KGF Chapter 2: ಪ್ರಶಾಂತ್​ ನೀಲ್​ ಕೆಜಿಎಫ್​ 3 ಮಾಡೋದು ಪಕ್ಕಾ?; ಅದ್ರಲ್ಲಿ ನಾನೂ ಇರ್ತೀನಿ ಅಂದ್ರು ವಿಜಯ್​ ದೇವರಕೊಂಡ!

KGF Chapter 2: ಯಶ್​ ಕೆಜಿಎಫ್​ ಚಾಪ್ಟರ್​ 2ನಲ್ಲಿ ಬ್ಯುಸಿಯಾಗಿದ್ದಾರೆ. ಈ ಮಧ್ಯೆ ನಿರ್ದೇಶಕ ಪ್ರಶಾಂತ್​ ನೀಲ್​ ಕೆಜಿಎಫ್​ ಚಾಪ್ಟರ್​ 3 ಸೂಚನೆ ನೀಡಿದ್ದರು. ಈಗ ಟಾಲಿವುಡ್​ ನಟ ವಿಜಯ್​ ದೇವರಕೊಂಡ ಅಚ್ಚರಿಯ ಹೇಳಿಕೆ ನೀಡಿದ್ದಾರೆ.

First published:

  • 134

    KGF Chapter 2: ಪ್ರಶಾಂತ್​ ನೀಲ್​ ಕೆಜಿಎಫ್​ 3 ಮಾಡೋದು ಪಕ್ಕಾ?; ಅದ್ರಲ್ಲಿ ನಾನೂ ಇರ್ತೀನಿ ಅಂದ್ರು ವಿಜಯ್​ ದೇವರಕೊಂಡ!

    ಯಶ್​ ಕೆಜಿಎಫ್​ ಚಾಪ್ಟರ್​ 2ನಲ್ಲಿ ಬ್ಯುಸಿಯಾಗಿದ್ದಾರೆ. ಈ ಮಧ್ಯೆ ನಿರ್ದೇಶಕ ಪ್ರಶಾಂತ್​ ನೀಲ್​ ಕೆಜಿಎಫ್​ ಚಾಪ್ಟರ್​ 3 ಸೂಚನೆ ನೀಡಿದ್ದರು. ಈಗ ಟಾಲಿವುಡ್​ ನಟ ವಿಜಯ್​ ದೇವರಕೊಂಡ ಅಚ್ಚರಿಯ ಹೇಳಿಕೆ ನೀಡಿದ್ದಾರೆ.

    MORE
    GALLERIES

  • 234

    KGF Chapter 2: ಪ್ರಶಾಂತ್​ ನೀಲ್​ ಕೆಜಿಎಫ್​ 3 ಮಾಡೋದು ಪಕ್ಕಾ?; ಅದ್ರಲ್ಲಿ ನಾನೂ ಇರ್ತೀನಿ ಅಂದ್ರು ವಿಜಯ್​ ದೇವರಕೊಂಡ!

    ಕೆಜಿಎಫ್​ ರಿಲೀಸ್ ಆದ ನಂತರ ಬಾಲಿವುಡ್ ಮಂದಿ ಕೂಡ ಕನ್ನಡ ಚಿತ್ರರಂಗದತ್ತ ತಿರುಗಿ ನೋಡಿದ್ದರು.

    MORE
    GALLERIES

  • 334

    KGF Chapter 2: ಪ್ರಶಾಂತ್​ ನೀಲ್​ ಕೆಜಿಎಫ್​ 3 ಮಾಡೋದು ಪಕ್ಕಾ?; ಅದ್ರಲ್ಲಿ ನಾನೂ ಇರ್ತೀನಿ ಅಂದ್ರು ವಿಜಯ್​ ದೇವರಕೊಂಡ!

    ಇದೇ ಕಾರಣಕ್ಕೆ, ಚಾಪ್ಟರ್ 2ನಲ್ಲಿ ನಟಿಸಲು ಬಾಲಿವುಡ್ ನಟ ಸಂಜಯ್ ದತ್ ಒಪ್ಪಿದ್ದರು.

    MORE
    GALLERIES

  • 434

    KGF Chapter 2: ಪ್ರಶಾಂತ್​ ನೀಲ್​ ಕೆಜಿಎಫ್​ 3 ಮಾಡೋದು ಪಕ್ಕಾ?; ಅದ್ರಲ್ಲಿ ನಾನೂ ಇರ್ತೀನಿ ಅಂದ್ರು ವಿಜಯ್​ ದೇವರಕೊಂಡ!

    ಕೆಜಿಎಫ್ ಸರಣಿಯಲ್ಲಿ ಪ್ರಮುಖ ವಿಲನ್ ಆಗಿ ಸಂಜಯ್ ದತ್ ಕಾಣಿಸಿಕೊಳ್ಳುತ್ತಿದ್ದಾರೆ.

    MORE
    GALLERIES

  • 534

    KGF Chapter 2: ಪ್ರಶಾಂತ್​ ನೀಲ್​ ಕೆಜಿಎಫ್​ 3 ಮಾಡೋದು ಪಕ್ಕಾ?; ಅದ್ರಲ್ಲಿ ನಾನೂ ಇರ್ತೀನಿ ಅಂದ್ರು ವಿಜಯ್​ ದೇವರಕೊಂಡ!

    2020ರ ವರ್ಷಾಂತ್ಯಕ್ಕೆ ಕೆಜಿಎಫ್ 2 ತೆರೆಗೆ ಬರುವ ನಿರೀಕ್ಷೆ ಇದೆ.

    MORE
    GALLERIES

  • 634

    KGF Chapter 2: ಪ್ರಶಾಂತ್​ ನೀಲ್​ ಕೆಜಿಎಫ್​ 3 ಮಾಡೋದು ಪಕ್ಕಾ?; ಅದ್ರಲ್ಲಿ ನಾನೂ ಇರ್ತೀನಿ ಅಂದ್ರು ವಿಜಯ್​ ದೇವರಕೊಂಡ!

    ಇತ್ತೀಚೆಗೆ ಚಾಪ್ಟರ್ 3 ಕೂಡ ಬರಲಿದೆ ಎನ್ನುವ ಸುದ್ದಿ ಸಖತ್​ ವೈರಲ್​ ಆಗಿತ್ತು.

    MORE
    GALLERIES

  • 734

    KGF Chapter 2: ಪ್ರಶಾಂತ್​ ನೀಲ್​ ಕೆಜಿಎಫ್​ 3 ಮಾಡೋದು ಪಕ್ಕಾ?; ಅದ್ರಲ್ಲಿ ನಾನೂ ಇರ್ತೀನಿ ಅಂದ್ರು ವಿಜಯ್​ ದೇವರಕೊಂಡ!

    ಹೌದು, ನಿರ್ದೇಶಕ ಪ್ರಶಾಂತ್ ನೀಲ್ ಹೀಗೊಂದು ಸುಳಿವನ್ನು ನೀಡಿದ್ದರು.

    MORE
    GALLERIES

  • 834

    KGF Chapter 2: ಪ್ರಶಾಂತ್​ ನೀಲ್​ ಕೆಜಿಎಫ್​ 3 ಮಾಡೋದು ಪಕ್ಕಾ?; ಅದ್ರಲ್ಲಿ ನಾನೂ ಇರ್ತೀನಿ ಅಂದ್ರು ವಿಜಯ್​ ದೇವರಕೊಂಡ!

    ಪ್ರಶಾಂತ್ ನೀಲ್ ತಮ್ಮ ಮಗನ ಫೋಟೋ ಹಾಕಿಕೊಂಡಿದ್ದರು.

    MORE
    GALLERIES

  • 934

    KGF Chapter 2: ಪ್ರಶಾಂತ್​ ನೀಲ್​ ಕೆಜಿಎಫ್​ 3 ಮಾಡೋದು ಪಕ್ಕಾ?; ಅದ್ರಲ್ಲಿ ನಾನೂ ಇರ್ತೀನಿ ಅಂದ್ರು ವಿಜಯ್​ ದೇವರಕೊಂಡ!

    ಪ್ರಶಾಂತ್ ನೀಲ್ ಮಗನ ತಲೆಯ ಮೇಲೆ ಮೂರು ಎನ್ನುವ ಅಂಕೆ ಕಾಣುವಂತೆ ಬರೆಸಲಾಗಿತ್ತು. ಅಲ್ಲದೆ, "ಈ ಫೋಟೋ ನೋಡಿದ ನಂತರ ಕೇಳಿ ಬರುತ್ತಿರುವ ಪ್ರಶ್ನೆ ಏನೆಂದರೆ ‘ಕೆಜಿಎಫ್ 3’ ಸಿದ್ಧಗೊಳ್ಳಲಿದೆಯಾ? ಇದಕ್ಕೆ ನಾನು ಮಾತ್ರ ಉತ್ತರಿಸಬಹುದು ಎಂದು" ಪ್ರಶಾಂತ್​ ನೀಲ್​ ಬರೆದುಕೊಂಡಿದ್ದರು.

    MORE
    GALLERIES

  • 1034

    KGF Chapter 2: ಪ್ರಶಾಂತ್​ ನೀಲ್​ ಕೆಜಿಎಫ್​ 3 ಮಾಡೋದು ಪಕ್ಕಾ?; ಅದ್ರಲ್ಲಿ ನಾನೂ ಇರ್ತೀನಿ ಅಂದ್ರು ವಿಜಯ್​ ದೇವರಕೊಂಡ!

    ಇದಾದ ನಂತರ ಕೆಜಿಎಫ್​ 3 ವಿಚಾರ ಸಾಕಷ್ಟು ಸದ್ದು ಮಾಡುತ್ತಿದೆ.

    MORE
    GALLERIES

  • 1134

    KGF Chapter 2: ಪ್ರಶಾಂತ್​ ನೀಲ್​ ಕೆಜಿಎಫ್​ 3 ಮಾಡೋದು ಪಕ್ಕಾ?; ಅದ್ರಲ್ಲಿ ನಾನೂ ಇರ್ತೀನಿ ಅಂದ್ರು ವಿಜಯ್​ ದೇವರಕೊಂಡ!

    ಈಗ ತೆಲುಗು ನಟ ವಿಜಯ್​ ದೇವರಕೊಂಡ ಈ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ್ದಾರೆ.

    MORE
    GALLERIES

  • 1234

    KGF Chapter 2: ಪ್ರಶಾಂತ್​ ನೀಲ್​ ಕೆಜಿಎಫ್​ 3 ಮಾಡೋದು ಪಕ್ಕಾ?; ಅದ್ರಲ್ಲಿ ನಾನೂ ಇರ್ತೀನಿ ಅಂದ್ರು ವಿಜಯ್​ ದೇವರಕೊಂಡ!

    ಇತ್ತೀಚೆಗೆ ಅವಾರ್ಡ್​​ ಕಾರ್ಯಕ್ರಮದಲ್ಲಿ ವಿಜಯ್​ ದೇವರಕೊಂಡ ಮಾತನಾಡಿದ್ದರು.

    MORE
    GALLERIES

  • 1334

    KGF Chapter 2: ಪ್ರಶಾಂತ್​ ನೀಲ್​ ಕೆಜಿಎಫ್​ 3 ಮಾಡೋದು ಪಕ್ಕಾ?; ಅದ್ರಲ್ಲಿ ನಾನೂ ಇರ್ತೀನಿ ಅಂದ್ರು ವಿಜಯ್​ ದೇವರಕೊಂಡ!

    ಈ ವೇಳೆ ನೀವು ಯಶ್​ ಅವರಿಂದ ಏನನ್ನು ಕದಿಯ ಬಯಸುತ್ತೀರಾ ಎನ್ನುವ ಪ್ರಶ್ನೆ ಕೇಳಲಾಗಿತ್ತು.

    MORE
    GALLERIES

  • 1434

    KGF Chapter 2: ಪ್ರಶಾಂತ್​ ನೀಲ್​ ಕೆಜಿಎಫ್​ 3 ಮಾಡೋದು ಪಕ್ಕಾ?; ಅದ್ರಲ್ಲಿ ನಾನೂ ಇರ್ತೀನಿ ಅಂದ್ರು ವಿಜಯ್​ ದೇವರಕೊಂಡ!

    ಇದಕ್ಕೆ ವಿಜಯ್​ ದೇವರಕೊಂಡ ಸಖತ್​ ಫನ್ನಿಯಾಗಿ ಉತ್ತರಿಸಿದ್ದಾರೆ.

    MORE
    GALLERIES

  • 1534

    KGF Chapter 2: ಪ್ರಶಾಂತ್​ ನೀಲ್​ ಕೆಜಿಎಫ್​ 3 ಮಾಡೋದು ಪಕ್ಕಾ?; ಅದ್ರಲ್ಲಿ ನಾನೂ ಇರ್ತೀನಿ ಅಂದ್ರು ವಿಜಯ್​ ದೇವರಕೊಂಡ!

    ಈ ಪ್ರಶ್ನೆಗೆ ಉತ್ತರಿಸಿದ ವಿಜಯ್​ ದೇವರಕೊಂಡ, 'ನಾನು ಯಶ್​ ಅವರಿಂದ ನಿರ್ದೇಶಕ ಪ್ರಶಾಂತ್​ ನೀಲ್​ ಅವರನ್ನು ಕದಿಯಲು ಬಯಸುತ್ತೇನೆ. ಆಗ ಅವರ ಜೊತೆ ಕೂತು ಕೆಜಿಎಫ್​ 3 ಸಿದ್ಧಪಡಿಸಲು ಪ್ಲಾನ್​ ಹಾಕಬಹುದು' ಎಂದಿದ್ದಾರೆ.

    MORE
    GALLERIES

  • 1634

    KGF Chapter 2: ಪ್ರಶಾಂತ್​ ನೀಲ್​ ಕೆಜಿಎಫ್​ 3 ಮಾಡೋದು ಪಕ್ಕಾ?; ಅದ್ರಲ್ಲಿ ನಾನೂ ಇರ್ತೀನಿ ಅಂದ್ರು ವಿಜಯ್​ ದೇವರಕೊಂಡ!

    ಈ ಮೂಲಕ ಕೆಜಿಎಫ್​ ಸಿನಿಮಾ ಇಷ್ಟಪಟ್ಟಿರುವುದಾಗಿ ಪರೋಕ್ಷವಾಗಿ ಹೇಳಿದ್ದಾರೆ.

    MORE
    GALLERIES

  • 1734

    KGF Chapter 2: ಪ್ರಶಾಂತ್​ ನೀಲ್​ ಕೆಜಿಎಫ್​ 3 ಮಾಡೋದು ಪಕ್ಕಾ?; ಅದ್ರಲ್ಲಿ ನಾನೂ ಇರ್ತೀನಿ ಅಂದ್ರು ವಿಜಯ್​ ದೇವರಕೊಂಡ!

    'ವರ್ಲ್ಡ್​ ಫೇಮಸ್​ ಲವರ್​' ಸಿನಿಮಾದ ಪೋಸ್ಟರ್​ನಲ್ಲಿ ವಿಜಯ್​ ದೇವರಕೊಂಡ

    MORE
    GALLERIES

  • 1834

    KGF Chapter 2: ಪ್ರಶಾಂತ್​ ನೀಲ್​ ಕೆಜಿಎಫ್​ 3 ಮಾಡೋದು ಪಕ್ಕಾ?; ಅದ್ರಲ್ಲಿ ನಾನೂ ಇರ್ತೀನಿ ಅಂದ್ರು ವಿಜಯ್​ ದೇವರಕೊಂಡ!

    ಸದ್ಯ ಪ್ರಶಾಂತ್​ ನೀಲ್​ ಕೆಜಿಎಫ್ 3 ಸಿನಿಮಾ ಮಾಡುತ್ತಾರಾ ಎನ್ನುವ ಪ್ರಶ್ನೆ ಅಭಿಮಾನಿಗಳನ್ನು ಕಾಡಿದೆ.

    MORE
    GALLERIES

  • 1934

    KGF Chapter 2: ಪ್ರಶಾಂತ್​ ನೀಲ್​ ಕೆಜಿಎಫ್​ 3 ಮಾಡೋದು ಪಕ್ಕಾ?; ಅದ್ರಲ್ಲಿ ನಾನೂ ಇರ್ತೀನಿ ಅಂದ್ರು ವಿಜಯ್​ ದೇವರಕೊಂಡ!

    ಕೆಲವರು ಚಾಪ್ಟರ್​ 2ಗೆ ಸಿನಿಮಾ ಪೂರ್ಣಗೊಳಿಸಿ ಎಂದು ಕೇಳಿಕೊಂಡಿದ್ದಾರೆ.

    MORE
    GALLERIES

  • 2034

    KGF Chapter 2: ಪ್ರಶಾಂತ್​ ನೀಲ್​ ಕೆಜಿಎಫ್​ 3 ಮಾಡೋದು ಪಕ್ಕಾ?; ಅದ್ರಲ್ಲಿ ನಾನೂ ಇರ್ತೀನಿ ಅಂದ್ರು ವಿಜಯ್​ ದೇವರಕೊಂಡ!

    ಇನ್ನೂ ಕೆಲವರು ಚಾಪ್ಟರ್​ 3 ಮಾಡಿ ಎಂದು ಕೋರಿದ್ದಾರೆ.

    MORE
    GALLERIES

  • 2134

    KGF Chapter 2: ಪ್ರಶಾಂತ್​ ನೀಲ್​ ಕೆಜಿಎಫ್​ 3 ಮಾಡೋದು ಪಕ್ಕಾ?; ಅದ್ರಲ್ಲಿ ನಾನೂ ಇರ್ತೀನಿ ಅಂದ್ರು ವಿಜಯ್​ ದೇವರಕೊಂಡ!

    ಕೆಜಿಎಫ್​ ಸಿನಿಮಾ 200 ಕೋಟಿ ಕಲೆಕ್ಷನ್ ಮಾಡಿತ್ತು

    MORE
    GALLERIES

  • 2234

    KGF Chapter 2: ಪ್ರಶಾಂತ್​ ನೀಲ್​ ಕೆಜಿಎಫ್​ 3 ಮಾಡೋದು ಪಕ್ಕಾ?; ಅದ್ರಲ್ಲಿ ನಾನೂ ಇರ್ತೀನಿ ಅಂದ್ರು ವಿಜಯ್​ ದೇವರಕೊಂಡ!

    ಕೆಜಿಎಫ್​ ನಾಯಕಿ ಶ್ರೀನಿಧಿ ಶೆಟ್ಟಿ

    MORE
    GALLERIES

  • 2334

    KGF Chapter 2: ಪ್ರಶಾಂತ್​ ನೀಲ್​ ಕೆಜಿಎಫ್​ 3 ಮಾಡೋದು ಪಕ್ಕಾ?; ಅದ್ರಲ್ಲಿ ನಾನೂ ಇರ್ತೀನಿ ಅಂದ್ರು ವಿಜಯ್​ ದೇವರಕೊಂಡ!

    ಶ್ರೀನಿಧಿ

    MORE
    GALLERIES

  • 2434

    KGF Chapter 2: ಪ್ರಶಾಂತ್​ ನೀಲ್​ ಕೆಜಿಎಫ್​ 3 ಮಾಡೋದು ಪಕ್ಕಾ?; ಅದ್ರಲ್ಲಿ ನಾನೂ ಇರ್ತೀನಿ ಅಂದ್ರು ವಿಜಯ್​ ದೇವರಕೊಂಡ!

    ಸದ್ಯ ಯಶ್​ ಕೆ.ಜಿ.ಎಫ್ 2 ಶೂಟಿಂಗ್​ನಲ್ಲಿ ಬ್ಯುಸಿಯಾಗಿದ್ದಾರೆ.

    MORE
    GALLERIES

  • 2534

    KGF Chapter 2: ಪ್ರಶಾಂತ್​ ನೀಲ್​ ಕೆಜಿಎಫ್​ 3 ಮಾಡೋದು ಪಕ್ಕಾ?; ಅದ್ರಲ್ಲಿ ನಾನೂ ಇರ್ತೀನಿ ಅಂದ್ರು ವಿಜಯ್​ ದೇವರಕೊಂಡ!

    ಶ್ರೀನಿಧಿ ಶೆಟ್ಟಿ

    MORE
    GALLERIES

  • 2634

    ಮೂಲಗಳ ಪ್ರಕಾರ 2020ರ ಡಿಸೆಂಬರ್​ ತಿಂಗಳಲ್ಲಿ ಕೆಜಿಎಫ್​ 2 ತೆರೆಗೆ ಬರಲಿದೆ ಎನ್ನಲಾಗಿದೆ.

    MORE
    GALLERIES

  • 2734

    KGF Chapter 2: ಪ್ರಶಾಂತ್​ ನೀಲ್​ ಕೆಜಿಎಫ್​ 3 ಮಾಡೋದು ಪಕ್ಕಾ?; ಅದ್ರಲ್ಲಿ ನಾನೂ ಇರ್ತೀನಿ ಅಂದ್ರು ವಿಜಯ್​ ದೇವರಕೊಂಡ!

    ಶ್ರೀನಿಧಿ ಶೆಟ್ಟಿ

    MORE
    GALLERIES

  • 2834

  • 2934

  • 3034

    ಯಶ್​

    MORE
    GALLERIES

  • 3134

  • 3234

    KGF Chapter 2: ಪ್ರಶಾಂತ್​ ನೀಲ್​ ಕೆಜಿಎಫ್​ 3 ಮಾಡೋದು ಪಕ್ಕಾ?; ಅದ್ರಲ್ಲಿ ನಾನೂ ಇರ್ತೀನಿ ಅಂದ್ರು ವಿಜಯ್​ ದೇವರಕೊಂಡ!

    ಶ್ರೀನಿಧಿ ಶೆಟ್ಟಿ

    MORE
    GALLERIES

  • 3334

  • 3434