Prashanth Neel: ಅಮಿತಾಭ್ ಬಚ್ಚನ್​ಗೆ ಆ್ಯಕ್ಷನ್ ಕಟ್ ಹೇಳ್ತಾರಾ ಪ್ರಶಾಂತ್ ನೀಲ್? ಬಚ್ಚನ್ ಮೀಟ್ ಮಾಡಿದ್ದೇಕೆ ಪ್ರಭಾಸ್, ನಾನಿ, ದುಲ್ಕರ್ ಸಲ್ಮಾನ್?

ಕೆಜಿಎಫ್ ಸಿನಿಮಾ ಬಳಿಕ ಸ್ಟಾರ್ ಡೈರೆಕ್ಟರ್ ಆಗಿ ಮಿಂಚುತ್ತಿದರುವ ಪ್ರಶಾಂತ್ ನೀಲ್, ಸದ್ಯ ಟಾಲಿವುಡ್​ನಲ್ಲಿ ಬ್ಯುಸಿ ಆಗಿದ್ದಾರೆ. ಇದೀಗ ಬಾಲಿವುಡ್ ದಿಗ್ಗಜ ಅಮಿತಾಬ್ ಬಚ್ಚನ್ ಅವರನ್ನು ಪ್ರಶಾಂತ್ ನೀಲ್ ಭೇಟಿಯಾಗಿದ್ದು, ಭಾರೀ ಕುತೂಹಲ ಕೆರಳಿಸಿದೆ.

First published:

  • 18

    Prashanth Neel: ಅಮಿತಾಭ್ ಬಚ್ಚನ್​ಗೆ ಆ್ಯಕ್ಷನ್ ಕಟ್ ಹೇಳ್ತಾರಾ ಪ್ರಶಾಂತ್ ನೀಲ್? ಬಚ್ಚನ್ ಮೀಟ್ ಮಾಡಿದ್ದೇಕೆ ಪ್ರಭಾಸ್, ನಾನಿ, ದುಲ್ಕರ್ ಸಲ್ಮಾನ್?

    ಕೆಜಿಎಫ್ ಸಿನಿಮಾ ಹಿಟ್ ಆದ ಬಳಿಕ ನಿರ್ದೇಶಕ ಪ್ರಶಾಂತ್ ನೀಲ್, ಟಾಲಿವುಡ್​ನಲ್ಲಿ ಬಾಹುಬಲಿ ಖ್ಯಾತಿಯ ಪ್ರಭಾಸ್ ಜೊತೆ ಪ್ಯಾನ್ ಇಂಡಿಯಾ ಸಿನಿಮಾ ಮಾಡ್ತಿದ್ದಾರೆ. ಜೂನಿಯರ್ ಎನ್​ಟಿಆರ್ ಜೊತೆ ಕೂಡ ಸಿನಿಮಾ ಮಾಡಲಿದ್ದಾರೆ.

    MORE
    GALLERIES

  • 28

    Prashanth Neel: ಅಮಿತಾಭ್ ಬಚ್ಚನ್​ಗೆ ಆ್ಯಕ್ಷನ್ ಕಟ್ ಹೇಳ್ತಾರಾ ಪ್ರಶಾಂತ್ ನೀಲ್? ಬಚ್ಚನ್ ಮೀಟ್ ಮಾಡಿದ್ದೇಕೆ ಪ್ರಭಾಸ್, ನಾನಿ, ದುಲ್ಕರ್ ಸಲ್ಮಾನ್?

    ಸದ್ಯ ಸಲಾರ್ ಸಿನಿಮಾ ಶೂಟಿಂಗ್​ನಲ್ಲಿ ಬ್ಯುಸಿ ಆಗಿರುವ ನಿರ್ದೇಶಕ ಪ್ರಶಾಂತ್ ನೀಲ್, ಇತ್ತೀಚಿಗಷ್ಟೇ ಪ್ರಭಾಸ್ ಜೊತೆ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಅವರನ್ನು ಭೇಟಿಯಾಗಿದ್ದರು, ಕೆಲ ಕಾಲ ಮಾತುಕತೆ ಕೂಡ ನಡೆಸಿದ್ದರು.

    MORE
    GALLERIES

  • 38

    Prashanth Neel: ಅಮಿತಾಭ್ ಬಚ್ಚನ್​ಗೆ ಆ್ಯಕ್ಷನ್ ಕಟ್ ಹೇಳ್ತಾರಾ ಪ್ರಶಾಂತ್ ನೀಲ್? ಬಚ್ಚನ್ ಮೀಟ್ ಮಾಡಿದ್ದೇಕೆ ಪ್ರಭಾಸ್, ನಾನಿ, ದುಲ್ಕರ್ ಸಲ್ಮಾನ್?

    ಸೋಶಿಯಲ್ ಮೀಡಿಯಾದಲ್ಲಿ ಫೋಟೋ ವೈರಲ್ ಆಗಿದ್ದು, ನಿರ್ದೇಶಕ ಪ್ರಶಾಂತ್ ನೀಲ್ ಅವರು ಅಮಿತಾಬ್ ಬಚ್ಚನ್ ಜೊತೆ ಸಿನಿಮಾ ಮಾಡುತ್ತಿದ್ದಾರಾ ಎನ್ನುವ ಪ್ರಶ್ನೆ ಎದ್ದಿದೆ.

    MORE
    GALLERIES

  • 48

    Prashanth Neel: ಅಮಿತಾಭ್ ಬಚ್ಚನ್​ಗೆ ಆ್ಯಕ್ಷನ್ ಕಟ್ ಹೇಳ್ತಾರಾ ಪ್ರಶಾಂತ್ ನೀಲ್? ಬಚ್ಚನ್ ಮೀಟ್ ಮಾಡಿದ್ದೇಕೆ ಪ್ರಭಾಸ್, ನಾನಿ, ದುಲ್ಕರ್ ಸಲ್ಮಾನ್?

    ಪ್ರಶಾಂತ್ ನೀಲ್ ಜೊತೆ, ಪ್ರಭಾಸ್, ನಟ ನಾನಿ ಹಾಗೂ ದುಲ್ಕರ್ ಸಲ್ಮಾನ್ ಕೂಡ ಭಾಗಿಯಾಗಿದ್ರು. ಎಲ್ಲರೂ ಸಿನಿಮಾ ಕುರಿತು ಮಾತಾಡಿದ್ದಾರೆ. ಟಾಲಿವುಡ್ ನಟರ ಜೊತೆ ಸ್ಟಾರ್ ಡೈರೆಕ್ಟರ್ ಬಿಗ್ ಬಿಯನ್ನು ಭೇಟಿ ಮಾಡಿದ್ದು ಭಾರೀ ಕುತೂಹಲ ಮೂಡಿಸಿದೆ. ಹಳೆಯ ಫೋಟೋ ಇದೀಗ ವೈರಲ್ ಆಗಿದೆ. 

    MORE
    GALLERIES

  • 58

    Prashanth Neel: ಅಮಿತಾಭ್ ಬಚ್ಚನ್​ಗೆ ಆ್ಯಕ್ಷನ್ ಕಟ್ ಹೇಳ್ತಾರಾ ಪ್ರಶಾಂತ್ ನೀಲ್? ಬಚ್ಚನ್ ಮೀಟ್ ಮಾಡಿದ್ದೇಕೆ ಪ್ರಭಾಸ್, ನಾನಿ, ದುಲ್ಕರ್ ಸಲ್ಮಾನ್?

    ಪ್ರಶಾಂತ್ ನೀಲ್ ಅವರು ಅಮಿತಾಭ್ ಬಚ್ಚನ್, ಪ್ರಭಾಸ್, ನಟ ನಾನಿ ಹಾಗೂ ದುಲ್ಕರ್ ಸಲ್ಮಾನ್ ಜೊತೆಗೂಡಿ ಬಿಗ್ ಸಿನಿಮಾ ಪ್ಲಾನ್ ಮಾಡ್ತಿದ್ದಾರಾ ಎನ್ನುವ ಅನುಮಾನ ಮೂಡಿದೆ. ಫೋಟೋ ನೋಡಿದ ನೆಟ್ಟಿಗರು ಕೂಡ ಹೊಸ ಸಿನಿಮಾ ಯಾವಾಗ ಎಂದು ಪ್ರಶ್ನೆ ಮಾಡುತ್ತಿದ್ದಾರೆ.

    MORE
    GALLERIES

  • 68

    Prashanth Neel: ಅಮಿತಾಭ್ ಬಚ್ಚನ್​ಗೆ ಆ್ಯಕ್ಷನ್ ಕಟ್ ಹೇಳ್ತಾರಾ ಪ್ರಶಾಂತ್ ನೀಲ್? ಬಚ್ಚನ್ ಮೀಟ್ ಮಾಡಿದ್ದೇಕೆ ಪ್ರಭಾಸ್, ನಾನಿ, ದುಲ್ಕರ್ ಸಲ್ಮಾನ್?

    ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಅವರ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಸಲಾರ್ ಕೂಡ ಒಂದು. ಕೆಜಿಎಫ್ ಖ್ಯಾತಿಯ ಪ್ರಶಾಂತ್ ನೀಲ್ ನಿರ್ದೇಶನದ ಈ ಸಿನಿಮಾ ದೊಡ್ಡ ಮಟ್ಟದಲ್ಲಿ ತಯಾರಾಗುತ್ತಿದ್ದು, ತೆಲುಗು, ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಏಕಕಾಲಕ್ಕೆ  ರಿಲೀಸ್ ಆಗಲಿದೆ.

    MORE
    GALLERIES

  • 78

    Prashanth Neel: ಅಮಿತಾಭ್ ಬಚ್ಚನ್​ಗೆ ಆ್ಯಕ್ಷನ್ ಕಟ್ ಹೇಳ್ತಾರಾ ಪ್ರಶಾಂತ್ ನೀಲ್? ಬಚ್ಚನ್ ಮೀಟ್ ಮಾಡಿದ್ದೇಕೆ ಪ್ರಭಾಸ್, ನಾನಿ, ದುಲ್ಕರ್ ಸಲ್ಮಾನ್?

    [caption id="attachment_1104327" align="alignnone" width="2048"] ಈ ಚಿತ್ರದಲ್ಲಿ ಪ್ರಭಾಸ್ ಗೆ ನಾಯಕಿಯಾಗಿ ಶ್ರುತಿ ಹಾಸನ್ ನಟಿಸುತ್ತಿದ್ದಾರೆ. ಜಗಪತಿ ಬಾಬು, ಮಲಯಾಳಂ ಸ್ಟಾರ್ ಪೃಥ್ವಿರಾಜ್ ಸುಕುಮಾರನ್ ಮತ್ತು ಈಶ್ವರಿ ರಾವ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ರವಿ ಬಸ್ರೂರ್ ಟ್ಯೂನ್ ಮಾಡುತ್ತಿದ್ದು, ಹೊಂಬಾಳೆ ಫಿಲಂಸ್ ಬ್ಯಾನರ್​ನಲ್ಲಿ ಅದ್ಧೂರಿ ಬಜೆಟ್​ನಲ್ಲಿ ಈ ಸಿನಿಮಾ ತಯಾರಾಗುತ್ತಿದೆ.

    [/caption]

    MORE
    GALLERIES

  • 88

    Prashanth Neel: ಅಮಿತಾಭ್ ಬಚ್ಚನ್​ಗೆ ಆ್ಯಕ್ಷನ್ ಕಟ್ ಹೇಳ್ತಾರಾ ಪ್ರಶಾಂತ್ ನೀಲ್? ಬಚ್ಚನ್ ಮೀಟ್ ಮಾಡಿದ್ದೇಕೆ ಪ್ರಭಾಸ್, ನಾನಿ, ದುಲ್ಕರ್ ಸಲ್ಮಾನ್?

    ಕೆಜಿಎಫ್ ನಂತಹ ಅದ್ಧೂರಿ ಸಿನಿಮಾದ ಮೂಲಕ ಬಾಕ್ಸ್ ಆಫೀಸ್ ದಾಖಲೆಗಳನ್ನು ಬುಡಮೇಲು ಮಾಡಿದ್ದ ಪ್ರಶಾಂತ್ ನೀಲ್ ಈಗ ಪ್ರಭಾಸ್ ಜೊತೆ ಸಾಲಾರ್ ಸಿನಿಮಾದ ಮೂಲಕ ಆ ಸೀನ್ ರಿಪೀಟ್ ಮಾಡುವ ಪ್ಲಾನ್ ಮಾಡಿದ್ದಾರೆ. ಅಷ್ಟರ ಮಟ್ಟಿಗೆ ಪ್ರಭಾಸ್ ಕೂಡ ಹೊಸ ಮೇಕ್ ಓವರ್ ಮಾಡಿಕೊಂಡಿದ್ದಾರೆ. ಸಲಾರ್ ಸಿನಿಮಾವನ್ನು ಸೆಪ್ಟೆಂಬರ್ 28ರಂದು ಬಿಡುಗಡೆ ಮಾಡಲು ಚಿತ್ರತಂಡ ಪ್ಲಾನ್ ಮಾಡಿದೆ.

    MORE
    GALLERIES