Kiara Advani: ಗ್ರ್ಯಾಂಡ್ ಅಲ್ಲ, ಸಿಂಪಲ್ ಮೇಕಪ್ ಸಾಕು ಅಂತಿದ್ದಾರೆ ಬಾಲಿವುಡ್ ಬೆಡಗಿಯರು! ಇವರ ಬ್ರೈಡಲ್ ಲುಕ್ ಈಗ ಟ್ರೆಂಡ್
ಕಿಯಾರ ಅಡ್ವಾಣಿ, ಅಥಿಯಾ ಶೆಟ್ಟಿ, ಆಲಿಯಾ ಭಟ್ ಅವರ ಮದುವೆ ಮೇಕಪ್ ಗಮನಿಸಿದ್ದೀರಾ? ಬಾಲಿವುಡ್ ನಟಿಯರೆಲ್ಲ ಇತ್ತೀಚೆಗೆ ಸಿಂಪಲ್ ಲುಕ್ ಕಡೆ ವಾಲುತ್ತಿದ್ದಾರೆ ಅಲ್ವೇ? ಮೂವರು ಯಂಗ್ ಸೆಲೆಬ್ರಿಟಿಗಳ ಮದುವೆ ಅಲಂಕಾರ ಸಾಮಾನ್ಯ ಇದೇ ರೀತಿ ಇತ್ತು.