ಹೌದು, ಪ್ರಕಾಶ್ ರಾಜ್ ಇಂದಿನಿಂದ ಕೆಜೊಎಫ್ 2 ಚಿತ್ರದ ಶೂಟಿಂಗ್ನಲ್ಲಿ ಭಾಗವಹಿಸುತ್ತಿದ್ದಾರೆ. ಅಚ್ಚರಿ ಎಂದರೆ, ಅನಂತ್ನಾಗ್ ಕೆಜಿಪ್ ಮೊದಲ ಅಧ್ಯಾಯದಲ್ಲಿ ಯಾವ ಗೆಟಪ್ನಲ್ಲಿದ್ದರೂ ಅದೇ ಗೆಟಪ್ನಲ್ಲೇ ಪ್ರಕಾಶ್ ರಾಜ್ ಕೂತಿದ್ದಾರೆ. ಸಿನಿಮಾ ತಂಡದಿಂದ ಅನಂತ್ ನಾಗ್ ಹೊರ ಹೋಗಿದ್ದಾರೆ ಅನ್ನೋ ವಿಚಾರಕ್ಕೆ ಈ ಫೋಟೋ ಮತ್ತಷ್ಟು ಪುಷ್ಟಿ ನೀಡಿದೆ.