ನವ ವಧು ಕಿಯಾರಾ ಅಡ್ವಾಣಿ ಬಗ್ಗೆ ಹಲವು ಸುದ್ದಿ ಬರುತ್ತಲೇ ಇರುತ್ತದೆ. ಅವರ ವಿವಾಹದ ಬಗ್ಗೆ ಬಹಳಷ್ಟು ಸುದ್ದಿಗಳು ಓಡಾಡಿವೆ. ನಟಿ ವಿವಾದಹದ ಆಭರಣವಾಗಿ ಡೈಮಂಡ್ ಧರಿಸಿದ್ದರು. ಅದ್ಧೂರಿ ರಾಯಲ್ ಸ್ಟೈಲ್ನಲ್ಲಿ ನಡೆದ ವಿವಾಹದಲ್ಲಿ ಕಿಯಾರಾ ಧರಿಸಿದ ಆಭರಣಗಳೂ ಗ್ರ್ಯಾಂಡ್ ಆಗಿದ್ದವು. ಮನೀಷ್ ಮಲ್ಹೋತ್ರಾ ಡಿಸೈನ್ ಮಾಡಿದ ಹೈಕ್ಲಾಸ್ ಡೈಮಂಡ್ ಜ್ಯುವೆಲ್ಲರಿ ಧರಿಸಿದ್ದರು ಕಿಯಾರಾ.