KGF ಕುಟುಂಬದ ಪಾರ್ಟಿ; ಇದು ಮುಗಿಯದ ಪಯಣ ಎಂದ ಪ್ರಶಾಂತ್​ ನೀಲ್​​

ಕನ್ನಡ ಚಿತ್ರರಂಗ ಸೇರಿದಂತೆ ಭಾರತೀಯ ಚಿತ್ರರಂಗದಲ್ಲಿಯೇ ಸಂಚಲನ ಮೂಡಿಸಿದ ಚಿತ್ರ ಕೆಜಿಎಫ್​. ಕೆಜಿಎಫ್​ 2 ಇದೇ ಜುಲೈ 16ರಂದು ತೆರೆಗೆ ಅಪ್ಪಳಿಸಲಿದೆ. ಬಹುತೇಕ ಚಿತ್ರೀಕರಣ ಪೂರ್ಣಗೊಂಡ ಹಿನ್ನಲೆ ಚಿತ್ರತಂಡದ ಕುಟುಂಬ ಒಟ್ಟಿಗೆ ಸಂಭ್ರಮ ಆಚರಿಸಿದ್ದಾರೆ.

First published: