KGF Chapter 2: ಎಲ್ಲಾ ಭಾಷೆಗಳಲ್ಲೂ ಡಬ್ ಮಾಡಿದ ಕಲಾವಿದ ಅಂದರೆ ಪ್ರಕಾಶ್ ರಾಜ್ ಒಬ್ಬರೇ ಅಂತೆ!

ಬಹುಭಾಷಾ ನಟ ಪ್ರಕಾಶ್ ರಾಜ್ ಕೆಜಿಎಫ್ ಚಾಪ್ಟರ್ 2 ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಎಲ್ಲಾ ಕಲಾವಿದರು ತಮ್ಮ ತಮ್ಮ ಭಾಷೆಯಲ್ಲಿ ಮಾತ್ರ ತಮ್ಮ ಪಾತ್ರಕ್ಕೆ ಡಬ್ಬಿಂಗ್ ಮಾಡಿದ್ದಾರಂತೆ. ಆದರೆ ಪ್ರಕಾಶ್ ರಾಜ್ ಹಾಗಲ್ಲವಂತೆ. ಅವರು ಏನು ಮಾಡಿದರು ಎನ್ನುವ ಬಗ್ಗೆ ಖುದ್ದು ರಾಕಿಂಗ್ ಸ್ಟಾರ್ ಯಶ್ ಅವರೇ ಹೇಳಿದ್ದಾರೆ.

First published: