KGF Chapter 2: ಕೆಜಿಎಫ್​ ಚಾಪ್ಟರ್​ 2 ತಂಡದ ಕಡೆಯಿಂದ ಸಿಕ್ತು ಹೊಸ ಅಪ್ಡೇಟ್..!​

ಕೋವಿಡ್​ನಿಂದಾಗಿ ಸಿನಿಮಾ ಚಟುವಟಿಕೆಗಳಿಗೆ ಬ್ರೇಕ್​ ಬಿದ್ದಿತ್ತು. ಈಗ ಒಂದೊಂದೇ ಚಿತ್ರತಂಡಗಳು ತಮ್ಮ ಚಿತ್ರಗಳ ಕುರಿತಾಗಿ ಅಪ್ಡೇಟ್ ಕೊಡುತ್ತಿವೆ. ಮೊನ್ನೆಯಷ್ಟೆ ಅಕ್ಷಯ್​ ಕುಮಾರ್​ ತಮ್ಮ ಬೆಲ್​ ಬಾಟಮ್​ ಸಿನಿಂಆ ರಿಲೀಸ್​ ದಿನಾಂಕ ಪ್ರಕಟಿಸಿದರು. ಈಗ ಕೆಜಿಎಫ್​ ಚಾಪ್ಟರ್​ 2 ತಂಡದ ಕಡೆಯಿಂದ ಸಹ ಹೊದ ಅಪ್ಡೇಟ್ ಸಿಕ್ಕಿದೆ. (ಚಿತ್ರಗಳು ಕೃಪೆ: ಇನ್​ಸ್ಟಾಗ್ರಾಂ ಖಾತೆ)

First published: