R Madhavan Son Vedaant: ಖೇಲೋ ಇಂಡಿಯಾದಲ್ಲಿ ಮಿಂಚಿದ ಮಾಧವನ್ ಪುತ್ರ; 5 ಚಿನ್ನ, 2 ಬೆಳ್ಳಿ ಪದಕ ಗೆದ್ದು ವೇದಾಂತ್ ಸಾಧನೆ

ಸಿನಿಮಾ ಇಂಡಸ್ಟ್ರಿಯಲ್ಲಿ ಸಾಮಾನ್ಯವಾಗಿ ನಟ-ನಟಿಯರ ಮಕ್ಕಳು ಕೂಡ ತಂದೆ-ತಾಯಿಯಂತೆ ಸ್ಟಾರ್ ಆಗ್ಬೇಕು ಎಂದು ಬಯಸುತ್ತಾರೆ. ಆದ್ರೆ ನಟ ಮಾಧವನ ಮಗ ಸ್ಫೋರ್ಟ್ ಆಯ್ಕೆ ಮಾಡಿಕೊಂಡಿದ್ದು, ದೇಶವೇ ಹೆಮ್ಮೆಪಡುವ ಸಾಧನೆ ಮಾಡಿದ್ದಾರೆ.

First published:

 • 17

  R Madhavan Son Vedaant: ಖೇಲೋ ಇಂಡಿಯಾದಲ್ಲಿ ಮಿಂಚಿದ ಮಾಧವನ್ ಪುತ್ರ; 5 ಚಿನ್ನ, 2 ಬೆಳ್ಳಿ ಪದಕ ಗೆದ್ದು ವೇದಾಂತ್ ಸಾಧನೆ

  ನಟ ಮಾಧವನ್ ಪುತ್ರ ವೇದಾಂತ್ ಖೇಲೋ ಇಂಡಿಯಾ ಯೂತ್ ಗೇಮ್ಸ್​ನಲ್ಲಿ ಮಿಂಚಿದ್ದಾರೆ. ವೇದಾಂತ್ 5 ಚಿನ್ನ ಮತ್ತು ಎರಡು ಬೆಳ್ಳಿ ಸೇರಿದಂತೆ  7 ಪದಕಗಳನ್ನು ಗೆದ್ದಿದ್ದಾರೆ.

  MORE
  GALLERIES

 • 27

  R Madhavan Son Vedaant: ಖೇಲೋ ಇಂಡಿಯಾದಲ್ಲಿ ಮಿಂಚಿದ ಮಾಧವನ್ ಪುತ್ರ; 5 ಚಿನ್ನ, 2 ಬೆಳ್ಳಿ ಪದಕ ಗೆದ್ದು ವೇದಾಂತ್ ಸಾಧನೆ

  ನಟ ಮಾಧವನ್ ತನ್ನ ಮಗನ ಪದಕ ಗೆದ್ದ ಖುಷಿಯನ್ನು ಸೋಶಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ. ವೇದಾಂತ್ ಜೊತೆಗೆ ಪದಕ ಗೆದ್ದ ಇತರ ಆಟಗಾರರನ್ನು ಸಹ ನಟ ಅಭಿನಂದಿಸಿದ್ದಾರೆ.

  MORE
  GALLERIES

 • 37

  R Madhavan Son Vedaant: ಖೇಲೋ ಇಂಡಿಯಾದಲ್ಲಿ ಮಿಂಚಿದ ಮಾಧವನ್ ಪುತ್ರ; 5 ಚಿನ್ನ, 2 ಬೆಳ್ಳಿ ಪದಕ ಗೆದ್ದು ವೇದಾಂತ್ ಸಾಧನೆ

  ಯಂಗ್ ಸ್ವಿಮ್ಮರ್ ವೇದಾಂತ್ 1500ಮೀ, 400ಮೀ ಮತ್ತು 800ಮೀ ಸ್ಪರ್ಧೆಗಳಲ್ಲಿ ಬೆಳ್ಳಿ ಪದಕಗಳನ್ನು ಗೆದ್ದಿದ್ದಾರೆ. ಖೇಲೋ ಇಂಡಿಯಾದಲ್ಲಿ 161 ಪದಕಗಳೊಂದಿಗೆ ಮೊದಲ ಸ್ಥಾನ ಪಡೆದಿರುವ ಮಹಾರಾಷ್ಟ್ರಕ್ಕೆ ಮಾಧವನ್ ಅಭಿನಂದನೆ ಸಲ್ಲಿಸಿದರು.

  MORE
  GALLERIES

 • 47

  R Madhavan Son Vedaant: ಖೇಲೋ ಇಂಡಿಯಾದಲ್ಲಿ ಮಿಂಚಿದ ಮಾಧವನ್ ಪುತ್ರ; 5 ಚಿನ್ನ, 2 ಬೆಳ್ಳಿ ಪದಕ ಗೆದ್ದು ವೇದಾಂತ್ ಸಾಧನೆ

  ಮಹಾರಾಷ್ಟ್ರದ ಆಟಗಾರರು ಕ್ರೀಡಾಕೂಟದಲ್ಲಿ 56 ಚಿನ್ನ, 55 ಬೆಳ್ಳಿ ಮತ್ತು 50 ಕಂಚಿನ ಪದಕಗಳನ್ನು ಗೆದ್ದಿದ್ದಾರೆ. ವೇದಾಂತ್ ಸ್ವಿಮ್ಮಿಂಗ್​ನಲ್ಲಿ ಮಹಾರಾಷ್ಟ್ರವನ್ನು ಪ್ರತಿನಿಧಿಸಿದ್ದರು.

  MORE
  GALLERIES

 • 57

  R Madhavan Son Vedaant: ಖೇಲೋ ಇಂಡಿಯಾದಲ್ಲಿ ಮಿಂಚಿದ ಮಾಧವನ್ ಪುತ್ರ; 5 ಚಿನ್ನ, 2 ಬೆಳ್ಳಿ ಪದಕ ಗೆದ್ದು ವೇದಾಂತ್ ಸಾಧನೆ

  2 ವರ್ಷಗಳ ಹಿಂದೆ ಮಾಧವನ್ ತಮ್ಮ ಮಗನಿಗೆ ಸ್ವಿಮ್ಮಿಂಗ್ ತರಬೇತಿ ಕೊಡಿಸಲೆಂದೇ ಕುಟುಂಬ ಸಮೇತ ದುಬೈಗೆ ತೆರಳಿದ್ದರು.

  MORE
  GALLERIES

 • 67

  R Madhavan Son Vedaant: ಖೇಲೋ ಇಂಡಿಯಾದಲ್ಲಿ ಮಿಂಚಿದ ಮಾಧವನ್ ಪುತ್ರ; 5 ಚಿನ್ನ, 2 ಬೆಳ್ಳಿ ಪದಕ ಗೆದ್ದು ವೇದಾಂತ್ ಸಾಧನೆ

  ವೇದಾಂತ್ ಗುರಿ ಮುಂದಿನ ಒಲಿಂಪಿಕ್ಸ್ ಆಗಿದೆ. ವೇದಾಂತ್ ಭಾರತಕ್ಕೆ ಒಲಂಪಿಕ್ ಪದಕ ಗೆಲ್ಲಲಿ ಎಂದು ಮಾಧವನ್ ಅಭಿಮಾನಿಗಳು ಕಾಯುತ್ತಿದ್ದಾರೆ.

  MORE
  GALLERIES

 • 77

  R Madhavan Son Vedaant: ಖೇಲೋ ಇಂಡಿಯಾದಲ್ಲಿ ಮಿಂಚಿದ ಮಾಧವನ್ ಪುತ್ರ; 5 ಚಿನ್ನ, 2 ಬೆಳ್ಳಿ ಪದಕ ಗೆದ್ದು ವೇದಾಂತ್ ಸಾಧನೆ

  ಆರ್. ಮಾಧವನ್ ಪುತ್ರ ವೇದಾಂತ್  ಕಳೆದ ವರ್ಷ ಜುಲೈನಲ್ಲಿ ನಡೆದ ಜೂನಿಯರ್ ರಾಷ್ಟ್ರೀಯ ಸ್ವಿಮ್ಮಿಂಗ್​ ಚಾಂಪಿಯನ್‌ ಶಿಪ್‌ನಲ್ಲಿ 1500 ಮೀಟರ್ ಫ್ರೀಸ್ಟೈಲ್‌ನಲ್ಲಿ ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದರು.

  MORE
  GALLERIES