ಕೆಜಿಎಫ್ ಡೈರೆಕ್ಟರ್ ಪ್ರಶಾಂತ್ ನೀಲ್ ನಿರ್ದೇಶನದ ಸಲಾರ್ ಸಿನಿಮಾ ಎಲ್ಲಿಗೆ ಬಂತು? ಏನೆಲ್ಲ ಆಗಿದೆ? ಸಿನಿಮಾ ಮುಗೀತಾ ಇಲ್ವಾ? ಈ ಎಲ್ಲ ಪ್ರಶ್ನೆಗೆ ಈಗ ಒಂದಷ್ಟು ಸುದ್ದಿ ರೂಪದಲ್ಲಿ ಉತ್ತರ ಸಿಕ್ಕಿದೆ. ಆ ಮಾಹಿತಿ ಒಟ್ಟು ಚಿತ್ರಣ ಇಲ್ಲಿದೆ ಓದಿ.
2/ 7
ಟಾಲಿವುಡ್ ಡಾರ್ಲಿಂಗ್ ಪ್ರಭಾಸ್ ಅಭಿನಯದ ಸಲಾರ್ ಚಿತ್ರದ ಚಿತ್ರೀಕರಣ ಬಹು ದಿನಗಳಿಂದಲೂ ನಡೀತಾನೇ ಇದೆ. ಆದರೆ ಯಾವುದು ಇನ್ನೂ ಪೂರ್ಣಗೊಂಡಿಲ್ಲ. ಹಾಗಿರೋವಾಗಲೇ ಈ ಚಿತ್ರದ ಶೂಟಿಂಗ್ ಮಾಹಿತಿ ಹೊರ ಬಿದ್ದಿದೆ.
3/ 7
ಟಾಲಿವುಡ್‌ನ ಸಲಾರ್ ಸಿನಿಮಾವನ್ನ ಕನ್ನಡದ ಉಗ್ರಂ ಸಿನಿಮಾ ರಿಮೇಕ್ ಅನ್ನೋ ಸುದ್ದಿನೂ ಇದೆ. ಆದರೆ ಚಿತ್ರದ ನಿರ್ದೇಶಕ ಪ್ರಶಾಂತ್ ನೀಲ್ ಇದನ್ನ ತಳ್ಳಿಹಾಕಿದ್ದಾರೆ. ಇನ್ನೂ ಮೂರು ತಿಂಗಳಲ್ಲಿ ಸಲಾರ್ ಚಿತ್ರದ ಶೂಟಿಂಗ್ ಪೂರ್ಣ ಆಗುತ್ತದೆ ಅಂತಲೂ ಹೇಳಿದ್ದರು.
4/ 7
ಸಲಾರ್ ಚಿತ್ರದ ಶೂಟಿಂಗ್ ಕೆಲಸ ಇನ್ನೂ ಏನೂ ಜಾಸ್ತಿ ಇಲ್ಲ ಬಿಡಿ. ಇನ್ನೂ 15 ದಿನ ಶೂಟಿಂಗ್ ಕೆಲಸ ಮಾತ್ರ ಬಾಕಿ ಇದೆ. ಇನ್ನೇನು ಈ ಬಾಕಿ ಉಳಿದ ಕೆಲಸದ ಶೂಟಿಂಗ್ ಅನ್ನು ಸಲಾರ್ ಡೈರೆಕ್ಟರ್ ಶುರು ಮಾಡಲಿದ್ದಾರೆ.
5/ 7
ಮಲಯಾಳಂ ನಾಯಕ ಪೃಥ್ವಿರಾಜ್ ಸುಕುಮಾರನ್ ಕೂಡ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಇವರ ಪಾತ್ರದ ಚಿತ್ರೀಕರಣದೊಂದಿಗೆ ಸಲಾರ್ ಕೊನೆಯ ಹಂತದ ಚಿತ್ರೀಕರಣ ಪೂರ್ಣಗೊಳ್ಳಲಿದೆ.
6/ 7
ಸಲಾರ್ ಸಿನಿಮಾದ ಪೋಸ್ಟ್ ಪ್ರೋಡಕ್ಷನ್ ಕೆಲಸವೂ ಈಗಾಗಲೇ ಶುರು ಆಗಿದೆ. ಒಂದು ಕಡೆಗೆ ಶೂಟಿಂಗ್ ಇನ್ನೂ ಒಂದು ಕಡೆಗೆ ಚಿತ್ರೀಕರಣ ಅನ್ನೋ ಹಾಗೆ ಒಟ್ಟೊಟ್ಟಿಗೆ ಪೋಸ್ಟ್ ಪ್ರೋಡಕ್ಷನ್ ಕಲೆಸ ಕೂಡ ನಡೆಯುತ್ತಿದೆ.
7/ 7
ಸಲಾರ್ ಚಿತ್ರದ ಶೂಟಿಂಗ್ ಕೆಲಸ ಮುಗಿಸಿದ್ಮೇಲೆ ಡೈರೆಕ್ಟರ್ ಪ್ರಶಾಂತ್ ನೀಲ್, ಜೂನಿಯರ್ ಎನ್.ಟಿ.ಆರ್.ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿ ಆಗಲಿದ್ದು, ಸದ್ಯ ಸಲಾರ್ ಸಿನಿಮಾದ ಕೊನೆಯ ಹಂತದ ಚಿತ್ರೀಕರಣದಲ್ಲಿ ಪ್ರಶಾಂತ್ ನೀಲ್ ಬ್ಯುಸಿ ಆಗಿದ್ದಾರೆ.
First published:
17
Prashanth Neel: KGF ಡೈರೆಕ್ಟರ್ ಪ್ರಶಾಂತ್ ನೀಲ್ ಅವರ ಸಲಾರ್ ಬಗ್ಗೆ ಹೊಸ ಅಪ್ಡೇಟ್ಸ್