Radhika Pandit: ಚಳಿ, ಕೇಕ್, ಮುದ್ದಾಟ! ರಾಧಿಕಾ ಬರ್ತ್​ಡೇ ಹೀಗಿತ್ತು

ರಾಧಿಕಾ ಅವರು ಮೊದಲ ಬಾರಿಗೆ ಮನೆಯಿಂದ ದೂರದಲ್ಲಿ ಬರ್ತ್​ಡೇ ಆಚರಿಸಿದ್ದಾರೆ. ಪತಿ ಯಶ್ ಹಾಗೂ ಮಕ್ಕಳೊಂದಿಗೆ ಬರ್ತ್​ಡೇ ಎಂಜಾಯ್ ಮಾಡಿದ್ದಾರೆ.

First published:

  • 17

    Radhika Pandit: ಚಳಿ, ಕೇಕ್, ಮುದ್ದಾಟ! ರಾಧಿಕಾ ಬರ್ತ್​ಡೇ ಹೀಗಿತ್ತು

    ಸ್ಯಾಂಡಲ್​ವುಡ್ ನಟಿ ರಾಧಿಕಾ ಪಂಡಿತ್ ಅವರು ಬರ್ತ್​ಡೇ ಸೆಲೆಬ್ರೇಷನ್ ಫೋಟೋಸ್ ಶೇರ್ ಮಾಡಿದ್ದಾರೆ. ನಟಿ ಪತಿ ಯಶ್ ಜೊತೆ ಚಂದದ ಫ್ರುಟ್ ಕೇಕ್ ಕಟ್ ಮಾಡಿದ್ದಾರೆ.

    MORE
    GALLERIES

  • 27

    Radhika Pandit: ಚಳಿ, ಕೇಕ್, ಮುದ್ದಾಟ! ರಾಧಿಕಾ ಬರ್ತ್​ಡೇ ಹೀಗಿತ್ತು

    ವೈಟ್ & ವೈಟ್ ಔಟ್​ಫಿಟ್​ನಲ್ಲಿ ಕಂಡು ಬಂದ ರಾಧಿಕಾ ಪಂಡಿತ್ ಹೈನೆಕ್ ಡ್ರೆಸ್ ಧರಿಸಿದ್ದರು. ಯಶ್ ಹಾಗೂ ಮಗಳು ಐರಾ ಹಾಗೂ ಯಥರ್ವ್ ಜೊತೆ ಕೇಕ್ ಕಟ್ ಮಾಡಿದ್ದಾರೆ. ಐರಾ ಅಮ್ಮನಿಗೆ ಸಹಾಯ ಮಾಡುವುದನ್ನು ಫೋಟೋದಲ್ಲಿ ಕಾಣಬಹುದು.

    MORE
    GALLERIES

  • 37

    Radhika Pandit: ಚಳಿ, ಕೇಕ್, ಮುದ್ದಾಟ! ರಾಧಿಕಾ ಬರ್ತ್​ಡೇ ಹೀಗಿತ್ತು

    ಹಾಗೆಯೇ ರಾಧಿಕಾ ಪಂಡಿತ್ ಅವರ ತಾಯಿ ಹಾಗೂ ತಂದೆ ಕೂಡಾ ಮಗಳ ಬರ್ತ್​ಡೇ ಆಚರಣೆಯಲ್ಲಿ ಜೊತೆಯಾಗಿದ್ದಾರೆ. ಎಲ್ಲರೂ ಖುಷಿಯಲ್ಲಿರುವುದು ಕಂಡುಬಂದಿದೆ.

    MORE
    GALLERIES

  • 47

    Radhika Pandit: ಚಳಿ, ಕೇಕ್, ಮುದ್ದಾಟ! ರಾಧಿಕಾ ಬರ್ತ್​ಡೇ ಹೀಗಿತ್ತು

    ಫೋಟೋಗೆ ಕ್ಯಾಪ್ಶನ್ ಕೊಟ್ಟ ರಾಧಿಕಾ ಅವರು ಚಳಿ, ಕೇಕ್ ಮತ್ತು ಮುದ್ದಾಟ ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ. ಇದನ್ನು ನೋಡಿದರೆ ನಟಿ ತಮ್ಮ ಬರ್ತ್​ಡೇ ಸೆಲೆಬ್ರೇಷನ್​ಗೆ ಯಾವುದೋ ಚಳಿ ಪ್ರದೇಶಕ್ಕೆ ಹೋಗಿದ್ದಾರೆ ಎನಿಸುತ್ತದೆ.

    MORE
    GALLERIES

  • 57

    Radhika Pandit: ಚಳಿ, ಕೇಕ್, ಮುದ್ದಾಟ! ರಾಧಿಕಾ ಬರ್ತ್​ಡೇ ಹೀಗಿತ್ತು

    ಕ್ಯುಟ್ ಕಪಲ್ ಮೊಮೆಂಟ್ ಫೋಟೋ ಕೂಡಾ ಶೇರ್ ಮಾಡಿದ್ದಾರೆ. ಇದರಲ್ಲಿ ಯಶ್ ಹಾಗೂ ರಾಧಿಕಾ ಪಂಡಿತ್ ಜೊತೆಯಾಗಿ ಕುಳಿತು ಕೇಕ್ ಸವಿಯುವುದನ್ನು ಕಾಣಬಹುದು.

    MORE
    GALLERIES

  • 67

    Radhika Pandit: ಚಳಿ, ಕೇಕ್, ಮುದ್ದಾಟ! ರಾಧಿಕಾ ಬರ್ತ್​ಡೇ ಹೀಗಿತ್ತು

    ರಾಧಿಕಾ ಪಂಡಿತ್ ಶೇರ್ ಮಾಡಿದ ಫೋಟೋಗಳಿಗೆ ಪೋಸ್ಟ್ ಮಾಡಿದ 20 ನಿಮಿಷದಲ್ಲಿ 6 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿದೆ. ಅಭಿಮಾನಿಗಳು ನಟಿಗೆ ಮತ್ತೊಮ್ಮೆ ಬರ್ತ್​ಡೇ ವಿಶ್ ತಿಳಿಸಿದ್ದಾರೆ.

    MORE
    GALLERIES

  • 77

    Radhika Pandit: ಚಳಿ, ಕೇಕ್, ಮುದ್ದಾಟ! ರಾಧಿಕಾ ಬರ್ತ್​ಡೇ ಹೀಗಿತ್ತು

    ಯಥರ್ವ್ ಹಾಗೂ ಐರಾ ಕೂಡಾ ಚಳಿಗೆ ಧರಿಸುವಂತಹ ಬೆಚ್ಚಗಿನ ಉಡುಪುಗಳನ್ನು ಧರಿಸಿದ್ದರು. ಯಶ್ ಕೂಡಾ ವಿಂಟರ್ ಟೋಪಿ ಧರಿಸಿದ್ದರು.

    MORE
    GALLERIES