Khushi Kapoor: ಶ್ರೀದೇವಿ ಎರಡನೇ ಪುತ್ರಿ ಇವರೇ ನೋಡಿ! ಖುಷಿಯ ಸಖತ್ ಲುಕ್
ಬಾಲಿವುಡ್ ಲೆಜೆಂಟ್ ನಟಿ ಶ್ರೀದೇವಿ ಅವರ ಮೊದಲ ಪುತ್ರಿ ಜಾನ್ವಿ ಕಪೂರ್ ಈಗಾಗಲೇ ಸಿನಿಮಾ ಇಂಡಸ್ಟ್ರಿಯಲ್ಲಿ ಮಿಂಚುತ್ತಿದ್ದಾರೆ. ಆದರೆ ಅವರ ಎರಡನೇ ಮಗಳು ಕೂಡಾ ಸಖತ್ ಕ್ಯೂಟ್ ಎನ್ನುವುದು ನಿಮಗೆ ಗೊತ್ತಾ? ಖುಷಿ ಕಪೂರ್ ತನ್ನ ಇತ್ತೀಚಿನ ಫೋಟೋಶೂಟ್‌ನಲ್ಲಿ ಕಪ್ಪು ಬಾಡಿಕಾನ್ ಡ್ರೆಸ್‌ನಲ್ಲಿ ಸುಂದರವಾಗಿ ಕಾಣಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ನಟಿ ಸುಂದರವಾದ ಫೋಟೋಶೂಟ್ ಮಾಡಿಸಿಕೊಂಡು ಶೇರ್ ಮಾಡುತ್ತಾರೆ.