Kiara Advani-WPL: ಮಹಿಳಾ IPLನಲ್ಲಿ ಭರ್ಜರಿ ಸ್ಟೆಪ್ಸ್! ಮದುವೆ ನಂತ್ರ ಕಿಯಾರಾ ಸಖತ್ ಡ್ಯಾನ್ಸ್

ಕಿಯಾರಾ ಅಡ್ವಾಣಿ ಮತ್ತು ಕೃತಿ ಸನೋನ್ ಪ್ರಸ್ತುತ ಬಾಲಿವುಡ್‌ನಲ್ಲಿ ಅತ್ಯಂತ ಯಶಸ್ವಿ ನಟಿಯರು. ಇಬ್ಬರೂ ತಮ್ಮ ತಮ್ಮ ಸಿನಿಮಾಳಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಮೊದಲ ಮಹಿಳಾ ಪ್ರೀಮಿಯರ್ ಲೀಗ್ ಉದ್ಘಾಟನೆ ಸಂದರ್ಭ ನಟಿಯರು ಆಕರ್ಷಣೆಯ ಕೇಂದ್ರಬಿಂದುವಾದರು. ಅದ್ಧೂರಿ ಉದ್ಘಾಟನಾ ಸಮಾರಂಭದಲ್ಲಿ ಕಿಯಾರಾ ಅಡ್ವಾಣಿ, ಕೃತಿ ಸನೋನ್ ಮತ್ತು ಗಾಯಕ ಎಪಿ ಧಿಲ್ಲೋನ್ ವಿಶೇಷ ಪ್ರದರ್ಶನ ನೀಡಿದರು.

First published:

  • 18

    Kiara Advani-WPL: ಮಹಿಳಾ IPLನಲ್ಲಿ ಭರ್ಜರಿ ಸ್ಟೆಪ್ಸ್! ಮದುವೆ ನಂತ್ರ ಕಿಯಾರಾ ಸಖತ್ ಡ್ಯಾನ್ಸ್

    ಕಿಯಾರಾ ಅಡ್ವಾಣಿ ಮತ್ತು ಕೃತಿ ಸನೋನ್ ಪ್ರಸ್ತುತ ಬಾಲಿವುಡ್‌ನಲ್ಲಿ ಅತ್ಯಂತ ಯಶಸ್ವಿ ನಟಿಯರಾಗಿದ್ದಾರೆ. ಸಾಲು ಸಾಲು ಸಿನಿಮಾ ಅವಕಾಶಗಳನ್ನು ಪಡೆಯುತ್ತಿದ್ದಾರೆ.

    MORE
    GALLERIES

  • 28

    Kiara Advani-WPL: ಮಹಿಳಾ IPLನಲ್ಲಿ ಭರ್ಜರಿ ಸ್ಟೆಪ್ಸ್! ಮದುವೆ ನಂತ್ರ ಕಿಯಾರಾ ಸಖತ್ ಡ್ಯಾನ್ಸ್

    ಕಿಯಾರಾ ಮತ್ತು ಕೃತಿ ಇಬ್ಬರೂ ಸಿನಿಮಾಗಳಲ್ಲಿ ತಮ್ಮ ನಟನಾ ಕೌಶಲ್ಯವನ್ನು ಮತ್ತೆ ಮತ್ತೆ ಸಾಬೀತುಪಡಿಸಿದ್ದಾರೆ. ಅವರ ಮೂವಿಗಳು ಬೇಗನೆ ಹಿಟ್ ಆಗುತ್ತವೆ.

    MORE
    GALLERIES

  • 38

    Kiara Advani-WPL: ಮಹಿಳಾ IPLನಲ್ಲಿ ಭರ್ಜರಿ ಸ್ಟೆಪ್ಸ್! ಮದುವೆ ನಂತ್ರ ಕಿಯಾರಾ ಸಖತ್ ಡ್ಯಾನ್ಸ್

    ಇದೀಗ ಮೊದಲ ಮಹಿಳಾ ಪ್ರೀಮಿಯರ್ ಲೀಗ್ ಇಂದು ಉದ್ಘಾಟನೆಯಾಗಿದೆ. ಅದ್ಭುತವಾದ ಉದ್ಘಾಟನಾ ಸಮಾರಂಭದಲ್ಲಿ ಕಿಯಾರಾ ಅಡ್ವಾಣಿ, ಕೃತಿ ಸನೋನ್ ಮತ್ತು ಗಾಯಕ ಎಪಿ ಧಿಲ್ಲೋನ್ ವಿಶೇಷ ಪ್ರದರ್ಶನ ನೀಡಿದರು.

    MORE
    GALLERIES

  • 48

    Kiara Advani-WPL: ಮಹಿಳಾ IPLನಲ್ಲಿ ಭರ್ಜರಿ ಸ್ಟೆಪ್ಸ್! ಮದುವೆ ನಂತ್ರ ಕಿಯಾರಾ ಸಖತ್ ಡ್ಯಾನ್ಸ್

    ಕಿಯಾರಾ, ಕೃತಿ ಮತ್ತು ಗಾಯಕ ಎಪಿ ಧಿಲ್ಲೋನ್ ಅವರ ಪರ್ಫಾರ್ಮೆನ್ಸ್ ಗ್ಲಿಂಪ್ಸ್ ವೈರಲಗ ಆಗಿವೆ. ಕೃತಿ ಸನೋನ್ ಕೂಡಾ ಸುಂದರವಾದ ಸ್ಕರ್ಟ್ ಧರಿಸಿ ಕಾಣಿಸಿದ್ದಾರೆ.

    MORE
    GALLERIES

  • 58

    Kiara Advani-WPL: ಮಹಿಳಾ IPLನಲ್ಲಿ ಭರ್ಜರಿ ಸ್ಟೆಪ್ಸ್! ಮದುವೆ ನಂತ್ರ ಕಿಯಾರಾ ಸಖತ್ ಡ್ಯಾನ್ಸ್

    ವೃತ್ತಿಪರವಾಗಿ ಮತ್ತು ವೈಯಕ್ತಿಕವಾಗಿ ಕಿಯಾರಾಗೆ ಇದು ಸಕ್ಸಸ್​ಫುಲ್ ವರ್ಷವಾಗಿದೆ. ಅವರು ಹಲವಾರು ಹಿಟ್ ಚಿತ್ರಗಳ ಭಾಗವಾಗಿರುವಾಗ ಸಿದ್ಧಾರ್ಥ್ ಮಲ್ಹೋತ್ರಾ ಅವರೊಂದಿಗೆ ಮದುವೆಯೂ ಆಗಿದೆ.

    MORE
    GALLERIES

  • 68

    Kiara Advani-WPL: ಮಹಿಳಾ IPLನಲ್ಲಿ ಭರ್ಜರಿ ಸ್ಟೆಪ್ಸ್! ಮದುವೆ ನಂತ್ರ ಕಿಯಾರಾ ಸಖತ್ ಡ್ಯಾನ್ಸ್

    ವೇದಿಕೆಯಲ್ಲಿ ನಟಿಯ ಡ್ಯಾನ್ಸ್ ಪ್ರದರ್ಶನವನ್ನು ನೋಡಲು ಅಭಿಮಾನಿಗಳು ಉತ್ಸುಕರಾಗಿದ್ದರು. ಈಗ ನಟಿಯ ಡ್ಯಾನ್ಸ್ ಫೋಟೋ ಹೊರಬಿದ್ದಿದೆ.

    MORE
    GALLERIES

  • 78

    Kiara Advani-WPL: ಮಹಿಳಾ IPLನಲ್ಲಿ ಭರ್ಜರಿ ಸ್ಟೆಪ್ಸ್! ಮದುವೆ ನಂತ್ರ ಕಿಯಾರಾ ಸಖತ್ ಡ್ಯಾನ್ಸ್

    ಕೃತಿ ಸನೋನ್ ಕೂಡ ಪವರ್ ಫುಲ್ ಅಭಿನಯ ನೀಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಅವರ ಮಿಮಿ ಸಿನಿಮಾ ಹಿಟ್ ಆಗಿತ್ತು.

    MORE
    GALLERIES

  • 88

    Kiara Advani-WPL: ಮಹಿಳಾ IPLನಲ್ಲಿ ಭರ್ಜರಿ ಸ್ಟೆಪ್ಸ್! ಮದುವೆ ನಂತ್ರ ಕಿಯಾರಾ ಸಖತ್ ಡ್ಯಾನ್ಸ್

    ಗಾಯಕ ಎಪಿ ಧಿಲ್ಲೋನ್ ಕೂಡ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಅವರ ಹಾಡನ್ನು ನೋಡಿ ಅಭಿಮಾನಿಗಳೆಲ್ಲ ಖುಷಿಯಾಗಿದ್ದಾರೆ.

    MORE
    GALLERIES