Srinidhi Shetty: ಲೈಗರ್​​ನಲ್ಲಿ ನಟಿಸಲು ಕೆಜಿಎಫ್​ ಚೆಲುವೆಗೆ ಬಂದಿತ್ತಾ ಆಫರ್! ಆಮೇಲೇನಾಯ್ತು?

Srinidhi Shetty: KGF ಸಿನಿಮಾ ದೇಶಾದ್ಯಂತ ದಾಖಲೆಯ ಕಲೆಕ್ಷನ್ ಮಾಡಿದೆ. ಹಾಗೂ ಈ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿರುವ ಶ್ರೀನಿಧಿ ಶೆಟ್ಟಿ ಕೂಡ ದೇಶಾದ್ಯಂತ ಒಳ್ಳೆ ಕ್ರೇಜ್ ಗಿಟ್ಟಿಸಿಕೊಂಡಿದ್ದಾರೆ. ಅವರು ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾಗಿದ್ದಾರೆ. ಇತ್ತೀಚೆಗೆ ತಮ್ಮ ಫಾಲೋವರ್ಸ್ ಜೊತೆ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅವು ಈಗ 'ವೈರಲ್' ಆಗಿವೆ.

First published: