Khuda Haafiz Chapter 2: ಮತ್ತೊಂದು ಸೂಪರ್ ಆ್ಯಕ್ಷನ್ ಇರುವ ಸಿನಿಮಾದಲ್ಲಿ ವಿದ್ಯುತ್ ಜಮ್ವಾಲ್..!
Vidyut Jammwal: ತಮ್ಮ ಸಿನಿಮಾಗಳಲ್ಲಿ ಕಠಿಣವಾದ ಆ್ಯಕ್ಷನ್ ಸೀಕ್ವೆನ್ಸ್ಗಳನ್ನು ತಾವೇ ಮಾಡುವ ಬಾಲಿವುಡ್ನ ರಿಯಲ್ ಆ್ಯಕ್ಷನ್ ಕಿಂಗ್ ವಿದ್ಯುತ್ ಜಮ್ವಾಲ್ ಮತ್ತೊಂದು ಸೂಪರ್ ಆ್ಯಕ್ಷನ್ ಇರುವ ಚಿತ್ರಕ್ಕೆ ಸಹಿ ಹಾಕಿದ್ದಾರೆ. (ಚಿತ್ರಗಳು ಕೃಪೆ: ವಿದ್ಯುತ್ ಜಮ್ವಾಲ್ ಟ್ವಿಟರ್ ಹಾಗೂ ಇನ್ಸ್ಟಾಗ್ರಾಂ)