KGF Yash Farm House: ತೋಟದಲ್ಲಿ ರಾಕಿಂಗ್​ ಸ್ಟಾರ್​: ಹೇಗಿದೆ ಗೊತ್ತಾ ಯಶ್​ ಫಾರಂ ಹೌಸ್​..!

KGF Yash: ಕೆಜಿಎಫ್​ (KGF Chapter 2) ಸಿನಿಮಾದ ನಂತರ ಯಶ್​ ಸ್ಯಾಂಡಲ್​ವುಡ್​ನಲ್ಲಿ ಪಡೆಯುವ ಸಂಭಾವನೆ ಹೆಚ್ಚಾಗಿದೆ. ಜೊತೆಗೆ ಯಶ್​ ಹಾಸನದ ಬಳಿ ಜಮೀನು ಸಹ ಖರೀದಿಸಿದ್ದಾರೆ. ಈ ಜಮೀನು ವಿಷಯವಾಗಿಯೇ ಈ ಹಿಂದೆ ಗ್ರಾಮಸ್ಥರೊಂದಿಗೆ ಜಗಳವಾಗಿತ್ತು. ಈಗ ಯಶ್​ ತೋಟದಲ್ಲಿ ಕೃಷಿ ಮಾಡಲು ಒಲವು ತೋರಿದ್ದಾರೆ. ಇಲ್ಲಿವೆ ಯಶ್​ ತೋಟದಲ್ಲಿರುವ ವೈರಲ್​ ಚಿತ್ರಗಳು.

First published: