Srinidhi Shetty: ಸಿಂಪಲ್ ಲುಕ್, ಸೂಪರ್ ಬ್ಯೂಟಿ ಶ್ರೀನಿಧಿ ಶೆಟ್ಟಿ; ಕೆಜಿಎಫ್ ಬೆಡಗಿಗೆ ಫ್ಯಾನ್ಸ್ ಫಿದಾ

ನಟಿ ಶ್ರೀನಿಧಿ ಶೆಟ್ಟಿ (Srinidhi Shetty), ಕೆಜಿಎಫ್ ಸಿನಿಮಾ (KGF Movie) ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚುತ್ತಿದ್ದಾರೆ. ಇವ್ರಿಗೆ ಫ್ಯಾನ್ ಫಾಲೋಯಿಂಗ್ ಕೂಡ ಹೆಚ್ಚಾಗಿಯೇ ಇದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ನಟಿ ಸಖತ್ ಆ್ಯಕ್ಟಿವ್ ಆಗಿದ್ದಾರೆ. ನಟಿ ಆಗಾಗ ಕೆಲವು ಫೋಟೋಗಳು ಮತ್ತು ವೀಡಿಯೊಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ ಇದೀಗ ನಟಿ ಹೊಸ ಹಂಚಿಕೊಂಡಿದ್ದಾರೆ, ಇದನ್ನು ಅಭಿಮಾನಿಗಳು ತುಂಬಾ ಇಷ್ಟಪಡುತ್ತಾರೆ.

First published:

  • 17

    Srinidhi Shetty: ಸಿಂಪಲ್ ಲುಕ್, ಸೂಪರ್ ಬ್ಯೂಟಿ ಶ್ರೀನಿಧಿ ಶೆಟ್ಟಿ; ಕೆಜಿಎಫ್ ಬೆಡಗಿಗೆ ಫ್ಯಾನ್ಸ್ ಫಿದಾ

    ಸಿಂಪಲ್ ಲುಕ್ನಲ್ಲಿ ಶ್ರೀನಿಧಿ ಶೆಟ್ಟಿ ಲಕ್ಷಾಂತರ ಅಭಿಮಾನಿಗಳ ಹೃದಯವನ್ನು ಗೆದ್ದಿದ್ದಾರೆ. ಶ್ರೀನಿಧಿ, ಮಾಡಿರೋದು ಕೆಲವೇ ಸಿನಿಮಾಗಳಾದ್ರೂ ನಟಿ ಎಲ್ಲರಿಂದಲೂ ಭಾರೀ ಮೆಚ್ಚುಗೆಗಳಿಸಿದ್ದಾರೆ. ಇದೀಗ ಕಾಲಿವುಡ್, ಟಾಲಿವುಡ್​ನಲ್ಲಿ ಬ್ಯುಸಿ ಆಗಿದ್ದಾರೆ. (ಫೋಟೋ ಮೂಲ- Instagram)

    MORE
    GALLERIES

  • 27

    Srinidhi Shetty: ಸಿಂಪಲ್ ಲುಕ್, ಸೂಪರ್ ಬ್ಯೂಟಿ ಶ್ರೀನಿಧಿ ಶೆಟ್ಟಿ; ಕೆಜಿಎಫ್ ಬೆಡಗಿಗೆ ಫ್ಯಾನ್ಸ್ ಫಿದಾ

    ಹಬ್ಬದ ಟೈಮ್​ನಲ್ಲಿ ನಟಿ ಈ ಫೋಟೋಗಳನ್ನು ಹಂಚಿಕೊಂಡಿದ್ದಾರೆ. 'ರಾಕಿ ಭಾಯ್ ಹುಡುಗಿ' ಎಂಬ ಬರೆದು ಜೊತೆಗೆ ಪ್ರೀತಿ ಮತ್ತು ಭಕ್ತಿ ಎಂದು ಬರೆದಿದ್ದಾರೆ. ನಟಿ ಫೋಟೋದಲ್ಲಿ ತನ್ನ ಹಣೆಯ ಮೇಲೆ ಕುಂಕುವಿಟ್ಟು ಸಿಂಪಲ್ ಲುಕ್ ನಲ್ಲಿ ಪಡ್ಡೆ ಹುಡುಗರ ನಿದ್ದೆ ಕದ್ದಿದ್ದಾಳೆ. (ಫೋಟೋ ಮೂಲ- Instagram)

    MORE
    GALLERIES

  • 37

    Srinidhi Shetty: ಸಿಂಪಲ್ ಲುಕ್, ಸೂಪರ್ ಬ್ಯೂಟಿ ಶ್ರೀನಿಧಿ ಶೆಟ್ಟಿ; ಕೆಜಿಎಫ್ ಬೆಡಗಿಗೆ ಫ್ಯಾನ್ಸ್ ಫಿದಾ

    ಫೋಟೋ ನೋಡಿದ ಅಭಿಮಾನಿಗಳು ಟ್ರೆಡಿಷನಲ್ ಲುಕ್​ನಲ್ಲಿ ನಟಿ ಮಿಂಚುತ್ತಿರುವ ಶ್ರೀನಿಧಿಗೆ ಅನೇಕ ಪ್ರಶ್ನೆಗಳನ್ನು ಕೇಳಿದ್ದಾರೆ. ಮದುವೆ ಫಿಕ್ಸ್ ಆಗಿದ್ಯಾ ಎಂದು ಪ್ರಶ್ನೆ ಮಾಡಿದ್ದಾರೆ. ಮುಖದಲ್ಲಿ ಮದುವೆ ಕಳೆ ಕಾಣ್ತಿದೆ ಎಂದಿ ಕಮೆಂಟ್ ಮಾಡಿದ್ದಾರೆ. (ಫೋಟೋ ಮೂಲ- Instagram)

    MORE
    GALLERIES

  • 47

    Srinidhi Shetty: ಸಿಂಪಲ್ ಲುಕ್, ಸೂಪರ್ ಬ್ಯೂಟಿ ಶ್ರೀನಿಧಿ ಶೆಟ್ಟಿ; ಕೆಜಿಎಫ್ ಬೆಡಗಿಗೆ ಫ್ಯಾನ್ಸ್ ಫಿದಾ

    ಫೋಟೋ ನೋಡಿದ ನೆಟ್ಟಿಗರು 'ಸ್ಮೈಲ್ ಟು ದೇಖ್ ಲಗ್ತಾ ಹೈ ರಾಕಿಯ ವೈಫ್' ಎಂದು ಬರೆದಿದ್ದಾರೆ. ಅನೇಕ ಅಭಿಮಾನಿಗಳು ಸಖತ್ ಸಿಂಪಲ್, ಮುದ್ದಾದ ಹುಡುಗಿ ಎಂದು ಹೊಗಳುತ್ತಿದ್ದಾರೆ. (ಫೋಟೋ ಮೂಲ- Instagram)

    MORE
    GALLERIES

  • 57

    Srinidhi Shetty: ಸಿಂಪಲ್ ಲುಕ್, ಸೂಪರ್ ಬ್ಯೂಟಿ ಶ್ರೀನಿಧಿ ಶೆಟ್ಟಿ; ಕೆಜಿಎಫ್ ಬೆಡಗಿಗೆ ಫ್ಯಾನ್ಸ್ ಫಿದಾ

    ಕೆಜಿಎಫ್ ಖ್ಯಾತಿಯ ಶ್ರೀನಿಧಿ ಶೆಟ್ಟಿ ಸಲ್ವಾರ್-ಸೂಟ್ ಮತ್ತು ಭುಜದ ಮೇಲೆ ದುಪಟ್ಟಾ ಧರಿಸಿರುವ ಈ ಶೈಲಿಯನ್ನು ಅನೇಕರು ಮೆಚ್ಚಿದ್ದಾರೆ. ಈ ಉಡುಗೆಯಲ್ಲಿ ಅವರು ಭಾರತೀಯ ಉಡುಗೆಯನ್ನು ಸರಿಯಾಗಿ ಚಿತ್ರಿಸುತ್ತಿದ್ದಾರೆ ಮತ್ತು ಜನರು ಅವಳ ನೋಟವನ್ನು ತುಂಬಾ ಇಷ್ಟಪಡುತ್ತಿದ್ದಾರೆ. (ಫೋಟೋ ಮೂಲ- Instagram)

    MORE
    GALLERIES

  • 67

    Srinidhi Shetty: ಸಿಂಪಲ್ ಲುಕ್, ಸೂಪರ್ ಬ್ಯೂಟಿ ಶ್ರೀನಿಧಿ ಶೆಟ್ಟಿ; ಕೆಜಿಎಫ್ ಬೆಡಗಿಗೆ ಫ್ಯಾನ್ಸ್ ಫಿದಾ

    ಅನೇಕರು ಶ್ರೀನಿಧಿಯನ್ನು ಹೊಗಳುತ್ತಿದ್ದಾರೆ. ದೇಸಿ ಲುಕ್​ನಲ್ಲಿ ಶ್ರೀನಿಧಿ ತುಂಬಾ ಆಕರ್ಷಕವಾಗಿ ಕಾಣುತ್ತಿದ್ದಾರೆ. ಶ್ರೀನಿಧಿ ಇಷ್ಟೊಂದು ಸಿಂಪಲ್ ಲುಕ್​ನಲ್ಲಿ ಕಾಣಿಸಿಕೊಂಡಿದ್ದು ಇದೇ ಮೊದಲಲ್ಲ.. ಬದಲಿಗೆ ಈ ಹಿಂದೆಯೂ ತಮ್ಮ ದೇಸಿ ಅವತಾರದಲ್ಲಿ ತಮ್ಮ ಸರಳತೆಯ ಬಗ್ಗೆ ಜನರಿಗೆ ಅರಿವು ಮೂಡಿಸುತ್ತಿದ್ದಾರೆ. (ಫೋಟೋ ಮೂಲ- Instagram)

    MORE
    GALLERIES

  • 77

    Srinidhi Shetty: ಸಿಂಪಲ್ ಲುಕ್, ಸೂಪರ್ ಬ್ಯೂಟಿ ಶ್ರೀನಿಧಿ ಶೆಟ್ಟಿ; ಕೆಜಿಎಫ್ ಬೆಡಗಿಗೆ ಫ್ಯಾನ್ಸ್ ಫಿದಾ

    ಅನೇಕರು ಶ್ರೀನಿಧಿಯನ್ನು ಹೊಗಳುತ್ತಿದ್ದಾರೆ. ದೇಸಿ ಲುಕ್ನಲ್ಲಿ ಶ್ರೀನಿಧಿ ತುಂಬಾ ಆಕರ್ಷಕವಾಗಿ ಕಾಣುತ್ತಿದ್ದಾರೆ. ಶ್ರೀನಿಧಿ ಇಷ್ಟೊಂದು ಸಿಂಪಲ್ ಲುಕ್​ನಲ್ಲಿ ಕಾಣಿಸಿಕೊಂಡಿದ್ದು ಇದೇ ಮೊದಲಲ್ಲ.. ಬದಲಿಗೆ ಈ ಹಿಂದೆಯೂ ತಮ್ಮ ದೇಸಿ ಅವತಾರದಲ್ಲಿ ತಮ್ಮ ಸರಳತೆಯ ಬಗ್ಗೆ ಜನರಿಗೆ ಅರಿವು ಮೂಡಿಸುತ್ತಿದ್ದಾರೆ. (ಫೋಟೋ ಮೂಲ- Instagram)

    MORE
    GALLERIES