ಹರ್ಮ್ಸ್ ಲಿಬ್ರಿಸ್‌ನದ್ದಾಗಿದೆ. ಇದರ ಬೆಲೆ USD 1,050 ಡಾಲರ್. ಇದು ಭಾರತೀಯ ಕರೆನ್ಸಿಯಲ್ಲಿ 86,000 ರೂ.
5/ 8
ಕಬೀರ್ ಸಿಂಗ್ ನಟಿ ಫುಲ್ಸ್ಲೀವ್ ಬಿಳಿ ಟಾಪ್‌ನೊಂದಿಗೆ ವೈಟ್ ಪ್ಯಾಂಟ್‌ಗಳನ್ನು ಧರಿಸಿದ್ದರು. ಪಿಂಕ್ ಶಾಲು, ಪ್ರಾಡಾದ ಮಿನಿ ಬ್ಯಾಗ್ ಮತ್ತು ಸನ್‌ಗ್ಲಾಸ್‌ನೊಂದಿಗೆ ಕಾಣಿಸಿಕೊಂಡಿದ್ದರು.
6/ 8
ವೈರಲ್ ಫೋಟೋಗಳಲ್ಲಿ ನಟಿ ವಿಮಾನ ನಿಲ್ದಾಣದ ಒಳಗೆ ಪ್ರವೇಶಿಸುವ ಮೊದಲು ನಗುತ್ತಾ ಮಾಧ್ಯಮಗಳತ್ತ ಕೈಬೀಸಿದ್ದು ಕಂಡುಬಂದಿದೆ.
7/ 8
ಈ ಜೋಡಿಯ ಮದುವೆಗೆ ಕರಣ್ ಜೋಹರ್, ಮನೀಶ್ ಮಲ್ಹೋತ್ರಾ, ಶಾಹಿದ್ ಕಪೂರ್, ಶಬಿನಾ ಖಾನ್ ಮತ್ತು ಅಂಬಾನಿಸ್ ಸೇರಿದಂತೆ ಕೆಲವು ಉದ್ಯಮದ ಆಪ್ತ ಸ್ನೇಹಿತರೂ ಬಂದಿದ್ದರು.
8/ 8
ಮದುವೆಯ ನಂತರ ದೆಹಲಿ ಮತ್ತು ಮುಂಬೈನಲ್ಲಿ ಎರಡು ಆರತಕ್ಷತೆಗಳನ್ನು ಆಯೋಜಿಸಲಿದ್ದಾರೆ. ರಾಷ್ಟ್ರ ರಾಜಧಾನಿಯಲ್ಲಿ ಆರತಕ್ಷತೆಯನ್ನು ಕುಟುಂಬದ ವರನ ಕಡೆಯವರಿಗೆ ಆಯೋಜಿಸಲಾಗುತ್ತದೆ.