Rocking Star Yash: ಫ್ಲೈಟ್ ಮಿಸ್ ಆದ್ರೆ ಮನೆಯಲ್ಲಿ ಆ್ಯಕ್ಷನ್ ಸೀಕ್ವೆನ್ಸ್! ಯಶ್ ಮಾತಿಗೆ ನಗುವೋ ನಗು

ರಾಕಿಂಗ್ ಸ್ಟಾರ್ ಯಶ್ ಯಾವತ್ತೂ ಫ್ಲೈಟ್ ಮಿಸ್ ಮಾಡುವುದಿಲ್ಲವಂತೆ. ಇದಕ್ಕೆ ಕಾರಣ ಏನು ಗೊತ್ತಾ? ಯಶ್ ಮಾತಿಗೆ ಬಿದ್ದು ಬಿದ್ದು ನಕ್ಕಿದ್ದಾರೆ ಕಾಲಿವುಡ್ ನಟರು.

First published: