ಬಾಲಿವುಡ್ ನಟಿಯರೊಂದಿಗೆ ಮುದ್ದಾದ ಹುಡುಗಿಯ ಫೋಟೋಗಳು ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಈ ಹುಡುಗಿ ಯಾರು ಎಂದು ಹಲವರು ಪ್ರಶ್ನಿಸಿದ್ದಾರೆ. ಬೊಂಬೆಯಂತೆ ಈ ಪುಟಾಣಿ ಯಾರು ಅಂತ ನೋಡೋಣ ಬನ್ನಿ.
2/ 8
ಇತ್ತೀಚೆಗೆ ನಟಿ ಸೋನಾಲಿ ಬೇಂದ್ರೆ ಅವರ ಫೋಟೋವೊಂದು ವೈರಲ್ ಆಗಿತ್ತು. ಈ ಫೋಟೋದಲ್ಲೂ ಆ ಮಗು ಇತ್ತು. ಆಗಲೇ ನೆಟ್ಟಿಗರು ಸೋನಾಲಿ ಬೇಂದ್ರೆಯವರನ್ನು ಈ ಮಗು ಯಾರದ್ದು ಎಂದು ಕೇಳಿದ್ದರು.
3/ 8
ನಟಿ ಕಿಯಾರಾ ಅಡ್ವಾಣಿ ಜೊತೆಯೂ ಈ ಮಗು ಕಾಣಸಿಕೊಂಡಿತ್ತು. ನಟಿ ಕಿಯಾರಾ ಅಡ್ವಾಣಿ ಈ ಮಗು ಜೊತೆ ವಿಶೇಷ ಸಮಯ ಕಳೆದಿದ್ದಾರೆ.
4/ 8
ಫೋಟೋದಲ್ಲಿ ಕಾಣಿಸಿಕೊಂಡಿರುವ ಮುದ್ದು ಮುಖದ ಪುಟಾಣಿ ಬೇರೆ ಯಾರೂ ಅಲ್ಲ, ಆತಿಥೇಯ-ನಟ ಜಯ್ ಭಾನುಶಾಲಿ ಅವರ ಮಗಳು.
5/ 8
ಈ ಮಗುವಿನ ಹೆಸರು ತಾರಾ ಭಾನುಶಾಲಿ. ತಾರಾ ಈಗಾಗಲೇ ಸೋಷಿಯಲ್ ಮೀಡಿಯಾ ಸ್ಟಾರ್ ಆಗಿದ್ದಾರೆ.
6/ 8
Instagram ಬಳಸುವ ಪ್ರತಿಯೊಬ್ಬರಿಗೂ ತಾರಾ ಬಗ್ಗೆ ತಿಳಿದಿರುತ್ತದೆ. ಅಷ್ಟರ ಮಟ್ಟಿಗೆ ತಾರಾ ಫೇಮಸ್. ಸೋಷಿಯಲ್ ಮೀಡಿಯಾ ಸೆನ್ಸೇಷನ್.
7/ 8
ತಾರಾಳ ಅನೇಕ ಮುದ್ದಾದ ವೀಡಿಯೊಗಳು ಮತ್ತು ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ನೋಡಬಹುದು.
8/ 8
ಸಲ್ಮಾನ್ ಖಾನ್ ಜೊತೆಗಿನ ಜಯ್ ಮತ್ತು ಮಾಹಿಯ ಲೇಕಿಯ ಸುಂದರವಾದ ವೀಡಿಯೊ ಇತ್ತೀಚೆಗೆ ವೈರಲ್ ಆಗಿತ್ತು.