ಇಂದು ನಾಡಿನೆಲ್ಲೆಡೆ ಗೌರಿ ಗಣೇಶ ಹಬ್ಬದ ಸಡಗರ. ಎಲ್ಲೆಲ್ಲೂ ವಿಘ್ನ ವಿನಾಯಕ ಹಬ್ಬದ ಸಂಭ್ರಮ ಮನೆ ಮಾಡಿದೆ. ಇನ್ನು ರಾಕಿಂಗ್ ಸ್ಟಾರ್ ಯಶ್ ಕೂಡ ಈ ಬಾರಿ ಪುಟ್ಟ ಗೌರಿಯೊಂದಿಗೆ ಹಬ್ಬದ ಖುಷಿಯಲ್ಲಿದ್ದಾರೆ. ಹಬ್ಬದ ಸಂಭ್ರಮದಲ್ಲಿರುವ ಯಶ್ ಕುಟುಂಬದೊಂದಿಗಿನ ಫೋಟೋವನ್ನು ಹಂಚಿಕೊಂಡಿದ್ದರು. ಅಪ್ಪ-ಅಮ್ಮನ ಸೆಲ್ಫಿಗೆ ಪುಟ್ಟ ಪುಟಾಣಿ ಐರಾ ಕೂಡ ಸಾಥ್ ನೀಡಿದ್ದರು. ಆದರೆ ಐರಾ ನೀಡಿದ ಲುಕ್ ಮಾತ್ರ ತುಸು ಭಿನ್ನವಾಗಿತ್ತು. ಅದು ಯಾವ ರೀತಿಯಿತ್ತು ಎಂದರೆ...ನಮ್ಮಪ್ಪ ತಿನ್ನೋ ಮುಂಚೆ ಮೋದಕ ಎಲ್ಲಾ ನಾನೇ ತಿಂದ್ ಬಿಡೋಣ ಅಂತ ಯೋಚ್ನೆ ಮಾಡ್ತಾ ಇದ್ದೀನಿ ಎಂಬಾರ್ಥದಲ್ಲಿ.ಯಶ್ ಕೂಡ ಅದನ್ನೇ ಕ್ಯಾಪ್ಷನ್ ಮಾಡಿ ಕುಟುಂಬದ ಜೊತೆಗಿನ ಫೋಟೋ ಹಂಚಿಕೊಂಡಿದ್ದಾರೆ.
News18 Kannada | September 2, 2019, 6:08 PM IST
1/ 33
ಐರಾ ಯಶ್
2/ 33
ನಮ್ಮಪ್ಪ ತಿನ್ನೋ ಮುಂಚೆ ಮೋದಕ ಎಲ್ಲಾ ನಾನೇ ತಿಂದ್ ಬಿಡೋಣ ಅಂತ ಯೋಚ್ನೆ ಮಾಡ್ತಾ ಇದ್ದೀನಿ ಎಂಬಾರ್ಥದಲ್ಲಿ.ಯಶ್ ಕೂಡ ಅದನ್ನೇ ಕ್ಯಾಪ್ಷನ್ ಮಾಡಿ ಕುಟುಂಬದ ಜೊತೆಗಿನ ಫೋಟೋ ಹಂಚಿಕೊಂಡಿದ್ದಾರೆ.