Janhvi Kapoor: ಕಪ್ಪು ಬಾಡಿಕಾನ್ ಡ್ರೆಸ್​ನಲ್ಲಿ ಜಾನ್ವಿ! ಬ್ಲ್ಯಾಕ್ ಬಟರ್​ಫ್ಲೈ ಎಂದ ನೆಟ್ಟಿಗರು

Khushi Kapoor: ಬಾಲಿವುಡ್ ಕ್ಯೂಟ್ ನಟಿ ಜಾನ್ವಿ ಕಪ್ಪು ಬಾಡಿ ಕಾನ್ ಡ್ರೆಸ್​ನಲ್ಲಿ ಭರ್ಜರಿ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಅವರ ಫೋಟೋಸ್ ವೈರಲ್ ಆಗಿದೆ.

First published:

  • 19

    Janhvi Kapoor: ಕಪ್ಪು ಬಾಡಿಕಾನ್ ಡ್ರೆಸ್​ನಲ್ಲಿ ಜಾನ್ವಿ! ಬ್ಲ್ಯಾಕ್ ಬಟರ್​ಫ್ಲೈ ಎಂದ ನೆಟ್ಟಿಗರು

    ಲೇಡಿ ಸೂಪರ್​ಸ್ಟಾರ್ ಶ್ರೀದೇವಿ ಪುತ್ರಿ ಜಾನ್ಹವಿ ಕಪೂರ್ ಸೌಂದರ್ಯದ ಖನಿ. ಟ್ಯಾಲೆಂಟ್​ನಲ್ಲೂ ಕಮ್ಮಿ ಇಲ್ಲ. ಸದಾ ಹಾಟ್ ಆಗಿ ಕಾಣುವ ಜಾನ್ವಿ ಆನ್‌ಲೈನ್ ಮಾಧ್ಯಮಗಳಲ್ಲಿ ತಮ್ಮ ಸ್ಟೈಲ್ ತೋರಿಸುತ್ತಾರೆ.

    MORE
    GALLERIES

  • 29

    Janhvi Kapoor: ಕಪ್ಪು ಬಾಡಿಕಾನ್ ಡ್ರೆಸ್​ನಲ್ಲಿ ಜಾನ್ವಿ! ಬ್ಲ್ಯಾಕ್ ಬಟರ್​ಫ್ಲೈ ಎಂದ ನೆಟ್ಟಿಗರು

    ತನ್ನ ಸೌಂದರ್ಯದಿಂದ ಸೋಷಿಯಲ್ ಮೀಡಿಯಾದಲ್ಲಿ ಸೌಂಡ್ ಮಾಡಿದ ನಟಿ ಯಾವಾಗಲೂ ಸಿನಿಮಾಗಳಲ್ಲಿಯೂ ಮುಂಚೂಣಿಯಲ್ಲಿದ್ದಾರೆ.ಅವರ ಇತ್ತೀಚಿನ ಫೋಟೋಸ್ ನೆಟ್ಟಿಗರ ನಿದ್ದೆ ಕೆಡಿಸಿದೆ.

    MORE
    GALLERIES

  • 39

    Janhvi Kapoor: ಕಪ್ಪು ಬಾಡಿಕಾನ್ ಡ್ರೆಸ್​ನಲ್ಲಿ ಜಾನ್ವಿ! ಬ್ಲ್ಯಾಕ್ ಬಟರ್​ಫ್ಲೈ ಎಂದ ನೆಟ್ಟಿಗರು

    ಜಾನ್ವಿ ಕಪೂರ್ ಬಾಡಿಕಾನ್ ಡ್ರೆಸ್ ಧರಿಸಿ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ಬ್ಲ್ಯಾಕ್ ಡ್ರೆಸ್​​ನಲ್ಲಿ ಆಕರ್ಷಕವಾಗಿ ಕಾಣಿಸಿಕೊಂಡು ಪೋಸ್ ಕೊಟ್ಟಿದ್ದಾರೆ.

    MORE
    GALLERIES

  • 49

    Janhvi Kapoor: ಕಪ್ಪು ಬಾಡಿಕಾನ್ ಡ್ರೆಸ್​ನಲ್ಲಿ ಜಾನ್ವಿ! ಬ್ಲ್ಯಾಕ್ ಬಟರ್​ಫ್ಲೈ ಎಂದ ನೆಟ್ಟಿಗರು

    ಜಾನ್ವಿ ಸದ್ಯ ಸೌತ್ ಸಿನಿಮಾ ಇಂಡಸ್ಟ್ರಿಗೂ ರೆಡಿಯಾಗಿದ್ದಾರೆ. ಈ ಮಧ್ಯೆ ಚಂದದ ಫೋಟೋಶೂಟ್​ಗಳನ್ನು ಕೂಡಾ ಮಾಡಿಸಿಕೊಳ್ಳುತ್ತಿದ್ದಾರೆ.

    MORE
    GALLERIES

  • 59

    Janhvi Kapoor: ಕಪ್ಪು ಬಾಡಿಕಾನ್ ಡ್ರೆಸ್​ನಲ್ಲಿ ಜಾನ್ವಿ! ಬ್ಲ್ಯಾಕ್ ಬಟರ್​ಫ್ಲೈ ಎಂದ ನೆಟ್ಟಿಗರು

    ಜಾನ್ವಿ ಕಪೂರ್ ನಿಯಮಿತವಾಗಿ ಜಿಮ್‌ಗೆ ಹೋಗುವ ಮೂಲಕ ತಮ್ಮ ಫಿಟ್‌ನೆಸ್ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಾರೆ. ಈ ಸ್ಟಾರ್ ಕಿಡ್ ಜಿಮ್ ಮುಂದೆ ಅನೇಕ ಬಾರಿ ಕ್ಯಾಮೆರಾಗೆ ಪೋಸ್ ಕೊಡುತ್ತಾರೆ.

    MORE
    GALLERIES

  • 69

    Janhvi Kapoor: ಕಪ್ಪು ಬಾಡಿಕಾನ್ ಡ್ರೆಸ್​ನಲ್ಲಿ ಜಾನ್ವಿ! ಬ್ಲ್ಯಾಕ್ ಬಟರ್​ಫ್ಲೈ ಎಂದ ನೆಟ್ಟಿಗರು

    ಶ್ರೀದೇವಿಯವರ ಮಗಳಾಗಿ ಜಾನ್ವಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಅವರು ಸ್ಟಾರ್ ಕಿಡ್ ಬ್ರಾಂಡ್ ಅಡಿಯಲ್ಲಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳೊಂದಿಗೆ ಮನರಂಜನೆ ನೀಡುತ್ತಿದ್ದಾರೆ. ಪ್ರಸ್ತುತ ಸಿನಿಮಾಗಳಿಗಿಂತ ಹೆಚ್ಚಾಗಿ ವೆಬ್ ಸೀರೀಸ್, ಕಮರ್ಷಿಯಲ್ ಜಾಹೀರಾತುಗಳಲ್ಲಿ ಬ್ಯುಸಿಯಾಗಿದ್ದಾರೆ.

    MORE
    GALLERIES

  • 79

    Janhvi Kapoor: ಕಪ್ಪು ಬಾಡಿಕಾನ್ ಡ್ರೆಸ್​ನಲ್ಲಿ ಜಾನ್ವಿ! ಬ್ಲ್ಯಾಕ್ ಬಟರ್​ಫ್ಲೈ ಎಂದ ನೆಟ್ಟಿಗರು

    ಜಾನ್ವಿ ಕಪೂರ್ ನಟಿಯಾಗಿ ಚಿತ್ರರಂಗದಲ್ಲಿ ತನ್ನನ್ನು ತಾನು ಸಾಬೀತುಪಡಿಸಲು ಶ್ರಮಿಸುತ್ತಿದ್ದಾರೆ. ವಿಭಿನ್ನ ಪಾತ್ರಗಳನ್ನು ನಿರ್ವಹಿಸಿ ಪ್ರೇಕ್ಷಕರ ಗಮನ ಸೆಳೆದಿದ್ದಾರೆ.

    MORE
    GALLERIES

  • 89

    Janhvi Kapoor: ಕಪ್ಪು ಬಾಡಿಕಾನ್ ಡ್ರೆಸ್​ನಲ್ಲಿ ಜಾನ್ವಿ! ಬ್ಲ್ಯಾಕ್ ಬಟರ್​ಫ್ಲೈ ಎಂದ ನೆಟ್ಟಿಗರು

    ಸದ್ಯ ಬಾಲಿವುಡ್ ಚಿತ್ರಕ್ಕಷ್ಟೇ ಸೀಮಿತವಾಗಿರುವ ಜಾನ್ವಿ ಶೀಘ್ರದಲ್ಲೇ ತೆಲುಗು ತೆರೆಗೂ ಕಾಲಿಡಲಿದ್ದಾರೆ. ಎನ್ ಟಿಆರ್ ಅಭಿನಯದ ಕೊರಟಾಲ ಶಿವ ನಿರ್ದೇಶನದ ಹೊಸ ಸಿನಿಮಾದ ಮೂಲಕ ಜಾನ್ವಿ ಟಾಲಿವುಡ್​​ಗೆ ಎಂಟ್ರಿ ಕೊಡುತ್ತಿದ್ದಾರೆ.

    MORE
    GALLERIES

  • 99

    Janhvi Kapoor: ಕಪ್ಪು ಬಾಡಿಕಾನ್ ಡ್ರೆಸ್​ನಲ್ಲಿ ಜಾನ್ವಿ! ಬ್ಲ್ಯಾಕ್ ಬಟರ್​ಫ್ಲೈ ಎಂದ ನೆಟ್ಟಿಗರು

    ಜಾನ್ವಿ ಕಪೂರ್ ತೆಲುಗು ಎಂಟ್ರಿ ತುಂಬಾ ಗ್ರ್ಯಾಂಡ್ ಆಗಲಿದೆಯಂತೆ. ಎನ್‌ಟಿಆರ್ 30 ಹೆಸರಿನ ಈ ಚಿತ್ರಕ್ಕಾಗಿ ಜಾನ್ವಿ ಕಪೂರ್ ಭಾರಿ ಸಂಭಾವನೆ ಪಡೆಯುತ್ತಿದ್ದಾರೆ.

    MORE
    GALLERIES