Sanjay Dutt: ಕೆಜಿಎಫ್ ಅಧೀರನ ಕ್ಯೂಟ್ ಫ್ಯಾಮಿಲಿ ಇದು! ಇಲ್ನೋಡಿ ಫೋಟೋಸ್

Sajay Dutt: ಕೆಜಿಎಫ್ 2 ಮೂಲಕ ಸ್ಯಾಂಡಲ್​ವುಡ್​ನಲ್ಲಿ ಅಬ್ಬರಿಸಿದ ಬಾಲಿವುಡ್ ನಟ ಸಂಜಯ್ ದತ್ ಅವರ ಫ್ಯಾಮಿಲಿ ಫೋಟೋ ವೈರಲ್ ಆಗಿದೆ.

First published:

 • 18

  Sanjay Dutt: ಕೆಜಿಎಫ್ ಅಧೀರನ ಕ್ಯೂಟ್ ಫ್ಯಾಮಿಲಿ ಇದು! ಇಲ್ನೋಡಿ ಫೋಟೋಸ್

  ಸಂಜಯ್ ದತ್ ಬಾಲಿವುಡ್​ನ ಖ್ಯಾತ ನಟರಲ್ಲಿ ಒಬ್ಬರು. ಅವರು ಸಿನಿಮಾ ಇಂಡಸ್ಟ್ರಿಯಲ್ಲಿ ಸಖತ್ ಫೇಮಸ್. ಹಿಂದಿಯಲ್ಲಿ ಹಿಟ್ ಸಿನಿಮಾಗಳನ್ನು ಮಾಡಿದ ನಟ ಈಗ ಸೌತ್​ ಸಿನಿಮಾಗಳಲ್ಲಿಯೂ ಕೋಮಿಯೋ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.

  MORE
  GALLERIES

 • 28

  Sanjay Dutt: ಕೆಜಿಎಫ್ ಅಧೀರನ ಕ್ಯೂಟ್ ಫ್ಯಾಮಿಲಿ ಇದು! ಇಲ್ನೋಡಿ ಫೋಟೋಸ್

  ಸಂಜಯ್ ದತ್ ಅವರು ಫ್ಯಾಮಿಲಿ ಮ್ಯಾನ್. ಅವರು ಪತ್ನಿ ಹಾಗೂ ಮಕ್ಕಳೊಂದಿಗೆ ಕ್ವಾಲಿಟಿ ಟೈಮ್ ಸ್ಪೆಂಡ್ ಮಾಡುತ್ತಾರೆ. ಅವರ ಪತ್ನಿ ಮಾನ್ಯತಾ ದತ್ ಅವರೊಂದಿಗೆ ಇಬ್ಬರು ಮಕ್ಕಳನ್ನು ಹೊಂದಿದ್ದಾರೆ ನಟ.

  MORE
  GALLERIES

 • 38

  Sanjay Dutt: ಕೆಜಿಎಫ್ ಅಧೀರನ ಕ್ಯೂಟ್ ಫ್ಯಾಮಿಲಿ ಇದು! ಇಲ್ನೋಡಿ ಫೋಟೋಸ್

  ನಟ ರಿಚಾ ಶರ್ಮಾ ಎಂಬವರನ್ನು ಮದುವೆಯಾಗಿದ್ದರು. ಅವರಲ್ಲಿ ಒಬ್ಬರು ಮಗಳು ತ್ರಿಶಾಲಾ ದತ್ ಕೂಡಾ ಇದ್ದಾರೆ. ಆದರೆ ಬ್ರೈನ್ ಟ್ಯೂಮರ್​ನಿಂದ ರಿಚಾ ಮೃತಪಟ್ಟರು. ನಂತರ ನಟ ರಿಯಾ ಪಿಳ್ಳೈ ಎಂಬ ರೂಪದರ್ಶಿ, ಗಗನಸಖಿಯನ್ನು ಮದುವೆಯಾದರು. 2008ರಲ್ಲಿ ಇವರ ವಿಚ್ಛೇದನೆ ಆಯಿತು.

  MORE
  GALLERIES

 • 48

  Sanjay Dutt: ಕೆಜಿಎಫ್ ಅಧೀರನ ಕ್ಯೂಟ್ ಫ್ಯಾಮಿಲಿ ಇದು! ಇಲ್ನೋಡಿ ಫೋಟೋಸ್

  ನಂತರ ನಟ ಮಾನ್ಯತಾ ದತ್ ಅವರನ್ನು ಮದುವೆಯಾದರು. ಈಗ ನಟ ಮಾನ್ಯಾತಾ ಹಾಗೂ ಮಕ್ಕಳೊಂದಿಗೆ ಹ್ಯಾಪಿಯಾಗಿದ್ದಾರೆ. ನಟ ಲಂಗ್ ಕ್ಯಾನ್ಸರ್ 3ನೇ ಸ್ಟೇಜ್​ನಲ್ಲಿದ್ದರು.

  MORE
  GALLERIES

 • 58

  Sanjay Dutt: ಕೆಜಿಎಫ್ ಅಧೀರನ ಕ್ಯೂಟ್ ಫ್ಯಾಮಿಲಿ ಇದು! ಇಲ್ನೋಡಿ ಫೋಟೋಸ್

  ನಂತರ ನಟ ಇದಕ್ಕೆ ಚಿಕಿತ್ಸೆಯನ್ನೂ ಪಡೆದು ಯಶಸ್ವಿಯಾಗಿ ಚೇತರಿಸಿಕೊಂಡಿದ್ದಾರೆ. ಈಗ ಸಿನಿಮಾಗಳನ್ನು ಒಪ್ಪಿಕೊಂಡು ಸೂಪರ್ ಹಿಟ್ ಮೂವಿಗಳನ್ನು ಕೊಡುತ್ತಿದ್ದಾರೆ.

  MORE
  GALLERIES

 • 68

  Sanjay Dutt: ಕೆಜಿಎಫ್ ಅಧೀರನ ಕ್ಯೂಟ್ ಫ್ಯಾಮಿಲಿ ಇದು! ಇಲ್ನೋಡಿ ಫೋಟೋಸ್

  ನಟ ಸಂಜಯ್ ದತ್ ಅವರು ಲಂಗ್ ಕ್ಯಾನ್ಸರ್ ವಿರುದ್ಧ ಹೋರಾಡಿ ಗೆದ್ದರು. ನಟ ಮುಂಬೈನಲ್ಲಿಯೇ ಚಿಕಿತ್ಸೆ ಪಡೆದುಕೊಂಡರು. ಇದು ನಟ ಎದುರಿಸಿದ ಗಂಭೀರ ಆರೋಗ್ಯ ಸಮಸ್ಯೆ.

  MORE
  GALLERIES

 • 78

  Sanjay Dutt: ಕೆಜಿಎಫ್ ಅಧೀರನ ಕ್ಯೂಟ್ ಫ್ಯಾಮಿಲಿ ಇದು! ಇಲ್ನೋಡಿ ಫೋಟೋಸ್

  ಸಂಜಯ್ ದತ್ ತಮ್ಮ ಯವ್ವನದಲ್ಲಿ ಡ್ರಗ್ಸ್ ಹಾಗೂ ಮದ್ಯ ವ್ಯಸನಿಯಾಗಿದ್ದರು ಎನ್ನಲಾಗಿದೆ. ಅವರಿಗೆ ಅಂಡರ್​ವರ್ಲ್ಡ್​ ಜೊತೆಗೂ ಸಂಬಂಧ ಇದೆ ಎನ್ನಲಾಗಿತ್ತು. ಆದರೆ ನಂತರ ಎಲ್ಲದರಿಂದಲೂ ದೂರವಾದರು.

  MORE
  GALLERIES

 • 88

  Sanjay Dutt: ಕೆಜಿಎಫ್ ಅಧೀರನ ಕ್ಯೂಟ್ ಫ್ಯಾಮಿಲಿ ಇದು! ಇಲ್ನೋಡಿ ಫೋಟೋಸ್

  ಬಾಲಿವುಡ್ ನಟ ಸಂಜಯ್ ದತ್​ ಸದ್ಯ ಫ್ಯಾಮಿಲಿ ಹಾಗೂ ಕೆರಿಯರ್ ಮೇಲೆ ತಮ್ಮ ಗಮನ ಕೇಂದ್ರೀಕರಿಸಿದ್ದಾರೆ. ಸಾಲು ಸಾಲು ಪ್ರಾಜೆಕ್ಟ್​​ಗಳನ್ನು ಒಪ್ಪಿಕೊಂಡು ಸಿನಿಮಾಗಳನ್ನು ಮಾಡುತ್ತಿದ್ದಾರೆ.

  MORE
  GALLERIES