Parshanth Neel Meets Chiranjeevi: ಚಿರಂಜೀವಿ, ರಾಮ್​​ ಚರಣ್​​ ಜೊತೆ ಪ್ರಶಾಂತ್ ನೀಲ್: ಭೇಟಿಯ ಹಿಂದಿನ ಸೀಕ್ರೆಟ್ ಇಲ್ಲಿದೆ

ಸಲಾರ್ (salaar) ಚಿತ್ರದ ಮೂಲಕ ಟಾಲಿವುಡ್ (Tollywood) ಅಂಗಳ ಪ್ರವೇಶಿಸಿರುವ ಕೆಜಿಎಫ್ ಸೂತ್ರದಾರ ನಿರ್ದೇಶಕ ಪ್ರಶಾಂತ್ ನೀಲ್ ಹೊಸ ಸಿನಿಮಾದ ಬಗ್ಗೆ ಸಣ್ಣ ಸುಳಿವು ನೀಡಿದ್ದಾರೆ. ಪ್ರಶಾಂತ್ ನೀಲ್ ಟಾಲಿವುಡ್ ಸ್ಟಾರ್ ನಟರಾದ ಚಿರಂಜೀವಿ (Chiranjeevi) ಮತ್ತು ಪುತ್ರ ರಾಮ್ ಚರಣ್ (Ram Charan) ಅವರನ್ನು ಭೇಟಿಯಾಗಿದ್ದಾರೆ. (ವರದಿ: ರಫೀಕ್​ ಮೊಹ್ಮದ್​ ಕೆ)

First published: