Kiara Advani: ಕಿಯಾರಾ ಅಡ್ವಾಣಿ ಸೂಪರ್ ಲುಕ್ - ಬೇಸಿಗೆಯಲ್ಲಿ ನೀವೂ ಈ ಸ್ಟೈಲ್ ಟ್ರೈ ಮಾಡಿ
Bollywood Beauty: ಕಿಯಾರಾ ಅಡ್ವಾಣಿ, ಬಾಲಿವುಡ್ನಲ್ಲಿ ಸಾಲು ಸಾಲು ಚಿತ್ರಗಳ ಮೂಲಕ ಸೂಪರ್ ಸ್ಟಾರ್ ಎನಿಸಿಕೊಂಡವರು. ಅವರ ನಟನೆಯ ಚಿತ್ರಗಳು ಎಂದರೆ ಅಭಿಮಾನಿಗಳಿಗೆ ಹುಚ್ಚು. ಸದ್ಯ ಭೂಲ್ ಬುಲಯ್ಯ 2 ಚಿತ್ರದ ಯಶಸ್ಸಿನಲ್ಲಿ ಅವರಿದ್ದು, ಹಲವಾರು ಚಿತ್ರಗಳನ್ನು ಒಪ್ಪಿಕೊಂಡಿದ್ದಾರೆ. ಇನ್ನು ಕಿಯಾರಾ ಅವರ ಲುಕ್ ಯಾವಾಗಲೂ ವಿಭಿನ್ನ. ಅದರಲ್ಲೂ ಬೇಸಿಗೆಯಲ್ಲಿ ಅವರ ಲುಕ್ ನಮಗೆ ಮಾದರಿ ಎನ್ನಬಹುದು. ಅವರ ಕೆಲ ಬೆಸ್ಟ್ ಲುಕ್ ಇಲ್ಲಿದೆ.
ಚಿಕ್ ಎಥ್ನಿಕ್ ವೇರ್ ನಲ್ಲಿ ಸುಂದರವಾಗಿ ಕಾಣಿಸುತ್ತಿರುವ ಕಿಯಾರಾ ಅವರ ಈ ಡ್ರೆಸ್ ಬೇಸಿಗೆಯಲ್ಲಿ ಮದುವೆಗಳಿಗೆ ಸೂಕ್ತ.
2/ 8
ಫ್ಲೋರಲ್ ಲೆಹೆಂಗಾ ಇತ್ತೀಚಿನ ಟ್ರೆಂಡ್, ಸಿಂಪಲ್ ಇದ್ದರೂ ಸಹ ಗ್ರ್ಯಾಂಡ್ ಲುಕ್ ನೀಡುತ್ತದೆ. ಇದನ್ನು ನೀವು ಟ್ರೈ ಮಾಡಬಹುದು.
3/ 8
ಈ ಚಿಫನ್ ಸ್ಯಾರಿ ನಿಮಗೆ ಬೇಕಾದ ಕಲರ್ನಲ್ಲಿ ಲಭ್ಯವಿದೆ. ನಿಮಗೆ ಬೇಕಾದ ರೀತಿ, ಬೇಕಾದ ಆಭರಣಗಳ ಜೊತೆ ಮ್ಯಾಚ್ ಮಾಡಬಹುದು.
4/ 8
ಈ ಹೈ ವೇಸ್ಟ್ ಪ್ಯಾಂಟ್ ಜೊತೆ ಬ್ಲೌಸ್ ಹಾಗೂ ದುಪ್ಪಟ್ಟ ಜೊತೆ ಮ್ಯಾಚ್ ಮಾಡಿದ್ರೆ ಅದರ ಲುಕ್ ನಿಜಕ್ಕೂ ವಿಭಿನ್ನವಾಗಿ ಕಾಣುತ್ತದೆ.
5/ 8
ಈ ವೈಟ್ ಬಣ್ಣ ಎಲ್ಲಾದಕ್ಕೂ ಸೂಕ್ತವಾಗುತ್ತದೆ. ಈ ಸಿಲ್ವರ್ ಹಾಗೂ ವೈಟ್ ಮಿಕ್ಸ್ ಎಲ್ಲಾ ಕಾರ್ಯಕ್ರಮಗಳಿಗೂ ಸೂಕ್ತ.
6/ 8
ಈ ವಿಭಿನ್ನ ರೀತಿಯ ಸೀರೆ ನಿಮಗೆ ಡಿಫರೆಂಟ್ ಲುಕ್ ಕೊಡುವುದರಲ್ಲಿ ಯಾವುದೇ ಅನುಮಾನವಿಲ್ಲ. ಯಾವಾಗಲೂ ಸೂಪರ್ ಮಾಡೆಲ್ ರೀತಿ ಕಾಣುವ ಕಿಯಾರಾ ಈ ಸೀರೆಯಲ್ಲಿ ಏಂಜಲ್ ರೀತಿ ಕಾಣುತ್ತಿದ್ದಾರೆ.
7/ 8
ಸಹಾರ ಸೆಟ್, ಇದು ಈಗಿನ ಹೆಣ್ಣು ಮಕ್ಕಳ ಫೇವರೇಟ್ ಡ್ರೆಸ್ಗಳಲ್ಲಿ ಒಂದಾಗಿದೆ. ಇದು ನಿಮಗೆ ಪಾರ್ಟಿ ಹಾಗೂ ಟ್ರೆಡಿಷನಲ್ ಸಮಾರಂಭಗಳಿಗೆ ಸೂಕ್ತವಾಗುತ್ತದೆ.
8/ 8
ಪಿಂಕ್ ಲೆಹೆಂಗಾದಲ್ಲಿ ಅತಿ ಸುಂದರವಾಗಿ ಕಾಣುತ್ತಿರುವ ಕಿಯಾರಾ ನೋಡಿದರೆ ಫಿದಾ ಆಗದೇ ಇರುವುದಿಲ್ಲ. ನೀವ್ಯಾಕೆ ಇದನ್ನು ಒಮ್ಮೆ ಟ್ರೈ ಮಾಡಬಾರದು.
First published:
18