Mouni Roy: ಮತ್ತೆ ಹಾಟ್ ಲುಕ್ನಲ್ಲಿ ಕಾಣಿಸಿಕೊಂಡ ಕೆ.ಜಿ.ಎಫ್. ಸುಂದರಿ ಮೌನಿ ರಾಯ್..!
Mouni Roy: ಬಿ-ಟೌನ್ನಲ್ಲಿ ಈಗಾಗಲೇ ಸ್ಟಾರ್ ನಟ ಅಕ್ಷಯ್ ಕುಮಾರ್ ಜತೆ ತೆರೆ ಹಂಚಿಕೊಂಡಿರು ಮೌನಿ ರಾಯ್ ಮೆಲ್ಲನೆ ತಮ್ಮ ಸ್ಥಾನವನ್ನು ಗಟ್ಟಿ ಮಾಡಿಕೊಳ್ಳುತ್ತಿದ್ದಾರೆ. ಮೌನಿ ರಾಯ್ ನಟ ರಾಜ್ಕುಮಾರ್ ರಾವ್ ಜತೆ ಅಭಿನಯಿಸಿರುವ ಮೇಡ್ ಇನ್ ಚೈನಾ ತೆರೆಕಂಡಿದೆ. (ಚಿತ್ರಗಳು ಕೃಪೆ: ಮೌನಿ ರಾಯ್ ಇನ್ಸ್ಟಾಗ್ರಾಂ ಖಾತೆ).,
1/ 30


ಬಿ-ಟೌನ್ನಲ್ಲಿ ಈಗಾಗಲೇ ಸ್ಟಾರ್ ನಟ ಅಕ್ಷಯ್ ಕುಮಾರ್ ಜತೆ ತೆರೆ ಹಂಚಿಕೊಂಡಿರು ಮೌನಿ ರಾಯ್ ಮೆಲ್ಲನೆ ತಮ್ಮ ಸ್ಥಾನವನ್ನು ಗಟ್ಟಿ ಮಾಡಿಕೊಳ್ಳುತ್ತಿದ್ದಾರೆ.
2/ 30


ತಮ್ಮ ಹಾಟ್ ಲುಕ್ ಹಾಗೂ ಸ್ಟೈಲ್ನಿಂದಲೇ ಅವಕಾಶಗಳನ್ನು ಗಿಟ್ಟಿಸಿಕೊಳ್ಳುತ್ತಿರುವ ಮೌನಿ ಸದ್ಯ ಹೊಸ ಪೋಟೋಶೂಟ್ಗೆ ಪೋಸ್ ನೀಡಿದ್ದಾರೆ.
3/ 30


ಇದರಲ್ಲಿ ಸಖತ್ ಹಾಟ್ ಹಾಗೂ ಬೋಲ್ಡ್ ಆಗಿ ಕಾಣಿಸಿಕೊಂಡಿರುವ ಮೌನಿ ಅವರ ಚಿತ್ರಕ್ಕೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ.