Kiara Advani: ಕಿಯಾರಾಗೆ ದುಬಾರಿ ಬಂಗಲೆ ಗಿಫ್ಟ್ ಮಾಡ್ತಿದ್ದಾರೆ ಸಿದ್ಧಾರ್ಥ್! ಬೆಲೆ ಎಷ್ಟು ಗೊತ್ತಾ?

ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ಇಂದು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಜೈಸಲ್ಮೇರ್‌ನ ಸೂರ್ಯಗಢ ಅರಮನೆಯಲ್ಲಿ ಸಕಲ ಸಿದ್ಧತೆಗಳು ನಡೆದಿವೆ. ಅತಿಥಿಗಳು ಮದುವೆಯ ಸ್ಥಳಕ್ಕೆ ಬಂದಿದ್ದಾರೆ. ಮದುವೆಯ ನಂತರ ವಾಸಿಸಲು ಸಿದ್ಧಾರ್ಥ್ ಮಲ್ಹೋತ್ರಾ ಮುಂಬೈನಲ್ಲಿ ಅಪಾರ್ಟ್ಮೆಂಟ್ ಖರೀದಿಸಿದ್ದಾರೆ. ಇದನ್ನು ಕಿಯಾರಾಗೆ ಗಿಫ್ಟ್ ಮಾಡಲಿದ್ದಾರೆ.

First published:

 • 17

  Kiara Advani: ಕಿಯಾರಾಗೆ ದುಬಾರಿ ಬಂಗಲೆ ಗಿಫ್ಟ್ ಮಾಡ್ತಿದ್ದಾರೆ ಸಿದ್ಧಾರ್ಥ್! ಬೆಲೆ ಎಷ್ಟು ಗೊತ್ತಾ?

  ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ಇಂದು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಜೈಸಲ್ಮೇರ್‌ನ ಸೂರ್ಯಗಢ ಅರಮನೆಯಲ್ಲಿ ಸಕಲ ಸಿದ್ಧತೆಗಳು ನಡೆದಿವೆ.

  MORE
  GALLERIES

 • 27

  Kiara Advani: ಕಿಯಾರಾಗೆ ದುಬಾರಿ ಬಂಗಲೆ ಗಿಫ್ಟ್ ಮಾಡ್ತಿದ್ದಾರೆ ಸಿದ್ಧಾರ್ಥ್! ಬೆಲೆ ಎಷ್ಟು ಗೊತ್ತಾ?

  ಅತಿಥಿಗಳು ಮದುವೆಯ ಸ್ಥಳಕ್ಕೆ ಬಂದಿದ್ದಾರೆ. ಮದುವೆಯ ನಂತರ ವಾಸಿಸಲು ಸಿದ್ಧಾರ್ಥ್ ಮಲ್ಹೋತ್ರಾ ಮುಂಬೈನಲ್ಲಿ ಅಪಾರ್ಟ್ಮೆಂಟ್ ಖರೀದಿಸಿದ್ದಾರೆ. ಇದನ್ನು ಕಿಯಾರಾಗೆ ಉಡುಗೊರೆ ನೀಡಲಿದ್ದಾರೆ ಎನ್ನಲಾಗುತ್ತಿದೆ.

  MORE
  GALLERIES

 • 37

  Kiara Advani: ಕಿಯಾರಾಗೆ ದುಬಾರಿ ಬಂಗಲೆ ಗಿಫ್ಟ್ ಮಾಡ್ತಿದ್ದಾರೆ ಸಿದ್ಧಾರ್ಥ್! ಬೆಲೆ ಎಷ್ಟು ಗೊತ್ತಾ?

  ಮದುವೆಯ ನಂತರ, ಕಿಯಾರಾ ಮುಂಬೈನ ಜುಹುದಲ್ಲಿರುವ ಸಿದ್ಧಾರ್ಥ್ ಅವರ ಸೀ ಫೇಸ್ ಮನೆಗೆ ಶಿಫ್ಟ್ ಆಗಲಿದ್ದಾರೆ. ಈ ಐಷಾರಾಮಿ ಮನೆಯ ಒಳಾಂಗಣವನ್ನು ಶಾರುಖ್ ಖಾನ್ ಪತ್ನಿ ಗೌರಿ ಖಾನ್ ವಿನ್ಯಾಸ ಮಾಡಿದ್ದಾರೆ.

  MORE
  GALLERIES

 • 47

  Kiara Advani: ಕಿಯಾರಾಗೆ ದುಬಾರಿ ಬಂಗಲೆ ಗಿಫ್ಟ್ ಮಾಡ್ತಿದ್ದಾರೆ ಸಿದ್ಧಾರ್ಥ್! ಬೆಲೆ ಎಷ್ಟು ಗೊತ್ತಾ?

  ಮಾಧ್ಯಮ ವರದಿಗಳ ಪ್ರಕಾರ, ಸಿದ್ಧಾರ್ಥ್ ಈ 3,500 ಚದರ ಅಡಿ ಅಪಾರ್ಟ್ಮೆಂಟ್ ಅನ್ನು ಕೆಲವೇ ದಿನಗಳ ಹಿಂದೆ ಖರೀದಿಸಿದ್ದಾರೆ. ಇದರ ಬೆಲೆ ಸುಮಾರು 70 ಕೋಟಿ ಎಂದು ಹೇಳಲಾಗುತ್ತಿದೆ.

  MORE
  GALLERIES

 • 57

  Kiara Advani: ಕಿಯಾರಾಗೆ ದುಬಾರಿ ಬಂಗಲೆ ಗಿಫ್ಟ್ ಮಾಡ್ತಿದ್ದಾರೆ ಸಿದ್ಧಾರ್ಥ್! ಬೆಲೆ ಎಷ್ಟು ಗೊತ್ತಾ?

  ಸಿದ್ಧಾರ್ಥ್ ಈಗಾಗಲೇ ಮುಂಬೈನ ಪಾಲಿ ಹಿಲ್ ಪ್ರದೇಶದಲ್ಲಿ ಐಷಾರಾಮಿ ಮನೆಯನ್ನು ಹೊಂದಿದ್ದಾರೆ. ಕಿಯಾರಾ ಮುಂಬೈನಲ್ಲಿ ಸುಮಾರು 15 ಕೋಟಿ ವೆಚ್ಚದ ಸ್ವಂತ ಮನೆಯನ್ನು ಹೊಂದಿದ್ದಾರೆ.

  MORE
  GALLERIES

 • 67

  Kiara Advani: ಕಿಯಾರಾಗೆ ದುಬಾರಿ ಬಂಗಲೆ ಗಿಫ್ಟ್ ಮಾಡ್ತಿದ್ದಾರೆ ಸಿದ್ಧಾರ್ಥ್! ಬೆಲೆ ಎಷ್ಟು ಗೊತ್ತಾ?

  ಸಿದ್ಧಾರ್ಥ್ ಅವರ ಒಟ್ಟು ಆಸ್ತಿ ಸುಮಾರು 75 ಕೋಟಿ ರೂಪಾಯಿ. ಸಿದ್ಧಾರ್ಥ್ ಚಿತ್ರವೊಂದಕ್ಕೆ ಸುಮಾರು 7 ಕೋಟಿ ರೂ ಪಡೆಯುತ್ತಾರೆ. ನಾವು ತಿಂಗಳ ಬಗ್ಗೆ ಮಾತನಾಡಿದರೆ ಅವರು ತಿಂಗಳಿಗೆ ಸುಮಾರು 50 ಲಕ್ಷ ರೂಪಾಯಿ ಗಳಿಸುತ್ತಾರೆ.

  MORE
  GALLERIES

 • 77

  Kiara Advani: ಕಿಯಾರಾಗೆ ದುಬಾರಿ ಬಂಗಲೆ ಗಿಫ್ಟ್ ಮಾಡ್ತಿದ್ದಾರೆ ಸಿದ್ಧಾರ್ಥ್! ಬೆಲೆ ಎಷ್ಟು ಗೊತ್ತಾ?

  ಕಿಯಾರಾ ಅವರ ಒಟ್ಟು ಆಸ್ತಿ 3 ಮಿಲಿಯನ್ ಡಾಲರ್ (ಸುಮಾರು ರೂ 23 ಕೋಟಿ). ನಟಿ ಚಿತ್ರವೊಂದಕ್ಕೆ ಸುಮಾರು 3 ಕೋಟಿ ರೂ ಪಡೆಯುತ್ತಾರೆ. ಕಿಯಾರಾ ಅವರ ತಿಂಗಳ ಗಳಿಕೆ ಸುಮಾರು 35 ಲಕ್ಷ ರೂಪಾಯಿ.

  MORE
  GALLERIES