KGF 2: ಬಾಲಿವುಡ್​ ಖಾನ್​ಗಳಿಗಿಂತ ಕಮ್ಮಿಯಿಲ್ಲ ನಮ್ಮ ರಾಕಿ ಭಾಯ್​! ಭೂಮಿಗೆ ಬೆವರು ಸುರಿಸೇ ಈ ಮಟ್ಟಕ್ಕೆ ಬಂದಿರೋದು

KGF Chapter 2: ಕೆಜಿಎಫ್ ಫ್ರಾಂಚೈಸಿಯ ಯಶಸ್ಸಿನ ನಂತರ, ಯಶ್ ಪ್ರಸ್ತುತ ಕನ್ನಡದ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಒಬ್ಬರು. ಈ ಹಿಂದೆ ಕೆಜಿಎಫ್ ಯಶಸ್ವಿ ಚಿತ್ರಕ್ಕೆ 4 ರಿಂದ 5 ಕೋಟಿ ರೂಪಾಯಿ ಪಡೆದಿದ್ದೆರಂತೆ. ಕೆಜಿಎಫ್​ 2ಗಾಗಿ ರಾಕಿ ಭಾಯ್​ 30 ಕೋಟಿ ಪಡೆದಿದ್ದಾರೆ ಎನ್ನಲಾಗುತ್ತಿದೆ

First published: