ನನಗೆ ಸಾಕಷ್ಟು ಅಡ್ಡ ಹೆಸರುಗಳನ್ನು ಇಟ್ಟಿದ್ದರು. ಬಿಚ್ಚಮ್ಮ, ತೊಡೆಗಳ ರಾಣಿ ಹೀಗೆ ಹತ್ತು ಹಲವು ಹೆಸರುಗಳಿದ್ದವು. ನಾನು ಆಗ ದಪ್ಪಗಿದ್ದೆ. ಹದಿನಾರುವರೆ ವರ್ಷಕ್ಕೆ ಚಿತ್ರರಂಗಕ್ಕೆ ಬಂದವಳು. ನನಗೆ ಟೀನೇಜ್‌ನಲ್ಲೂ ಬೇಬಿ ಫ್ಯಾಟ್ ಇತ್ತು. ಅದು ಇನ್ನು ಹೋಗಿಲ್ಲ. ಈಗ ಅದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ. ನಾನು ಹಾಗೆಯೇ ಇರುತ್ತೇನೆ ಎಂದಿದ್ದಾರೆ.