Radhika Pandit: ಯಶ್-ರಾಧಿಕಾ ಖುಷಿ ದಾಂಪತ್ಯದ ಸೀಕ್ರೆಟ್ ಏನ್ ಗೊತ್ತಾ? ನಟಿ ಹೇಳಿದ್ದಿಷ್ಟು

ಕೆಜಿಎಫ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಸ್ಯಾಂಡಲ್​ವುಡ್​ನ ಕ್ಯೂಟ್ ಜೋಡಿ. ಇವರ ಸುಂದರ ದಾಂಪತ್ಯದ ಸೀಕ್ರೆಟ್ ಏನ್ ಗೊತ್ತಾ? ನಟಿ ಹೇಳಿದ್ದಿಷ್ಟು.

First published:

  • 17

    Radhika Pandit: ಯಶ್-ರಾಧಿಕಾ ಖುಷಿ ದಾಂಪತ್ಯದ ಸೀಕ್ರೆಟ್ ಏನ್ ಗೊತ್ತಾ? ನಟಿ ಹೇಳಿದ್ದಿಷ್ಟು

    ಕೆಜಿಎಫ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಅವರು ಕನ್ನಡ ಚಿತ್ರರಂಗದ ಮುದ್ದಾದ ಜೋಡಿ ಎನ್ನುವುದರಲ್ಲಿ ಸಂದೇಹವೇ ಇಲ್ಲ. ಈ ಜೋಡಿ ಕ್ಯೂಟ್ ಆಗಿದ್ದಾರೆ.

    MORE
    GALLERIES

  • 27

    Radhika Pandit: ಯಶ್-ರಾಧಿಕಾ ಖುಷಿ ದಾಂಪತ್ಯದ ಸೀಕ್ರೆಟ್ ಏನ್ ಗೊತ್ತಾ? ನಟಿ ಹೇಳಿದ್ದಿಷ್ಟು

    ಕಿರುತೆರೆಯಿಂದ ಹಿರಿತೆರೆಯ ತನಕ ಈ ಜೋಡಿ ಜೊತೆಯಾಗಿ ನಡೆದುಬಂದಿದ್ದಾರೆ. ಏರಿಳಿತಗಳನ್ನು ಕಂಡಿದ್ದಾರೆ. ಮದುವೆಯಲ್ಲಿ ಒಂದಾಗಿದ್ದಾರೆ.

    MORE
    GALLERIES

  • 37

    Radhika Pandit: ಯಶ್-ರಾಧಿಕಾ ಖುಷಿ ದಾಂಪತ್ಯದ ಸೀಕ್ರೆಟ್ ಏನ್ ಗೊತ್ತಾ? ನಟಿ ಹೇಳಿದ್ದಿಷ್ಟು

    ನಂದಗೋಕುಲ ಧಾರಾವಾಹಿಯಲ್ಲಿ ಯಶ್ ಹಾಗೂ ರಾಧಿಕಾ ಪಂಡಿತ್ ಜೊತೆಯಾಗಿ ನಟಿಸಿದ್ದರು. ನಂತರ ಮೊಗ್ಗಿನ ಮನಸು ಸಿನಿಮಾ ಮೂಲಕ ಒಂದಾದರು.

    MORE
    GALLERIES

  • 47

    Radhika Pandit: ಯಶ್-ರಾಧಿಕಾ ಖುಷಿ ದಾಂಪತ್ಯದ ಸೀಕ್ರೆಟ್ ಏನ್ ಗೊತ್ತಾ? ನಟಿ ಹೇಳಿದ್ದಿಷ್ಟು

    ಈ ಜೋಡಿಯ ಸುಖ ದಾಂಪತ್ಯದ ಸೀಕ್ರೆಟ್ ಏನು ಗೊತ್ತಾ? ಮುದ್ದಾದ ಇಬ್ಬರು ಮಕ್ಕಳಿಗೆ ಪೋಷಕರಾಗಿರೋ ಈ ಜೋಡಿ ಫ್ಯಾಮಿಲಿಗೆ ಹೆಚ್ಚು ಸಮಯ ಕೊಡುತ್ತಾರೆ.

    MORE
    GALLERIES

  • 57

    Radhika Pandit: ಯಶ್-ರಾಧಿಕಾ ಖುಷಿ ದಾಂಪತ್ಯದ ಸೀಕ್ರೆಟ್ ಏನ್ ಗೊತ್ತಾ? ನಟಿ ಹೇಳಿದ್ದಿಷ್ಟು

    ನಿಮ್ಮ ಸಕ್ಸಸ್​ಫುಲ್ ಹಾಗೂ ಅರ್ಥಪೂರ್ಣವಾದ ಮದುವೆಯ ಸೀಕ್ರೆಟ್ ಏನು? ಎಂದು ಅಭಿಮಾನಿಯೊಬ್ಬರು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ನಟಿ ಫ್ರೆಂಡ್​ಶಿಪ್ ಎಂದು ಶಾರ್ಟ್ ಆಗಿ ಮೀನಿಂಗ್​ಫುಲ್ ಆಗಿ ಉತ್ತರಿಸಿದ್ದಾರೆ.

    MORE
    GALLERIES

  • 67

    Radhika Pandit: ಯಶ್-ರಾಧಿಕಾ ಖುಷಿ ದಾಂಪತ್ಯದ ಸೀಕ್ರೆಟ್ ಏನ್ ಗೊತ್ತಾ? ನಟಿ ಹೇಳಿದ್ದಿಷ್ಟು

    ಯಶ್ ಅವರ ಮುಂದಿನ ಸಿನಿಮಾಗಾಗಿ ಎಲ್ಲರೂ ಕಾಯುತ್ತಿದ್ದಾರೆ. ಆದರೆ ಕೆಜಿಎಫ್ 3 ಸಿನಿಮಾ ಮಾತ್ರ ಸದ್ಯ ರಿಲೀಸ್ ಆಗುವುದಿಲ್ಲ ಎಂದು ಹೊಂಬಾಳೆ ಫಿಲ್ಮ್ಸ್ ಹೇಳಿದೆ.

    MORE
    GALLERIES

  • 77

    Radhika Pandit: ಯಶ್-ರಾಧಿಕಾ ಖುಷಿ ದಾಂಪತ್ಯದ ಸೀಕ್ರೆಟ್ ಏನ್ ಗೊತ್ತಾ? ನಟಿ ಹೇಳಿದ್ದಿಷ್ಟು

    ರಾಧಿಕಾ ಹಾಗೂ ಯಶ್ ಅವರು ಜಾಹೀರಾತಿನಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಈ ಜೋಡಿ ಜೊತೆಯಾಗಿ ರಾಮಾಚಾರಿ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದರು.

    MORE
    GALLERIES