ಶಾಹಿದ್ ಕಪೂರ್, ಅವರ ಪತ್ನಿ ಮೀರಾ ರಜಪೂತ್, ಆರತಿ ಶೆಟ್ಟಿ, ಶಬಿನಾ ಖಾನ್ ಕೂಡ ಕಿಯಾರಾ-ಸಿದ್ಧಾರ್ಥ್ ಮದುವೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದಾರೆ. ಜೈಸಲ್ಮೇರ್ ತಲುಪಿದ ಅತಿಥಿಗಳನ್ನು ರಾಜಸ್ಥಾನಿ ಸಂಪ್ರದಾಯದ ಪ್ರಕಾರ ಸ್ವಾಗತಿಸಲಾಗಿದೆ. ಜನಪದ ಕಲಾವಿದರು ಪೇಟ ಧರಿಸಿ ಹೋಟೆಲ್ ಹೊರಗೆ ಹಾಗೂ ಒಳಗೆ ನಿಂತಿರುವುದು ಕಂಡು ಬಂತು.