ಮಹೇಶ್ ಬಾಬು ಅಭಿನಯದ ಕೊರಟಾಲ ಶಿವ ನಿರ್ದೇಶನದ ತೆಲುಗಿನ ‘ಭರತ್ ಅನು ನೇನು’ ಚಿತ್ರದ ಮೂಲಕ ಟಾಲಿವುಡ್ ಗೆ ಎಂಟ್ರಿ ಕೊಟ್ಟರು. ಆ ನಂತರ ಬೋಯಪಾಟಿ ಶ್ರೀನು ನಿರ್ದೇಶನದಲ್ಲಿ ರಾಮ್ ಚರಣ್ ಅಭಿನಯದ ‘ವಿನಯ ವಿಧೇಯ ರಾಮ’ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದರು. ಅರ್ಜುನ್ ರೆಡ್ಡಿಯ 'ಕಬೀರ್ ಸಿಂಗ್' ಹಿಂದಿಯಲ್ಲಿ ಶಾಹಿದ್ ಕಪೂರ್ ಜೊತೆಗೆ ರಿಮೇಕ್ ಸಿನಿಮಾ ಮಾಡಿ ಕಿಯಾರಾ ಮತ್ತೆ ಗೆದ್ದಿದ್ದರು. (ಇನ್ಸ್ಟಾಗ್ರಾಮ್/ಫೋಟೋ)