ಮಕ್ಕಳೊಂದಿಗೆ Radhika Pandit ಹುಟುಹಬ್ಬ; ಇಲ್ಲಿದೆ ಫೋಟೋಗಳು

Radhika Pandit Birthday Celebration: ಸ್ಯಾಂಡಲ್​ವುಡ್​​ ಸಿಂಡ್ರೆಲ್ಲಾ ಎಂದೇ ಖ್ಯಾತಿ ಪಡೆದಿರುವ ರಾಧಿಕಾ ಪಂಡಿತ್​ ನಿನ್ನೆಯಷ್ಟೇ 38ನೇ ಜನ್ಮದಿನವನ್ನು ಆಚರಿಸಿದ್ದರು. ಪತಿ ಯಶ್​ ಮತ್ತು ಮಕ್ಕಳು, ಆಪ್ತರೊಂದಿಗೆ ಈ ಸಂಭ್ರಮ ಆಚರಿಸಿದ್ದಾರೆ.

First published: