Garuda Ram: ನಿಖಿಲ್ ಎದುರು ಕೆಜಿಎಫ್ ವಿಲನ್; 'ರೈಡರ್'ನಲ್ಲಿ ಗರುಡನ ಆರ್ಭಟ
Nikhil kumarswamy's Raider Movie: ಸ್ಯಾಂಡಲ್ವುಡ್ ಯುವರಾಜ ನಿಖಿಲ್ ಕುಮಾರಸ್ವಾಮಿ ಅಭಿನಯದ ಬಹುನಿರೀಕ್ಷಿತ ಚಿತ್ರ 'ರೈಡರ್' ಈಗಾಗಲೇ ಸಾಕಷ್ಟು ಸದ್ದು ಮಾಡಿದೆ. ಈಗಾಗಲೇ ಚಿತ್ರ ಟೀಸರ್ ಕುರಿತು ಮೆಚ್ಚುಗೆ ಮಾತುಗಳು ಕೇಳಿ ಬಂದಿವೆ. ಈ ಚಿತ್ರತಂಡದಿಂದ ಮತ್ತೊಂದು ಹೊಸ ಸುದ್ದಿ ಈಗ ಹೊರ ಬಿದ್ದಿದ್ದು, ಇದೇ ಮೊದಲ ಬಾರಿ ನಿಖಿಲ್ ಎದುರು ಕೆಜಿಎಫ್ ಗರುಡ ರಾಮ್ ವಿಲನ್ ಆಗಿ ಅಬ್ಬರಿಸಲು ಸಜ್ಜಾಗಿದ್ದಾರೆ