Kiara Advani: ಕಿಯಾರಾಗೆ ಭರ್ಜರಿ ಡಿಮ್ಯಾಂಡ್, ರಾಮ್ ಚರಣ್ ಚಿತ್ರಕ್ಕಾಗಿ ಕೋಟಿ ಕೋಟಿ ಕೇಳಿದ ನಟಿ!

Kiara Advani: ಕಿಯಾರಾ ಅಡ್ವಾಣಿ ಬಾಲಿವುಡ್​ನಲ್ಲಿ ಟಾಪ್ ಹೀರೋಯಿನ್ ಆಗಿದ್ದಾರೆ. ಸದ್ಯ ಕಿಯಾರಾ ತೆಲುಗಿನಲ್ಲೂ ಸಿನಿಮಾ ಮಾಡುತ್ತಿದ್ದಾರೆ. ಶಂಕರ್ ನಿರ್ದೇಶನದಲ್ಲಿ ರಾಮ್ ಚರಣ್ ಜೊತೆ ನಟಿಸುತ್ತಿದ್ದಾರೆ. ಈ ಚಿತ್ರಕ್ಕಾಗಿ ಕಿಯಾರಾ ಭಾರೀ ಸಂಭಾವನೆ ಪಡೆಯುತ್ತಿದ್ದಾರೆ.

First published:

  • 18

    Kiara Advani: ಕಿಯಾರಾಗೆ ಭರ್ಜರಿ ಡಿಮ್ಯಾಂಡ್, ರಾಮ್ ಚರಣ್ ಚಿತ್ರಕ್ಕಾಗಿ ಕೋಟಿ ಕೋಟಿ ಕೇಳಿದ ನಟಿ!

    ಬಾಲಿವುಡ್ ಸ್ಟಾರ್ ಹೀರೋಯಿನ್ ಕಿಯಾರಾ ಅಡ್ವಾಣಿ ಇತ್ತೀಚೆಗಷ್ಟೇ ವಿವಾಹಯಾಗಿದ್ದಾರೆ. ಬಾಲಿವುಡ್ ಯಂಗ್ ಹೀರೋ ಸಿದ್ಧಾರ್ಥ್ ಮಲ್ಹೋತ್ರಾ ಅವರನ್ನು ಪ್ರೀತಿಸಿ ಮದುವೆಯಾಗಿದ್ದಾರೆ. ಇಬ್ಬರ ಅದ್ಧೂರಿ ಮದುವೆ ಭಾರೀ ಸುದ್ದಿಯಾಗಿದೆ.

    MORE
    GALLERIES

  • 28

    Kiara Advani: ಕಿಯಾರಾಗೆ ಭರ್ಜರಿ ಡಿಮ್ಯಾಂಡ್, ರಾಮ್ ಚರಣ್ ಚಿತ್ರಕ್ಕಾಗಿ ಕೋಟಿ ಕೋಟಿ ಕೇಳಿದ ನಟಿ!

    ಕಿಯಾರಾ ಬಾಲಿವುಡ್ ಸಿನಿಮಾಗಳನ್ನು ಮಾಡುತ್ತಲೇ ಟಾಲಿವುಡ್ ನಲ್ಲೂ ನಟಿಸುತ್ತಿದ್ದಾರೆ. ಅವರು ಮಹೇಶ್ ಬಾಬು ಜೊತೆ ಭರತ್ ಅನೆ ನೇನು ಚಿತ್ರದಲ್ಲಿ ನಟಿಸಿದ್ದಾರೆ. ಇದೀಗ ಕಿಯಾರಾ ಅಡ್ವಾಣಿ ರಾಮ್ ಚರಣ್ ಜೊತೆ ಕೂಡ ನಟಿಸಿದ್ದಾರೆ.

    MORE
    GALLERIES

  • 38

    Kiara Advani: ಕಿಯಾರಾಗೆ ಭರ್ಜರಿ ಡಿಮ್ಯಾಂಡ್, ರಾಮ್ ಚರಣ್ ಚಿತ್ರಕ್ಕಾಗಿ ಕೋಟಿ ಕೋಟಿ ಕೇಳಿದ ನಟಿ!

    ಸದ್ಯ ಕಿಯಾರಾ ರಾಮ್ ಚರಣ್ ಜೊತೆ ಸಿನಿಮಾ ಮಾಡುತ್ತಿದ್ದಾರೆ. ಸಿನಿಮಾವನ್ನು ಶಂಕರ್ ನಿರ್ದೇಶನ ಮಾಡ್ತಿದ್ದಾರೆ. ಸದ್ಯ ಈ ಸಿನಿಮಾದ ಶೂಟಿಂಗ್ ಕೂಡ ಆರಂಭಗೊಂಡಿದೆ.

    MORE
    GALLERIES

  • 48

    Kiara Advani: ಕಿಯಾರಾಗೆ ಭರ್ಜರಿ ಡಿಮ್ಯಾಂಡ್, ರಾಮ್ ಚರಣ್ ಚಿತ್ರಕ್ಕಾಗಿ ಕೋಟಿ ಕೋಟಿ ಕೇಳಿದ ನಟಿ!

    ಸದ್ಯ ಕಿಯಾರಾ ರಾಮ ಚರಣ್ ಜೊತೆ ಸಿನಿಮಾ ಮಾಡುತ್ತಿದ್ದಾರೆ. ಶಂಕರ್ ನಿರ್ದೇಶಕರು. ಸದ್ಯ ಈ ಸಿನಿಮಾದ ಶೂಟಿಂಗ್ ನಡೆಯುತ್ತಿದೆ. ಕಿಯಾರಾ ಬಹುಬೇಡಿಕೆಯ ನಟಿಯಾಗಿದ್ದು, ನಟಿಗೆ ಬಾಲಿವುಡ್, ಟಾಲಿವುಡ್​ನಲ್ಲಿ ಭಾರೀ ಡಿಮ್ಯಾಂಡ್ ಇದೆ.

    MORE
    GALLERIES

  • 58

    Kiara Advani: ಕಿಯಾರಾಗೆ ಭರ್ಜರಿ ಡಿಮ್ಯಾಂಡ್, ರಾಮ್ ಚರಣ್ ಚಿತ್ರಕ್ಕಾಗಿ ಕೋಟಿ ಕೋಟಿ ಕೇಳಿದ ನಟಿ!

    ಹೊಸದಾಗಿ ಮದುವೆಯಾದ ಕಿಯಾರಾ RC 15 ಸಿನಿಮಾಗಾಗಿ ಭಾರೀ ಸಂಭಾವನೆ ಪಡೆಯುತ್ತಿದ್ದಾರೆ ಎಂಬ ಸುದ್ದಿ ಹರಿದಾಡ್ತಿದೆ. ಈ ಸಿನಿಮಾಗಾಗಿ ನಟಿ ಸುಮಾರು ರೂ. 4 ಕೋಟಿ ರೂ ಸಂಭಾವನೆ ಪಡೆಯುತ್ತಿದ್ದಾರಂತೆ.

    MORE
    GALLERIES

  • 68

    Kiara Advani: ಕಿಯಾರಾಗೆ ಭರ್ಜರಿ ಡಿಮ್ಯಾಂಡ್, ರಾಮ್ ಚರಣ್ ಚಿತ್ರಕ್ಕಾಗಿ ಕೋಟಿ ಕೋಟಿ ಕೇಳಿದ ನಟಿ!

    ರಾಮ್ ಚರಣ್ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಈ ಚಿತ್ರದ ಪ್ರಮುಖ ಹೈಲೈಟ್ ಆಗಿದೆ. ಇದರಲ್ಲಿ ಒಂದು ಪಾತ್ರದಲ್ಲಿ ಗ್ರಾಮೀಣ ಯುವಕನಾಗಿ ಕಾಣಿಸಿಕೊಂಡರೆ ಮತ್ತೊಂದು ಪಾತ್ರದಲ್ಲಿ ಸೂಪರ್ ಸ್ಟೈಲಿಶ್ ಆಗಿ ಕಾಣಿಸಿಕೊಳ್ಳಲಿದ್ದಾರೆ.

    MORE
    GALLERIES

  • 78

    Kiara Advani: ಕಿಯಾರಾಗೆ ಭರ್ಜರಿ ಡಿಮ್ಯಾಂಡ್, ರಾಮ್ ಚರಣ್ ಚಿತ್ರಕ್ಕಾಗಿ ಕೋಟಿ ಕೋಟಿ ಕೇಳಿದ ನಟಿ!

    ಫ್ಲ್ಯಾಶ್ ಬ್ಯಾಕ್ ನಲ್ಲಿ ರಾಮ್ ಚರಣ್ ತಂದೆಯಾಗಿ ನಂತರ ಮಗನಾಗಿ ಕಾಣಿಸಿಕೊಳ್ಳಲಿದ್ದು, ಚರಣ್ ಎರಡೂ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ರಾಮ್ ಚರಣ್ ಪತ್ನಿ ಪಾತ್ರದಲ್ಲಿ ಅಂಜಲಿ ಕಾಣಿಸಿಕೊಳ್ಳಲಿದ್ದಾರಂತೆ. ಫೋಟೋ: ಟ್ವಿಟರ್

    MORE
    GALLERIES

  • 88

    Kiara Advani: ಕಿಯಾರಾಗೆ ಭರ್ಜರಿ ಡಿಮ್ಯಾಂಡ್, ರಾಮ್ ಚರಣ್ ಚಿತ್ರಕ್ಕಾಗಿ ಕೋಟಿ ಕೋಟಿ ಕೇಳಿದ ನಟಿ!

    ಕಿಯಾರಾ ಮತ್ತು ರಾಮ್ ಚರಣ್ ಅಭಿನಯದ ಈ ಚಿತ್ರದ ವಿದೇಶಿ ಹಕ್ಕುಗಳಿಗಾಗಿ ಪ್ರಮುಖ ವಿತರಣಾ ಕಂಪನಿಯು 45 ಕೋಟಿಗೂ ಹೆಚ್ಚು ಪಾವತಿಸಲು ಸಿದ್ಧವಾಗಿದೆಯಂತೆ. ಈ ಚಿತ್ರದ ಬಗ್ಗೆ ಮತ್ತೊಂದು ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಚಿತ್ರದ ನಾನ್ ಥಿಯೇಟ್ರಿಕಲ್ ರೈಟ್ಸ್ ಅನ್ನು ಪ್ರಮುಖ ಮಾಧ್ಯಮ ಸಂಸ್ಥೆ ZEE ಚಾನೆಲ್ ಖರೀದಿಸಿದೆ. ಫೋಟೋ: ಟ್ವಿಟರ್

    MORE
    GALLERIES