ಸೆಲೆಬ್ರಿಟಿ ಫೋಟೋಗ್ರಾಫರ್​ Dabboo Ratnani ಜತೆ ಕಾಣಿಸಿಕೊಂಡ Yash ..!

ಸ್ಯಾಂಡಲ್​ವುಡ್​ ರಾಕಿಂಗ್​ ಸ್ಟಾರ್​ ಯಶ್​ (Rocking Star Yash) ಅವರು ಸದ್ಯ ಮುಂಬೈ ಹಾಗೂ ದುಬೈ ಅಂತ ಸುತ್ತಾಡುತ್ತಿದ್ದಾರೆ. ಕೆಜಿಎಫ್​ ಚಾಪ್ಟರ್​ 2 (KGF Chapter 2) ಸಿನಿಮಾಗಾಗಿ ಕಾಯುತ್ತಿರುವ ಈ ನಟ ಜಾಹೀರಾತುಗಳ ಶೂಟಿಂಗ್​ನಲ್ಲಿ ಬ್ಯುಸಿಯಾಗಿದ್ದಾರೆ. (ಚಿತ್ರಗಳು ಕೃಪೆ: ಇನ್​ಸ್ಟಾಗ್ರಾಂ)

First published: