Khushi Kapoor: ತನ್ನನ್ನ ತಾನು ಬೆಡ್ ರೂಮ್ ರಾಜಕುಮಾರಿ ಎಂದು ಕರೆದುಕೊಂಡ ನಟಿ ಶ್ರೀದೇವಿಯ ಮಗಳು ಖುಷಿ ಕಪೂರ್..! ಖ್ಯಾತ ರೂಪದರ್ಶಿಯಾಗುವ ಕನಸು ಕಂಡಿರುವ ಸ್ಟಾರ್ ಕಿಡ್ ಖುಷಿ ಕಪೂರ್. ಶ್ರೀದೇವಿ ಹಾಗೂ ಬೋನಿ ಕಪೂರ್ ಅವರ ಎರಡನೇ ಮಗಳು ಖುಷಿ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದರೂ ಸುದ್ದಿಯಲ್ಲಿರುವುದು ಮಾತ್ರ ಕಡಿಮೆ. (ಚಿತ್ರಗಳು ಕೃಪೆ: ಖುಷಿ ಕಪೂರ್ ಇನ್ಸ್ಟಾಗ್ರಾಂ ಖಾತೆ)
1 / 16
ಶ್ರೀದೇವಿ ಹಾಗೂ ಬೋನಿ ಕಪೂರ್ ಅವರ ಎರಡನೇ ಮಗಳು ಖುಷಿ ಕಪೂರ್ ಸಿನಿಮಾಗಿಂತ ಹೆಚ್ಚಾಗಿ ಮಾಡೆಲಿಂಗ್ ಕ್ಷೇತ್ರದಲ್ಲಿ ಹೆಸರು ಮಾಡುವ ಕನಸು ಕಂಡಿದ್ದಾರೆ.
2 / 16
ಅಮ್ಮನ ಅಗಲಿಕೆ ನಂತರ ನೀಡಿದ ಸಂದರ್ಶನವೊಂದರಲ್ಲಿ ಖುಷಿ ತಮ್ಮ ಕನಸಿನ ಬಗ್ಗೆ ಹೇಳಿಕೊಂಡಿದ್ದರು.
3 / 16
20 ವರ್ಷದ ಸ್ಟಾರ್ ಕಿಡ್ ಸದ್ಯ ಫೋಟೋಶೂಟ್ಗಳಲ್ಲಿ ಬ್ಯುಸಿಯಾಗಿದ್ದಾರೆ.
4 / 16
ಇತ್ತೀಚೆಗೆ ತಮ್ಮ ಮನೆಯ ಬೆಡ್ ರೂಮ್ನಲ್ಲಿ ಮಾಡಿಸಿರುವ ಫೋಟೋಶೂಟ್ನ ಚಿತ್ರಗಳನ್ನು ಹಂಚಿಕೊಂಡಿದ್ದಾರೆ ಖುಷಿ.
5 / 16
ಜೊತೆಗೆ ತನ್ನನ್ನ ತಾನು ಬೆಡ್ ರೂಮ್ನ ರಾಜಕುಮಾರಿ ಎಂದು ಕರೆದುಕೊಂಡಿದ್ದಾರೆ.
6 / 16
ನಟಿ ಖುಷಿ ಕಪೂರ್ ಇನ್ನೇನು ಬಾಲಿವುಡ್ಗೆ ಕಾಲಿಡಲಿದ್ದಾರೆ ಅನ್ನೋ ಸುದ್ದಿಗಳು ಹರಿದಾಡುತ್ತಿವೆ.
7 / 16
ಆದರೆ ಖುಷಿ ಕಪೂರ್ ಸಿನಿಮಾ ಎಂಟ್ರಿ ಕುರಿತಾಗಿ ಯಾವುದೇ ಅಧಿಕೃತ ಮಾಹಿತಿ ಹೊರ ಬಿದ್ದಿಲ್ಲ.
8 / 16
ತಮ್ಮ ಅಕ್ಕ ಜಾಹ್ನವಿ, ಅಣ್ಣ ಅರ್ಜುನ್ ಕಪೂರ್ ಹಾಗೂ ಅನ್ಶುಲಾ ಕಪೂರ್ ಜತೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ 20 ವರ್ಷದ ಖುಷಿ.
9 / 16
ಸ್ಟಾರ್ ಕಿಡ್ ಖುಷಿ ಕಪೂರ್
10 / 16
ಸ್ಟಾರ್ ಕಿಡ್ ಖುಷಿ ಕಪೂರ್
11 / 16
ಸ್ಟಾರ್ ಕಿಡ್ ಖುಷಿ ಕಪೂರ್
12 / 16
ಸ್ಟಾರ್ ಕಿಡ್ ಖುಷಿ ಕಪೂರ್
13 / 16
ಸ್ಟಾರ್ ಕಿಡ್ ಖುಷಿ ಕಪೂರ್
14 / 16
ಸ್ಟಾರ್ ಕಿಡ್ ಖುಷಿ ಕಪೂರ್
15 / 16
ಸ್ಟಾರ್ ಕಿಡ್ ಖುಷಿ ಕಪೂರ್
16 / 16
ಸ್ಟಾರ್ ಕಿಡ್ ಖುಷಿ ಕಪೂರ್
First published: May 27, 2021, 19:14 IST