Srinidhi Shetty: ಕೆಂಪು ಡ್ರೆಸ್​​ನಲ್ಲಿ ಕೆಜಿಎಫ್ ಚೆಲುವೆ! ಶ್ರೀನಿಧಿ ಸ್ಟೈಲ್ ಸೂಪರ್

Srinidhi shetty: ಯಶ್ ಅಭಿನಯದ 'ಕೆಜಿಎಫ್ 2' ದಕ್ಷಿಣದ ಬ್ಲಾಕ್‌ಬಸ್ಟರ್ ಚಿತ್ರಗಳಲ್ಲಿ ಒಂದಾಗಿದೆ. ಇದರಿಂದ ಶ್ರೀನಿಧಿ ಶೆಟ್ಟಿ ತಮ್ಮ ವೃತ್ತಿಜೀವನ ಪ್ರಾರಂಭಿಸಿದರು. ಅವರು 'ಕೆಜಿಎಫ್' ನಲ್ಲಿ ರಾಕಿ ಭಾಯ್ ಜೊತೆ ನಟಿಸಿ ಹಿಟ್ ಆಗಿದ್ದಾರೆ. ನಟಿ ಅಭಿನಯಿಸಿದ ತಮಿಳು ಸಿನಿಮಾ ನಿರೀಕ್ಷಿತ ಮಟ್ಟದಲ್ಲಿ ಹಿಟ್ ಆಗಲಿಲ್ಲ. ಆದರೆ ನಟಿ ಸ್ಟೈಲ್ ಮಾತ್ರ ಯಾವಾಗಲೂ ಹಿಟ್, ಏನಂತೀರಾ?

First published: